ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಪ್ರಕೃತಿಯ ಪುಟ್ಟ ಪರಾಗಸೇನಾನಿಗಳು…

ಪ್ರತಿ ವರ್ಷ ಮೇ ೨೦ರಂದು ಆಚರಿಸಲಾಗುವ ವಿಶ್ವ ಜೇನು ನೊಣ ದಿನವು ಪ್ರಕೃತಿಯ ಅತ್ಯಂತ ಪರಿಶ್ರಮಿ ಜೀವಿಗಳಾದ ಜೇನುನೊಣಗಳ ಮಹತ್ವವನ್ನು ಜಗತ್ತಿಗೆ ನೆನಪಿಸುವ ದಿನವಾಗಿದೆ.ಆಹಾರ ಉತ್ಪಾದನೆ, ಪರಿಸರ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗಲ್ಲಿ ಇಂದಿನಿಂದ ಆರಂಭವಾದ ಫುಟ್‌ಬಾಲ್ ಕಿಕ್….

ಶಿವಮೊಗ್ಗ: ಮಲೆನಾಡಿನ ಕ್ರೀಡಾ ನಗರಿಯಾಗಿ ಹೆಸರು ಮಾಡಿರುವ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಅಂತರ್‌ಜಿಲ್ಲಾ ಫುಟ್ಬಾಲ್ ಪಂದ್ಯಾವಳಿಗೆ ಇಂದು ಬೆಳಿಗ್ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು.ಬೆಳಗ್ಗಿನ ತಂಪಿನ ವಾತಾವರಣ ದ ಮೈದಾನಕ್ಕಿಳಿದ

Read More
ಆರೋಗ್ಯಉದ್ಯೋಗಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಮಹಾಸಮರ…

ಶಿವಮೊಗ್ಗ ಮೇ ೧೫: ರಾಜ್ಯದ ಫುಟ್ಬಾಲ್ ಅಭಿಮಾನಿಗಳ ಗಮನ ಸೆಳೆಯುವ ರಾಜ್ಯಮಟ್ಟದ ಅಂತರ ಜಿ ಫುಟ್ಬಾಲ್ ಪಂದ್ಯಾವಳಿಗೆ ಶಿವಮೊಗ್ಗ ನಗರ ಇದೀಗ ಸಜ್ಜಾಗಿದೆ. ಕರ್ನಾಟಕ ರಾಜ್ಯ ಫುಟ್ಬಾಲ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…

ಉತ್ತರ ಕನ್ನಡ ಜಿಯ ಶಿರಸಿ ತಾಲೂಕಿನ ಅಂಬಾಗಿರಿ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ರಾಮಕೃಷ್ಣ ಕಾಳಿಕಾ ಮಠವು ಸಹ್ಯಾದ್ರಿಯ ನೈಸರ್ಗಿಕ ಸೊಬಗು, ಶಕ್ತಿ ಆರಾಧನೆ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ನಗರ ಮಧ್ಯೆ ರಾಜಾರೋಷ ಮರಳು ದಂಧೆ – ರಕ್ಷಕರೇ ಭಕ್ಷಕರಾದರೇ..?!

ವಿಶೇಷ ವರದಿ: ರಾಕೇಶ್ ಡಿಸೋಜ- 9482482182ಶಿವವಗ್ಗ : ನಗರಕ್ಕೆ ಸಮೀಪ ಹರಿಯುವ ತುಂಗಾ ನದಿಯ ಒಡಲನ್ನು ಅಕ್ರಮ ಮರಳು ದಂಧೆಕೋರರು ಸಂಪೂರ್ಣವಾಗಿ ಬಗೆದು ಹಾಕುತ್ತಿರುವ ಘಟನೆ ದಿನೇದಿನೇ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನೀನೆಂದರೆ… ಮನದ ಮನದಲ್ಲಿ ಅರಳಿದ ಮಧುರ ಭಾವನೆ…

ಕೆಲ ಸಂಬಂಧಗಳಿಗೆ ಹೆಸರು ಇರೋದಿಲ್ಲ. ಹಾಗೆ ಕೆಲವು ಪ್ರೀತಿಗಳಿಗೆ ಅಂತ್ಯವೂ ಇರೋದಿಲ್ಲ. ಅವು ನನ್ನದು ಅಂತ ಹಿಡಿದುಕೊಳ್ಳುವ ಆಸೆಯಿಂದ ಹುಟ್ಟೋದಿಲ್ಲ. ನಿನ್ನ ನೆನಪೇ ಸಾಕು ಅನ್ನೋ ಒಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿ.ಹೆಚ್. ರಸ್ತೆಯುದ್ದಕ್ಕೂ ಡ್ರೈನೇಜ್‌ನಿಂದ ಹೊರತೆಗೆದ ಮಣ್ಣು ಗುಡ್ಡೆ; ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ…

ರಾಕೇಶ್ ಡಿಸೋಜ -9482482182ಶಿವಮೊಗ್ಗ, ವ ೧೨: ನಗರದ ಹೃದಯಭಾಗವೆಂದೇ ಪರಿಗಣಿಸ ಲ್ಪಡುವ ಬಿ.ಹೆಚ್. ರಸ್ತೆಯಲ್ಲಿ ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಮಹಾನಗರ ಪಾಲಿಕೆ ಕೈಗೊಂಡಿರುವ ಡ್ರೈನ್ ಸ್ವಚ್ಚತಾ ಕಾರ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಗಳು…

ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಸುಮಾರು ೧೨೦೦ ವರ್ಷದ ಇತಿಹಾಸ ಹೊಂದಿರುವ ಶೃಂಗೇರಿ ಶ್ರೀ ಶಾರದಾ ಪೀಠದ ಅವಿಚ್ಚಿನ್ನ ಗುರು ಪರಂಪರೆಯ ೩೬ನೇ ಜಗದ್ಗುರುಗಳು.ಶ್ರೀ ಆದಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನಿನ್ನ ಪ್ರೀತಿಯಲ್ಲಿ ಮತ್ತೊಮ್ಮೆ ಅರಳಿದ ನನ್ನ ಬದುಕು..

ಜೀವನ ಅಂದರೆ ಏನು ಎಂದು ಯಾರಾದರೂ ಕೇಳಿದರೆ,ಹಿಂದೆ ನಾನು ಉತ್ತರ ಹುಡುಕುತ್ತಿz…ಆದರೆ ಇಂದು…ನಿನ್ನ ಕಣ್ಣಲ್ಲಿ ನನ್ನನ್ನೇ ಕಂಡ ನಂತರ,ಜೀವನದ ಅರ್ಥವೇ ಸಿಕ್ಕಂತಾಗಿದೆ.ಕೆಲವರು ನಮ್ಮ ಬದುಕಿಗೆ ಬಂದು ಹೋಗುವುದಕ್ಕೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ : ಮುಗ್ವಾ…

ಉತ್ತರ ಕನ್ನಡ ಜಿಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ ನೆಲೆಸಿರುವ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾವಿರಕ್ಕೂ ಹೆಚ್ಚು

Read More