Author: Rakesh

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಸೆ.೪ರೊಳಗೆ ನ್ಯಾಯಯುತ ಸಮಸ್ಯೆ ಪರಿಹರಿಸಿ: ನಿವೃತ್ತ ನೌಕರರ ವೇದಿಕೆ

ಬೆಂಗಳೂರು, ಸೆ.೨: ಇಡೀ ಸೇವಾ ಅವಧಿಯನ್ನು ಸರ್ಕಾರದ ಸೇವೆಗೆ ಮುಡಿಪಾಗಿಟ್ಟಿರುವ ಸರ್ಕಾರಿ ನೌಕರರು, ನಿವೃತ್ತಿಯ ನಂತರ ತಮ್ಮ ನ್ಯಾಯಯುತ ಆರ್ಥಿಕ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ

Read More
ತಾಜಾ ಸುದ್ದಿಲೇಖನಗಳು

ಸಹೋದರತ್ವದ ಪವಿತ್ರ ದಾರವೇ ರಾಖಿ..

ರಕ್ಷಾ ಬಂಧನವೆಂದರೆ ಕೇವಲ ಕೈಗೆ ಕಟ್ಟುವ ದಾರವಲ್ಲ. ಅದು ಅಣ್ಣ-ತಂಗಿಯ ಹೃದಯಗಳನ್ನು ಪ್ರೀತಿ, ನಂಬಿಕೆ ಮತ್ತು ಜವಾಬ್ದಾರಿಯ ನೂಲಿನಿಂದ ಬೆಸೆಯುವ ಪವಿತ್ರ ಬಂಧ.ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ

Read More
ಲೇಖನಗಳು

ನಾಯಿ ಎಂದರೆ ಬರೀ ಸಾಕುಪ್ರಾಣಿಯಲ್ಲ | ನಿಸ್ವಾರ್ಥ ಪ್ರೀತಿಯ ಮೂಕ ಸಂಗಾತಿ |ಮನೆಯ ಹೃದಯದ ಸದಸ್ಯ…

ಮನುಷ್ಯನ ಬದುಕಿನಲ್ಲಿ ಕೆಲವು ಸಂಬಂಧಗಳಿಗೆ ಮಾತುಗಳ ಅಗತ್ಯವೇ ಇರುವುದಿಲ್ಲ. ಕಣ್ಣೋಟದ ಭಾವನೆ ಅರ್ಥವಾಗುತ್ತದೆ. ಮನದ ಸಾಂತ್ವನ ಸಿಗುತ್ತದೆ. ದೂರವಿದ್ದರೂ ಪ್ರೀತಿ ಮಾತ್ರ ದೂರವಾಗುವುದಿಲ್ಲ. ಮನುಷ್ಯ ಮತ್ತು ಶ್ವಾನದ

Read More