ಉದ್ಯೋಗ

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಸೆ.೪ರೊಳಗೆ ನ್ಯಾಯಯುತ ಸಮಸ್ಯೆ ಪರಿಹರಿಸಿ: ನಿವೃತ್ತ ನೌಕರರ ವೇದಿಕೆ

ಬೆಂಗಳೂರು, ಸೆ.೨: ಇಡೀ ಸೇವಾ ಅವಧಿಯನ್ನು ಸರ್ಕಾರದ ಸೇವೆಗೆ ಮುಡಿಪಾಗಿಟ್ಟಿರುವ ಸರ್ಕಾರಿ ನೌಕರರು, ನಿವೃತ್ತಿಯ ನಂತರ ತಮ್ಮ ನ್ಯಾಯಯುತ ಆರ್ಥಿಕ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆ …

ಶಿವಮೊಗ್ಗ: ಕರ್ನಾಟಕ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಹುzಗಳ ನೇಮಕಾತಿಗಾಗಿ ಭಾನುವಾರ ಶಿವಮೊಗ್ಗ ನಗರದ ೨೮ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಯಿತು.ಜಿಗೆ ನಿಗದಿಪಡಿಸಲಾಗಿದ್ದ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪರೀಕ್ಷಾರ್ಥಿಗಳು ಮೊದಲ ಮೈಂಡ್‌ಸೆಟ್ ಮಾಡಿಕೊಳ್ಳಬೇಕು: ಡಾ| ಸರ್ಜಿ…

ಶಿವಮೊಗ್ಗ, ಜು.೧: ಮೊದಲು ಪರೀಕ್ಷಾರ್ಥಿಗಳು ಮೈಂಡ್‌ಸೆಟ್ಟನ್ನು ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಕಸಿತ ಭಾರತದ ಕಲ್ಪನೆ ಬಂದ ಮೇಲೆ ಅನೇಕ ಸುಧಾರಣೆಗಳಾಗಿದ್ದು, ಹಾವಾಡಿಗರ ದೇಶ ಭಾರತ ಎನ್ನುವ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹೊಸನಾವಿಕ ವರದಿಗೆ ಕೊನೆಗೂ ಎಚ್ಚೆತ್ತ ಪಾಲಿಕೆ..! ಬೆಳಕಿನ ಹರಿಕಾರನ ಪ್ರತಿಮೆ ಸುತ್ತ ಅಭಿವೃದ್ಧಿಯ ಬೆಳಕು…

ಅ.ರಾಕೇಶ್ ಡಿಸೋಜ, ಮೊ:9482482182ಶಿವಮೊಗ್ಗ : ನಾಡಿಗೆ ನೀರು, ಬೆಳಕು ಮತ್ತು ಅಭಿವೃದ್ಧಿಯ ಹೊಸ ದಾರಿಯನ್ನು ತೋರಿದ ಮಹಾನ್ ಚೇತನ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ನಿರುದ್ಯೋಗಿ ಮಹಿಳೆಯರ ಉದ್ಯೋಗ ಬುದುಕಿನ ಸೇತುವೆಯಾದ ಡಾ| ಸರ್ಜಿ ಕನಸಿನ ಕಾಯಕ ಸೇತು…

ಶಿವಮೊಗ್ಗ : ಯುವತಿಯರ ಆರ್ಥಿಕ ಸಬಲೀಕರ ಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಶಿವಮೊಗ್ಗದಲ್ಲಿ ಆಯೋಜಿಸಲಾದ ಐದು ದಿನಗಳ ಬೃಹತ್ ಉದ್ಯೋಗ ಸಂದರ್ಶನ ಕಾರ್ಯಕ್ರಮ ಕಾಯಕ ಸೇತುಗೆ ಶಾಸಕ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಹಲಸಿನ ಸಿಹಿ ರಹಸ್ಯ: ಕಡುಬಿನ ಕಥೆ…

ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹಲಸಿನ ಹಣ್ಣು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಇದರಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವುದು ಹಲಸಿನ ಕಡುಬು. ಇದು ಕೇವಲ ಆಹಾರವಲ್ಲ, ನಮ್ಮ

Read More
ಆರೋಗ್ಯಉದ್ಯೋಗಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಮಹಾಸಮರ…

ಶಿವಮೊಗ್ಗ ಮೇ ೧೫: ರಾಜ್ಯದ ಫುಟ್ಬಾಲ್ ಅಭಿಮಾನಿಗಳ ಗಮನ ಸೆಳೆಯುವ ರಾಜ್ಯಮಟ್ಟದ ಅಂತರ ಜಿ ಫುಟ್ಬಾಲ್ ಪಂದ್ಯಾವಳಿಗೆ ಶಿವಮೊಗ್ಗ ನಗರ ಇದೀಗ ಸಜ್ಜಾಗಿದೆ. ಕರ್ನಾಟಕ ರಾಜ್ಯ ಫುಟ್ಬಾಲ್

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ವಿಮಾನ ಸೇವೆ ಮುಂದುವರೆಸುವಂತೆ ಉದ್ಯಮಿಗಳ ಮನವಿ…

ಶಿವಮೊಗ್ಗ : ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನ ಸಂಚಾರ ಸೇವೆ ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿ ವಾಣಿಜ್ಯ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪೆಸಿಟ್ ಕಾಲೇಜ್‌ನಲ್ಲಿ ೨೪ ಗಂಟೆಗಳ ಬೃಹತ್ ಹ್ಯಾಕಥಾನ್…

ಶಿವಮೊಗ್ಗ : ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ವತಿಯಿಂದ ಹ್ಯಾಕ್ ಮಲೆನಾಡು -೨೦೨೬’ ಎಂಬ ೨೪ ಗಂಟೆಗಳ ಬೃಹತ್ಹ್ಯಾಕಥಾನ್’ ಅನ್ನು ಏ.೧೭ ಮತ್ತು ೧೮ ರಂದು ಕಾಲೇಜಿನ ಪ್ರೇರಣ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಬಿ.ವಿ.ಕಾರಂತ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಆಯ್ಕೆ

ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ೨೦೨೫-೨೬ನೇ ಸಾಲಿನ ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿಗೆ ಸಾಗರ ತಾಲ್ಲೂಕಿನ ಹೊನ್ನೇಸರದ ಚರಕ ಸಂಸ್ಥೆ ಸಂಸ್ಥಾಪಕ, ಹಿರಿಯ ರಂಗ

Read More