ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಇಸ್ಪೀಟ್, ಮಟ್ಕಾ, ಗಾಂಜಾ ಹಾವಳಿಗೆ ಜನಪ್ರತಿನಿಽಗಳ ಕುಮ್ಮಕ್ಕು | ರಾಜಕೀಯ ಒತ್ತಡಕ್ಕೆ ಮಣಿದ ಅಽಕಾರಿಗಳು

ಭದ್ರಾವತಿ: ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿಯೇ ಒಂದು ರೀತಿಯಲ್ಲಿ ದ್ದರೆ, ಭದ್ರಾವತಿ ಕ್ಷೇತ್ರದ ಪರಿಸ್ಥಿತಿ ಮಾತ್ರ ಹಿಂದಿನ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮಾದರಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ: ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್ ಅದ್ದೂರಿ ಪ್ರಾರಂಭೋತ್ಸವ

ಶಿವಮೊಗ್ಗ,ಅ.೧೨: ಇಡೀ ರಾಜ್ಯದ ಅತ್ಯಂತ ವಿಶಾಲವಾದ ಜವಳಿ ಕ್ಷೇತ್ರದ ಶೋರೂಮ್ ಶಿವಮೊಗ್ಗದಲ್ಲಿ ಇಂದು ಉದ್ಘಾಟನೆ ಯಾಗಿದ್ದು, ಶಿವಮೊಗ್ಗ ಬಿ.ಹೆಚ್. ರಸ್ತೆಯ ಬಿಎಸ್‌ಸಿ ಟೆಕ್ಸ್ ಟೈಲ್ಸ್ ಪ್ರಾರಂಭೋತ್ಸವ ವೈಭವದಿಂದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ ದಸರಾ ಮಹೋತ್ಸವಕ್ಕೆ ರೂ.೫೦ ಲಕ್ಷ ವೆಚ್ಚ

ಭದ್ರಾವತಿ : ನಗರಸಭೆ ವತಿಯಿಂದ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವವನ್ನು ರೂ.೫೦ ಲಕ್ಷ ವೆಚ್ಚದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು,

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕೊಂಕಣ ರೈಲ್ವೇ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ ೯೦೦೦ಕೋಟಿ ಮಂಜೂರು…

ಶಿವಮೊಗ್ಗ : ಕೊಂಕಣ ರೈಲ್ವೆಯ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ ೯೦೦೦ ಕೋಟಿ ರೂ.ಗಳನ್ನು ಮಂಜೂರು ಮಾಡುವುದರ ಜೊತೆಗೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದಲ್ಲಿ ನಗು ಇಮ್ಮಡಿಯಾಗಲಿ…

ಶಿವಮೊಗ್ಗ: ಚಾಮುಂ ಡೇಶ್ವರಿಯ ಕೃಪೆಯಿಂದ ಇಡೀ ರಾಜ್ಯದಲ್ಲಿ ನಗು ಇಮ್ಮಡಿಯಾಗಲಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತಷ್ಟು ಮೆರಗು ದೊರೆಯಲಿ ಎಂದು ಖ್ಯಾತ ಚಲನಚಿತ್ರ ನಟ ಶ್ರೀನಾಥ್ ಹಾರೈಸಿದರು.ಜಿಡಳಿತ, ಮಹಾನಗರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಅ. ೧೨ರಿಂದ ೧೯ರವರೆಗೆ ರಂಗ ದಸರಾ: ೨೫ ನಾಟಕ, ೩೯ ಕಾರ್ಯಕ್ರಮ

ಶಿವಮೊಗ್ಗ, ಅ.೧೦: ರಂಗ ಭೂಮಿಯ ವಿವಿಧ ಪ್ರಕಾರಗಳನ್ನು ಪರಿಚಯಿಸುವುದು ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉzಶದಿಂದ ಶಿವಮೊಗ್ಗ ದಸರಾ ಅಂಗವಾಗಿ ಅ. ೧೨ರಿಂದ ೧೯ ರವರೆಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದ ಸ್ಥಾಪಿಸಿ

ಶಿವಮೊಗ್ಗ, ಅ.೧೦: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದು ತಾತ್ಕಾಲಿಕ ಕಣ್ಣೊರೆಸುವ ಪ್ರಯತ್ನವಾಗಿದೆ. ಮಧ್ಯ ಕರ್ನಾಟಕದ ಜನರಿಗೆ ನ್ಯಾಯಾಂಗ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಇದೇನು ಸ್ನೇಹವೋ… ಪ್ರೀತಿಯೋ…!

ಬಹುಷಃ ಇಲ್ಲಿಯವರೆಗೂ ಯಾರನ್ನೂ ಅಷ್ಟಾಗಿ ಬಯಸದ ನಾನು ಅದೇಕೋ ನಿನ್ನನ್ನು ಬಯಸಿದೆ.ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳಬಾರದು ಎಂದು ಮನಸ್ಸಿಗೆ ಎಷ್ಟೇ ಬುದ್ಧಿ ಹೇಳಿಕೊಂಡಿದ್ದರೂ, ನನಗರಿವಿಲ್ಲದೇ ನಿನ್ನನ್ನು ನನ್ನೊಳಗೆ ಹಚ್ಚಿಕೊಂಡೆ.ನೀನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆ ಅಬಲೆಯಲ್ಲ, ಸಬಲೆ…

ತೀರ್ಥಹಳ್ಳಿ, ಸೆ.೨೮: ಮಹಿಳೆ ಯರು ಅಬಲೆಯಲ್ಲ, ಸಬಲೆ ಯರು. ಸಮಾಜದಲ್ಲಿ ಮಹಿಳೆಯ ರನ್ನು ಗುರುತಿಸುವಂತೆ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯಂತಹ ಸಂಸ್ಥೆಗಳ ಪಾತ್ರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಈಸೂರು ಹುತಾತ್ಮರ ತ್ಯಾಗ ದೇಶಕ್ಕೆ ಸದಾ ಪ್ರೇರಣೆ…

ಶಿಕಾರಿಪುರ, ಸೆ.೨೮: ಸ್ವಾತಂತ್ರ್ಯ ಪೂರ್ವದ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಈಸೂರು ಗ್ರಾಮ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಗ್ರಾಮದ ೬೫

Read More