ತಾಜಾ ಸುದ್ದಿ

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆ …

ಶಿವಮೊಗ್ಗ: ಕರ್ನಾಟಕ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಹುzಗಳ ನೇಮಕಾತಿಗಾಗಿ ಭಾನುವಾರ ಶಿವಮೊಗ್ಗ ನಗರದ ೨೮ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಯಿತು.ಜಿಗೆ ನಿಗದಿಪಡಿಸಲಾಗಿದ್ದ

Read More
ಆರೋಗ್ಯತಾಜಾ ಸುದ್ದಿಲೇಖನಗಳು

ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸಾವಿರಾರು ಕುಟುಂಬಗಳ ಕಣ್ಣೀರನ್ನು ಒರೆಸುವ ಆಶಾಕಿರಣ ಎಂ.ಐ.ಓ ಯಂತ್ರ…

ಭೂಮಿಯ ಮೇಲೆ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಮರಣದ ಅಂಚಿನಲ್ಲಿ ನಿಂತು ಮತ್ತೆ ಬದುಕಿನ ಬೆಳಕನ್ನು ಕಂಡವರು ಮಾತ್ರ ಒಂದು ಮಾತು ಹೇಳುತ್ತಾರೆ.

Read More
ತಾಜಾ ಸುದ್ದಿಲೇಖನಗಳು

ಬಿದಿರು ಬೆಳೆದರೆ ಭವಿಷ್ಯ ಬೆಳಗುತ್ತದೆ…

ಭೂಮಿಯ ಮೇಲಿನ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಬಿದಿರು ಪ್ರಮುಖ ಸ್ಥಾನ ಪಡೆದಿದೆ. ಕೆಲವು ಬಿದಿರಿನ ಜಾತಿಗಳು ದಿನಕ್ಕೆ ಸುಮಾರು ೯೦ ಸೆಂ.ಮೀ.ವರೆಗೆ ಬೆಳೆಯಬಲ್ಲವು ಎಂಬುದು ವೈeನಿಕವಾಗಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸೀರೆ ಸೆರಗಿನಲಿ ಅರಳಿದ ಪ್ರೀತಿಯ ಅನಂತ ರಾಗ…

ಹೇಯ್… ನನ್ನ ಮುದ್ದು ಗೆಳತಿ…ಕೆಲವು ಸಂಬೋಧನೆಗಳು ಕೇವಲ ಪದಗಳಲ್ಲ, ಅವು ಹೃದಯದ ಬಾಗಿಲು ತೆರೆಯುವ ಮೃದುವಾದ ತಟ್ಟುವಿಕೆ. ಸಾವಿರ ಕವಿತೆಗಳು ಹೇಳಲಾಗದ ಭಾವವನ್ನು ಒಂದು ಮುದ್ದು ಗೆಳತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಜು. 29ರ ಬುಧವಾರ ಶ್ರೀ ಗುರುಪೂರ್ಣಿಮ…

ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ|ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಗುರು ಪೂರ್ಣಿಮಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬೇಕಿದೆ…

ಶಿವಮೊಗ್ಗ: ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಬೇಕಿರು ವುದರಿಂದ ಮುಂದಿನ ಐದು ವರ್ಷಗಳಲ್ಲಿ ೧೦೦ ಕೋಟಿ ರೂ. ಮೂಲ ನಿಧಿ ಸಂಗ್ರಹಿಸುವ ಗುರಿ ಯನ್ನು ಅಖಿಲ ಕರ್ನಾಟಕ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಮುಜರಾಯಿ ದೇವಸ್ಥಾನಗಳಿಗೆ ಬಿಗಿ ಭದ್ರತೆ -ಡಿಜಿಟಲ್ ಪಾವತಿಗೆ ನೂತನ ಮಾರ್ಗಸೂಚಿ

ಶಿವಮೊಗ್ಗ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ನಡೆಯುವ ಕಳವು, ಹುಂಡಿ ಎಣಿಕೆ ಅಕ್ರಮ ಹಾಗೂ ಹಣ ದುರುಪ ಯೋಗ ತಡೆಯಲು ರಾಜ್ಯ ಸರ್ಕಾರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಟಾನ : ಹೆಚ್.ಎಂ.ಮಧು

ಶಿವಮೊಗ್ಗ : ಜಿ ಯಲ್ಲಿ ಪಂಚ ಗ್ಯಾರಂಟಿ ಯೋಜನೆ ಗಳು ಯಶಸ್ವಿಯಾಗಿ ಅನುಷ್ಟಾನ ಗೊಳ್ಳುತ್ತಿದ್ದು, ಗೃಹಲಕ್ಷ್ಮಿ ಯೋಜನೆಯಡಿ ೩೧ನೇ ಕಂತಿನ ಹಣ ಬಿಡುಗಡೆಯಾಗಿದೆ. ಗೃಹಲಕ್ಷ್ಮಿ ಯೋಜನೆ ನವೀಕರಣಕ್ಕೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪಕ್ಷ ಬಲವರ್ಧನೆಗೆ ಶ್ರಮಿಸಿ: ತೀರ್ಥಯ್ಯ

ಭದ್ರಾವತಿ: ನಗರ ಮತ್ತು ಗ್ರಾಮಾಂತರ ಓಬಿಸಿ ಮೋರ್ಚಾಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಆರೋಗ್ಯಕರ ಜೀವನಶೈಲಿ ಸಮಾಜದ ಭವಿಷ್ಯಕ್ಕೆ ಅಡಿಪಾಯ: ವಿನುತ

ತೀರ್ಥಹಳ್ಳಿ: ಬಾಲ್ಯದಲ್ಲಿಯೇ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ತೀರ್ಥಹಳ್ಳಿಯ ಆಪ್ತ ಸಮಾಲೋಚಕರಾದ ಶ್ರೀಮತಿ ವಿನುತ ಮುರಳೀಧರ ತಿಳಿಸಿದರು.ಸಂಜೀವಿನಿ ಕ್ಯಾನ್ಸರ್

Read More