ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಈಸೂರು ಹುತಾತ್ಮರ ತ್ಯಾಗ ದೇಶಕ್ಕೆ ಸದಾ ಪ್ರೇರಣೆ…

ಶಿಕಾರಿಪುರ, ಸೆ.೨೮: ಸ್ವಾತಂತ್ರ್ಯ ಪೂರ್ವದ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಈಸೂರು ಗ್ರಾಮ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಗ್ರಾಮದ ೬೫

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಟ್ ಅಂಡ್ ರನ್: ಫ್ಲೈಓವರ್ ಅಂಚಿನಲ್ಲಿ ಸಿಲುಕಿ ಒದ್ದಾಡಿದ ಆಟೋ ಚಾಲಕ

ಶಿವಮೊಗ್ಗ, ಸೆ.೨೬: ನಗರದ ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್‌ನಲ್ಲಿ ಅತಿವೇಗವಾಗಿ ಬಂದ ಕಾರೊಂದು ಬುಲೆಟ್ ಬೈಕ್ ಹಾಗೂ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸ್ವಪಕ್ಷೀಯ ನಾಯಕರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸುಂದರೇಶ್

ಶಿವಮೊಗ್ಗ, ಸೆ.೨೬: ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಹಾಗೂ ಮಂಜುನಾಥ ಭಂಡಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಪರಸ್ಪರರ ಕುರಿತು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಭೀಮನ ಮಡುವಿನಲ್ಲಿ ಶಾಂತವಾಗಿ ವಿಸರ್ಜನೆಗೊಂಡ ಹಿಂದೂ ಮಹಾಸಭಾ ಗಣಪತಿ; ಅದ್ಧೂರಿ ರಾಜಬೀದಿ ಉತ್ಸವಕ್ಕೆ ತೆರೆ…

ಶಿವಮೊಗ್ಗ, ಸೆ.೨೬: ಶಿವಮೊಗ್ಗದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ, ನಮ್ಮೂರ ಗಣಪ ಎಂದೇ ಆತ್ಮೀಯವಾಗಿ ಕರೆಯಲ್ಪಡುವ ಹಿಂದೂ ಸಂಘಟನಾ ಮಹಾ ಮಂಡಳಿ ಗಣಪತಿಯ ವಿಸರ್ಜನಾಪೂರ್ವ ರಾಜಬೀದಿ ಉತ್ಸವ ನಗರದಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂ ಮಹಾ ಭಕ್ತ ಸಾಗರದ ನಡುವೆ ಗಣಪತಿಯ ವೈಭವದ ಮೆರವಣಿಗೆಗೆ ಚಾಲನೆ..

ಶಿವಮೊಗ್ಗ, ಸೆ.೨೫: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಮಂಡಲದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ೮೨ನೇ ವರ್ಷದ ರಾಜಬೀದಿ ಉತ್ಸವಕ್ಕೆ ಇಂದು ಅದ್ದೂರಿ ಚಾಲನೆ

Read More
ತಾಜಾ ಸುದ್ದಿಲೇಖನಗಳು

ಮೆಣಸಿನ ರಾಣಿಯ ಕೋಟೆ ಮಿರ್ಜಾನ್

ಉತ್ತರ ಕನ್ನಡ ಜಿಯ ಕುಮಟಾ ತಾಲ್ಲೂಕಿನ ಮಿರ್ಜಾನ್ ಗ್ರಾಮದ ಸಮೀಪ, ಹಸಿರು ಪ್ರಕೃತಿಯ ಮಡಿಲಿನಲ್ಲಿ ಗಂಭೀರವಾಗಿ ನಿಂತಿರುವ ಮಿರ್ಜಾನ್ ಕೋಟೆ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು.

Read More
ತಾಜಾ ಸುದ್ದಿಲೇಖನಗಳು

ನೂರು ಕಣ್ಣು ಸಾಲದು ನಿನ್ನ ಅಂದ ನೋಡಲು …

ಓ ಗೆಳತಿ…ನೀನೆಷ್ಟು ಚಂದ ಇದ್ದೀಯೆ ಗೊತ್ತಾ…ನಾ ನಿನ್ನ ಕಂಡ ಪ್ರತಿ ಕ್ಷಣವೂ ನನಗರಿವಿಲ್ಲದೇನನ್ನೊಳಗೆ ಒಂದು ಹೊಸ ಕವಿತೆ ಹುಟ್ಟುತ್ತದೆ.ನಿನ್ನ ಸುಂದರವಾದ ಮುಖ ನೋಡಿದಾಗಬೆಳದಿಂಗಳು ಏಕೆ ಇಷ್ಟು ಮನವಾಗಿದೆಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಯಾರು ಏನೇ ಹೇಳಲಿ… ನಿಮ್ಮ ಮಲ್ಯವನ್ನು ನೀವು ಕಳೆದುಕೊಳ್ಳಬೇಡಿ…! ಆತ್ಮವಿಶ್ವಾಸದಿಂದ ಮುನ್ನಡೆಯಿರಿ..

ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಕೆಲವು ಸಣ್ಣ ಘಟನೆಗಳು ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಗುರುತು ಮೂಡಿಸುತ್ತವೆ. ಇನ್ನೊಬ್ಬರ ಜೀವನದಲ್ಲಿ ನಾವು ಹೇಳುವ ಒಂದೇ ಒಂದು ಮಾತು, ತುಂಬಿ

Read More
ತಾಜಾ ಸುದ್ದಿಲೇಖನಗಳು

ಏರ್‌ಪೋರ್ಟ್‌ನಲ್ಲಿ ಕಣ್ಣಿಗೆ ಬಿದ್ದ ಹೃದಯವಂತೆ ನೀನು…

ಜೀವನವೆಂದರೆ ಕೇವಲ ನಗುವಿನ ಹಾದಿಯಲ್ಲ.ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಕಣ್ಣಂಚು ಒzಯಾಗುತ್ತದೆ.ಯಾರಿಗೂ ಹೇಳಲಾಗದ ನೋವುಗಳು ಮನಸ್ಸಿನ ಯಾವುದೋ ಮೂಲೆಯಲ್ಲಿ ಮನವಾಗಿ ಕುಳಿತುಕೊಳ್ಳುತ್ತವೆ.ಅದೇಕೋ ಆ ಕ್ಷಣಗಳಲ್ಲಿ ಮಾತುಗಳಿಗಿಂತಲೂ ನಮ್ಮ ಮನವನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸೀತೆಯ ಕೃತಜ್ಞತೆಯ ಹಸಿರು ಹಾರ…

ಭಾರತೀಯ ಸಂಸ್ಕೃತಿಯಲ್ಲಿ ಕೆಲವು ಸಸ್ಯಗಳು ಕೇವಲ ಸಸ್ಯಗಳಾಗಿ ಉಳಿದಿಲ್ಲ. ಅವುಗಳೊಂದಿಗೆ ಪುರಾಣ, ಧಾರ್ಮಿಕ ಆಚರಣೆ, ಜನಪದ ನಂಬಿಕೆ ಮತ್ತು ಸಾಮಾಜಿಕ ಪರಂಪರೆಗಳು ಬೆಸೆದು ಕೊಂಡಿವೆ. ಅಂತಹ ಪವಿತ್ರ

Read More