ಜಿಲ್ಲೆಯ ಪ್ರತಿಷ್ಠಿತ ನ್ಯಾಷನಲ್ ಗೋಲ್ಡ್ ನಿಂದ ರೂ. ೭೦ ಲಕ್ಷ ಬಹುಮಾನಗಳ ಅಮಿತ ಲಾಭೋತ್ಸವ…
ಶಿವಮೊಗ್ಗ, ಜು.೬: ೨೦೦೮ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾದ ನ್ಯಾಷನಲ್ ಗೋಲ್ಡ್ ಡೈಮಂಡ್ ತನ್ನ ಪ್ರಪ್ರಥಮ ಮಳಿಗೆ ಶುಭಾರಂಭದ ಸಂಭ್ರಮವನ್ನು ಕಳೆದ ೧೭ ವರ್ಷಗಳಿಂದ ಗ್ರಾಹಕರೊಂದಿಗೆ ನಿರಂತರವಾಗಿ ಆಚರಿಸಿಕೊಂಡು ಬಂದಿರುವ ಪ್ರತಿಷ್ಠಿತ ನ್ಯಾಷನಲ್ ಗೋಲ್ಡ್ ಡೈಮಂಡ್, ಇದೀಗ ತನ್ನ ೧೮ನೇ ವಾರ್ಷಿಕೋತ್ಸವದ ಅಂಗವಾಗಿ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಶೋರೂಂಗಳಲ್ಲಿ ಜು.೧ರಿಂದ ಡಿ.೨೫ರವರೆಗೆ ಅಮಿತ ಲಾಭೋತ್ಸವವನ್ನು ಆಯೋಜಿಸಿದೆ.
ಈ ವಿಶೇಷ ಮಾರಾಟೋತ್ಸವ ದಲ್ಲಿ ಚಿನ್ನಾ-ವಜ್ರಾಭರಣ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ೧೫,೦೦೦ ರೂ. ಮಲ್ಯಕ್ಕೆ ಒಂದು ಕೂಪನ್ ನೀಡಲಾಗುತ್ತದೆ. ಅದೃಷ್ಟಶಾಲಿ ಗ್ರಾಹಕರು ಎರಡು ಮಾರುತಿ ಸುಜುಕಿ ಬ್ರೆಝಾ ಕಾರುಗಳು ಸೇರಿದಂತೆ ಒಟ್ಟು ರೂ.೭೦ ಲಕ್ಷ ಮಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶ ಹೊಂದಿzರೆ.
ಪ್ರತಿ ತಿಂಗಳು ತೀರ್ಥಹಳ್ಳಿ ಯಲ್ಲಿ ಜು.೨೫, ಆ.೨೫, ಸೆ.೨೫, ಅ.೨೫ ಹಾಗೂ ನ. ೨೫ರಂದು, ಶಿವಮೊಗ್ಗದಲ್ಲಿ ಜು.೨೭, ಆ.೨೭, ಸೆ.೨೭, ಅ.೨೭ ಹಾಗೂ ನ.೨೭ ರಂದು ಅದೃಷ್ಟ ಚೀಟಿ ನಡೆಯಲಿದೆ. ಪ್ರತಿ ಡ್ರಾದಲ್ಲಿ ಪ್ರಥಮ ರೂ.೧ ಲಕ್ಷ, ದ್ವಿತೀಯ ರೂ.೭೫ ಸಾವಿರ, ತೃತೀಯ ರೂ.೫೦ ಸಾವಿರ ಹಾಗೂ ಐವರು ತಲಾ ರೂ.೧೦ ಸಾವಿರ ಮಲ್ಯದ ಚಿನ್ನಾಭರಣ ಬಹುಮಾನವಾಗಿ ಪಡೆಯಲಿzರೆ.
