ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ….

ನಾಗಲಿಂಗ ಪುಷ್ಪವು ಪ್ರಕೃತಿಯಲ್ಲಿನ ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ಹೂಗಳಲ್ಲಿ ಒಂದು. ಇದರ ವೈeನಿಕ ಹೆಸರು Couroupita guianensis. ಈ ಮರವು ಲೆಸಿಥಿಡೇಸಿಯೆ Lecythidaceae ಕುಟುಂಬಕ್ಕೆ ಸೇರಿದ್ದು,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅವಳು ಅವಳೇ… ನನ್ನ ಬದುಕಿನ ಬೆಳಕು..

ಜೀವನ ಎನ್ನುವುದು ಒಂದು ವಿಚಿತ್ರ ಪಯಣ. ಈ ಪಯಣದಲ್ಲಿ ನಾವು ಸಾವಿರಾರು ಮುಖಗಳನ್ನು ನೋಡುತ್ತೇವೆ. ಕೆಲವರನ್ನು ಮೆಚ್ಚುತ್ತೇವೆ, ಕೆಲವರನ್ನು ಪ್ರೀತಿಸುತ್ತೇವೆ, ಮತ್ತೆ ಕೆಲವರನ್ನು ಕಾಲದ ಹರಿವಿನಲ್ಲಿ ಮರೆತುಬಿಡುತ್ತೇವೆ.

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಹಲಸಿನ ಸಿಹಿ ರಹಸ್ಯ: ಕಡುಬಿನ ಕಥೆ…

ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹಲಸಿನ ಹಣ್ಣು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಇದರಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವುದು ಹಲಸಿನ ಕಡುಬು. ಇದು ಕೇವಲ ಆಹಾರವಲ್ಲ, ನಮ್ಮ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಧನಾತ್ಮಕ ಚಿಂತನೆ: ಬದುಕನ್ನು ಬೆಳಗಿಸುವ ಬೆಳಕು…

ನಮ್ಮ ಯೋಚನೆಗಳೇ ನಮ್ಮ ಬದುಕಿನ ಶಿಲ್ಪಿಗಳು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಧನಾತ್ಮಕ ಚಿಂತನೆ ಎಂದರೆ ಸುಮ್ಮನೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಕನಸು ಕಾಣುವುದಲ್ಲ. ಕಷ್ಟದಲ್ಲೂ ಅವಕಾಶವನ್ನು ಹುಡುಕುವ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕ್ಷಣದ ಮೌಲ್ಯ: ಬದುಕನ್ನು ಮುಂದೂಡದಿರಿ…

ಬದುಕನ್ನು ಮುಂದೂಡದಿರಿಏಕೆಂದರೆ……ಕೆಲವೊಮ್ಮೆ ಜೀವನ ನಮಗೆ ಯಾವುದೇ ಎಚ್ಚರಿಕೆ ನೀಡುವುದಿಲ್ಲ. ನಿನ್ನೆ ನಮ್ಮ ಜೊತೆಯಲ್ಲಿದ್ದ ಕ್ಷಣಗಳು, ಇಂದು ಕೇವಲ ನೆನಪುಗಳಾಗಿ ಉಳಿದಿರುತ್ತವೆ. ಒಮ್ಮೆ ನಮ್ಮದಾಗಿದ್ದ ಸಮಯ, ಅವಕಾಶಗಳು, ಸಂಬಂಧಗಳು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮೇ ೨೯: ಕಲ್ಮನೆ ಸರ್ಕಾರಿ ಪ್ರೌಢಶಾಲೆ ಭೋಜನಾಲಯ ಲೋಕಾರ್ಪಣೆ…

ಶಿಕಾರಿಪುರ : ಮೇ೨೯ರ ಶುಕ್ರವಾರ ತಾಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ನೂತನ ವಾಗಿ ನಿರ್ಮಿಸಲ್ಪಟ್ಟ ಅನ್ನ ಪೂರ್ಣೇಶ್ವರಿ ಭೋಜನಾಲಯ ಲೋಕಾರ್ಪಣೆ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಭದ್ರಾವತಿಯಲ್ಲಿ ಜಾರಿಗೆ ಬಂದ ಘನತ್ಯಾಜ್ಯ ವಸ್ತು ನಿರ್ವಹಣೆ-೨೦೨೬ ನಿಯಮ

ಭದ್ರಾವತಿ: ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ನಗರಸಭೆ ವ್ಯಾಪ್ತಿಯಲ್ಲಿ ಏ.೧ರಿಂದ ಜಾರಿಗೆ ಬಂದಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವುದು. ಇಲ್ಲವಾದಲ್ಲಿ ದಂಡ ವಿಧಿಸಲಾ ಗುವುದು, ಅಲ್ಲದೆ ನೀರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ ಡಿವಿಎಸ್ ಪ್ರತಿಭೆಗಳ ರಾಜ್ಯಮಟ್ಟದ ಸಾಧನೆ…

ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಡಿವಿಎಸ್ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತು ಪಡಿಸಿದ್ದು, ೨೦೨೫-೨೬ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠ: ವಕೀಲರ ಧರಣಿಗೆ ಜೆಡಿಎಸ್ ಬೆಂಬಲ…

ಶಿವಮೊಗ್ಗ: ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದ ಸ್ಥಾಪನೆಯಾಗ ಬೇಕು ಎಂದು ಒತ್ತಾಯಿಸಿ ಜಿ ವಕೀಲರ ಸಂಘ ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಇಂದು ಜಿ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವಿವಿಧ ಕಾಲೋನಿಗಳಲ್ಲಿ ಅಕ್ರಮ ಮದ್ಯೆ ತಡೆಯಲು ಆಗ್ರಹ…

ಭದ್ರಾವತಿ: ತಾಲೂಕಿನ ವಿವಿಧ ಕಾಲೋನಿ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಸುತ್ತಿರುವ ಮನೆಗಳ ಮೇಲೆ ಹಾಗೂ ಪೆಟ್ಟಿಗೆ ಅಂಗಡಿಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿ ಗಳು ದಾಳಿ

Read More