ವಿದೇಶ

ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಸಮಸ್ತ ಲೋಕಪೂಜಾ ಭಾಜನ ಶ್ರೀರಾಮ ಜನ್ಮದಿನ…

(ಹೊಸ ನಾವಿಕ)ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||ಎಂಬ ಸಾಲುಗಳ ಮೂಲಕ ಭಕ್ತರ ಜೀವನದಲ್ಲಿನ ದುಃಖಗಳನ್ನು ಕೊನೆಗೊಳಿಸಿ, ಸಂತೋಷವನ್ನು ಕರುಣಿಸಲೆಂದು ಪ್ರಾರ್ಥಿಸೋಣ.

Read More
ಇತರೆಉದ್ಯೋಗತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಡಾ.ಅಂಬೇಡ್ಕರ್ ಕುರಿತು ಇವರು ನನ್ನ ಮಂತ್ರಿಮಂಡಲದ ವಜ್ರ ಎಂದಿದ್ದ ಪ್ರಧಾನಿ ಜವಹರಲಾಲ್ ನೆಹರು…

ಇಂದು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಇವರು ಸಾಮಾಜಿಕ ಸಮಾನತೆ, ಅಸ್ಪಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಬ್ಬರು. ಭಾರತದ ಸಂವಿಧಾನವನ್ನು ರಚಿಸಿದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿಂದು ಗುಡ್‌ಫ್ರೈಡೆ ಆಚರಣೆ…

ವಿಶ್ವದಾದ್ಯಂತ ಇಂದು ಕ್ರೈಸ್ತ ಬಾಂಧವರು ಗುಡ್ ಫ್ರೈಡೇಯನ್ನು (ಪವಿತ್ರ ಶುಕ್ರವಾರ- ಶುಭ ಶುಕ್ರವಾರ) ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಯೇಸುಕ್ತಿಸ್ತನನ್ನು ಶಿಲುಬೆಗೆ ಏರಿಸಿದ ದಿನವನ್ನು ಪ್ರತಿವರ್ಷ ಗುಡ್ ಫ್ರೈಡೇ

Read More
ತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಗುಡ್‌ಫ್ರೈಡೆ : ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನ…

ವಿಶ್ವದೆಲ್ಲೆಡೆಯ ಕ್ರೈಸ್ತರಿಗೆ ಈ ವರ್ಷ ಫೆ.೧೪ರಿಂದ ಲೆಂಟ್ ಆರಂಭವಾಗಿದ್ದು, ಅಂದಿನಿಂದ ಸುಮಾರು ೪೦ ದಿನಗಳ ಕಾಲ ವಿಶೇಷ ಶಿಲುಬೆಹಾದಿ ಪ್ರಾರ್ಥನೆ, ಉಪವಾಸ, ಕ್ಷಮೆ ಮತ್ತು ಸ್ವಯಂ ತ್ಯಾಗ

Read More
ತಾಜಾ ಸುದ್ದಿದೇಶವಿದೇಶ

ಕೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿಯವರ ಮಹೋತ್ಸವ…

ಕುಂದಾಪುರ : ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಫೆ.೧೫ರಂದು ಸಂತ ಅಂತೋನಿಯವರ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ

Read More
ಇತರೆತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಬೂದಿ (ವಿಭೂತಿ) ಬುಧವಾರ ಇತಿಹಾಸ ಮತ್ತು ಮಹತ್ವ …

ಲೆಂಟ್‌ನ ಮೊದಲ ದಿನ (ಕ್ರೈಸ್ತರಿಗೆ ಉಪವಾಸ ವೃತದ ಆರಂಭ) ಯೇಸುಕ್ರೀಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್‌ಗೆ ಮೊದಲು ೪೦ ದಿನಗಳ ತಯಾರಿ ಮತ್ತು ಉಪವಾಸದ ಅವಧಿ, ಬೂದಿ ಬುಧವಾರವನ್ನು

Read More
ಕ್ರೈಂತಾಜಾ ಸುದ್ದಿದೇಶವಿದೇಶ

ಬೆಂಗಳೂರು ಬ್ಲಾಸ್ಟ್‌ಗೆ ಟೆರರ್ ಮಾಸ್ಟರ್ ಪ್ಲಾನ್!

ಬೆಂಗಳೂರು: ಐವರು ಶಂಕಿತ ಉಗ್ರರು ಎರಡು ದಿನದೊಳಗೆ ದೊಡ್ಡ ಮಟ್ಟದ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸ್ಫೋಟಕ ವಿಚಾರವೊಂದು ಬೆಂಗಳೂರಿಗರ ನಿದ್ದೆಗೆಡಿಸಿದೆ.ಮುಂದಿನ ೨ ದಿನದೊಳಗೆ ಬೆಂಗಳೂರಿನಲ್ಲಿ ದೊಡ್ಡ

Read More
ಇತರೆತಾಜಾ ಸುದ್ದಿದೇಶವಿದೇಶ

ಕುಂದಾಪುರ ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ಜರುಗಿದ ಕಾರ್ಮೆಲ್ ಮಾತೆಯ ಉತ್ಸವ

ಕುಂದಾಪುರ: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮ ಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. ೧೫ ರಂದು ಭಕ್ತಿಪೂರ್ವಕವಾದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಭಕ್ತಿಪೂರ್ವಕವಾಗಿ ಸಹಸ್ರಾರು ಭಕ್ತ ಸಮ್ಮುಖದಲ್ಲಿ ಸಂಪನ್ನಗೊಂಡ ಮೌಂಟ್ ಕಾರ್ಮೆಲ್ ಮಹೋತ್ಸವ

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ವಿಶ್ವವಿಖ್ಯಾತ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜು.೧೬ರ ಭಾನುವಾರ ಕಾರ್ಮೆಲ್ ಮಾತೆಯ ಮಹೋತ್ಸವು ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.ಅಂದು ಬೆಳಿಗ್ಗೆ

Read More
ಇತರೆತಾಜಾ ಸುದ್ದಿದೇಶವಿದೇಶಶಿಕ್ಷಣ

ಚಂದ್ರನತ್ತ ಜಿಗಿದ ಬಾಹುಬಲಿ…

ಬೆಂಗಳೂರು: ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-೩ ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು

Read More