ಬಂಪರ್ ಡ್ರಾ ತೀರ್ಥಹಳ್ಳಿ ಯಲ್ಲಿ ಡಿ.೨೫ರಂದು ಹಾಗೂ ಶಿವಮೊಗ್ಗದಲ್ಲಿ ಡಿ. ೨೭ರಂದು ನಡೆಯಲಿದ್ದು, ಪ್ರತಿ ಶೋರೂಂನಲ್ಲಿ ಮಾರುತಿ ಸುಜುಕಿ ನೂತನ ಬ್ರೆಝಾ ಕಾರು ಅಥವಾ ಅದರ ಎಕ್ಸ್ಶೋರೂಂ ಮಲ್ಯದ ಚಿನ್ನಾಭರಣ, ಜೊತೆಗೆ ರೂ.೪ ಲಕ್ಷ, ರೂ.೨ ಲಕ್ಷ, ರೂ.೧ ಲಕ್ಷ ನಗದು ಮಲ್ಯದ ಬಹುಮಾನಗಳು ಹಾಗೂ ೨೦ ಮಂದಿಗೆ ತಲಾ ರೂ.೧೦ ಸಾವಿರ ಮಲ್ಯದ ಚಿನ್ನಾಭರಣ ವಿತರಿಸಲಾಗುವುದು.
ವಾರ್ಷಿಕೋತ್ಸವದ ಅಂಗವಾಗಿ ಆಯ್ದ ವಾಚ್ ಹಾಗೂ ಬ್ಯಾಂಡ್ಗಳ ಮೇಲೆ ಶೇ.೫ರಿಂದ ೧೦ರವರೆಗೆ ರಿಯಾಯಿತಿ ಹಾಗೂ ಪ್ರತಿಯೊಂದು ಖರೀದಿಯೊಂದಿಗೆ ಉಚಿತ ಉಡುಗೊರೆಗಳನ್ನೂ ನೀಡಲಾಗುತ್ತಿದೆ. ಬಿಐಎಸ್ ಹಾಲ್ಮಾರ್ಕ್ ಚಿನ್ನಾಭರಣ, ಬಾಂಡೆಡ್ ವಜ್ರಾಭರಣ, ಸಂಪ್ರದಾಯ ಹಾಗೂ ಆಧುನಿಕ ವಿನ್ಯಾಸಗಳ ಆಭರಣಗಳು, ಲೈಟ್ವೇಟ್, ಆಂಟಿಕ್ ಮತ್ತು ಮದುವೆ ಸಂಗ್ರಹ, ಬೆಳ್ಳಿ ಆಭರಣಗಳು ಹಾಗೂ ವಿಶ್ವಪ್ರಸಿದ್ಧ ಬ್ರ್ಯಾಂಡ್ಗಳ ವಾಚ್ಗಳು ಇಲ್ಲಿ ಲಭ್ಯವಿವೆ.
ನ್ಯಾಷನಲ್ ಗೋಲ್ಡ್ ಡೈಮಂಡ್ ಸಂಸ್ಥೆಯು ವಾರ್ಷಿಕೋತ್ಸವಗಳ ಮೂಲಕ ಸಂಸ್ಥೆ ಇದುವರೆಗೆ ೧೧ ಕಾರುಗಳು ಸೇರಿದಂತೆ ಸುಮಾರು ರೂ.೨.೫ ಕೋಟಿ ಮಲ್ಯದ ಬಹುಮಾನ ಗಳನ್ನು ಗ್ರಾಹಕರಿಗೆ ವಿತರಿಸಿದೆ.
ಶಿವಮೊಗ್ಗ ಶೋರೂಂನಲ್ಲಿ ೧೮ನೇ ವಾರ್ಷಿಕೋತ್ಸವವನ್ನು ಕೆನರಾ ಬ್ಯಾಂಕ್ ಶಿವಮೊಗ್ಗ ವಲಯದ ಮಹಾಪ್ರಬಂಧಕ ಸಂಜೀವ್ ಕುಮಾರ್ ಉದ್ಘಾಟಿಸಿ ದರು. ಮೊದಲ ಗ್ರಾಹಕರಾಗಿ ಇರ್ಷಾದ್, ನಾಗರಾಜ್ ಹಾಗೂ ಭರಣಿ ಕೂಪನ್ ಪಡೆದರು. ಸಂಸ್ಥೆಯ ನಿರ್ದೇಶಕರಾದ ಯೂಸುಫ್ ಹೈದರ್ ಮತ್ತು ಮೊಹಿದ್ದೀನ್ ಕಬೀರ್ ಉಪಸ್ಥಿತರಿದ್ದರು.
