ತಾಜಾ ಸುದ್ದಿ

ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ: ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ; ವಿಜೇತರಿಗೆ ಲಕ್ಷ ರೂ. ಬಹುಮಾನ – ಆಕರ್ಷಕ ಟ್ರೋಫಿ…

ಶಿವಮೊಗ್ಗ : ಶಿವಮೊಗ್ಗ ಹಂಟರ್‍ಸ್ ವತಿಯಿಂದ ಪ್ರಥಮ ಬಾರಿಗೆ ಜಿ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಶಿವಮೊಗ್ಗ ಹಂಟರ್‍ಸ್ ಕಪ್- ೨೦೨೬ನ್ನು ಏ.೩,

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ನಿವೃತ್ತರಾದ ಪೊಲೀಸ್ ಅಽಕಾರಿಗಳಿಗೆ ಆತ್ಮೀಯ ಬೀಳ್ಕೊಡಿಗೆ…

ಶಿವಮೊಗ್ಗ : ಜಿ ರಕ್ಷಣಾಽಕಾರಿಗಳ ಕಛೇರಿಯಲ್ಲಿಂದು ಕಳೆದ ೩೫ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿದ ಜಿ ಹೆಚ್ಚುವರಿ ಪೊಲೀಸ್ ಅಽಕ್ಷಕ ಎಸ್.ಕೆ. ರಮೇಶ್ ಕುಮಾರ್ ಹಾಗೂ ಎಎಸ್‌ಐ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಅಡಿಕೆ ಕ್ಯಾನ್ಸರ್‌ಕಾರಕ ವರ್ಗೀಕರಣ – ಅಡಿಕೆ ಹಾಳೆ ತಟ್ಟೆಗಳ ಮೇಲಿನ ಅಮೆರಿಕ ನಿಷೇಧ ಪ್ರಶ್ನೆಗೆ ರಾಜತಾಂತ್ರಿಕ ಕ್ರಮಕ್ಕೆ ಸಂಸದ ಬಿವೈಆರ್ ಮನವಿ

ನವದೆಹಲಿ: ಅಡಿಕೆಗೆ ‘ಕ್ಯಾನ್ಸರ್ ಕಾರಕ’ ಎಂಬ ವರ್ಗೀಕರಣ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅದರ ಅಂಗ ಸಂಸ್ಥೆ IARC ನ ನಿಲುವು ವೈಜ್ಞಾನಿಕವಾಗಿ ಸಮರ್ಥನೀಯವಲ್ಲ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಭೀಮನಗುಡ್ಡ: ಪ್ರಕೃತಿಯ ಮಡಿಲಿನಂದು ಅದ್ಭುತ ತಾಣ…

ಉತ್ತರ ಕನ್ನಡ ಜಿಯ ಸಿರಸಿ ತಾಲ್ಲೂಕಿನಲ್ಲಿರುವ ಭೀಮನಗುಡ್ಡ ಪ್ರಕೃತಿ ಸೌಂದರ್ಯ ಮತ್ತು ಪೌರಾಣಿಕ ಮಹತ್ವವನ್ನು ಒಂದೇ ಸಮಯದಲ್ಲಿ ಹೊತ್ತುಕೊಂಡಿರುವ ವಿಶಿಷ್ಟ ಸ್ಥಳವಾಗಿದೆ. ಹಸಿರು ಬೆಟ್ಟಗಳು, ದಟ್ಟವಾದ ಕಾಡು,

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹಗಲಿರುಳು ದುಡಿಯುವ ಹೆಣ್ಣು ಚೈತನ್ಯ ಮೂರ್ತಿಯಾಗಿದ್ದಾಳೆ: ಕವಿತಾ

ಶಿಕಾರಿಪುರ : ಮಹಿಳೆ ತಾಳ್ಮೆ, ಸಹನೆ, ಸಂಸ್ಕೃತಿ, ಭದ್ರತೆ, ಸ್ಪೂರ್ತಿಯ ಸೆಲೆಯಾಗಿ ಸಮಾಜದ ಎ ಕ್ಷೇತ್ರ ಗಳಲ್ಲಿಯೂ ತನ್ನನ್ನು ಗುರುತಿಸಿ ಕೊಂಡು ಮನೆ, ಶಾಲೆಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಆನ್‌ಲೈನ್ ಶಾಪಿಂಗ್‌ನಲ್ಲಿ ಜಾಗರೂಕರಾಗಿದ್ದು ಜಾಣರಾಗಿರಿ…

ಶಿವಮೊಗ್ಗ : ಇತ್ತೀಚಿನ ಕಾಲಮಾನದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿದೆ. ಆನ್‌ಲೈನ್ ಶಾಪಿಂಗ್ ಅನುಕೂಲ ಕರ ಹಾಗೂ ಲಾಭದಾಯಕ ಎಂದೆನಿಸಿದರೂ ಕೂಡ ವಂಚನೆ, ಗುಣಮಟ್ಟದ ಖಾತ್ರಿಯ ಕೊರತೆ, ನಕಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ: ರಸ್ತೆ ಅಗಲೀಕರಣಕ್ಕೆ ಅಽಕಾರಿಗಳಿಂದ ಕಟ್ಟಡಗಳ ಮೇಲೆ ಮಾರ್ಕಿಂಗ್…

ಭದ್ರಾವತಿ : ನಗರದ ಚನ್ನಗಿರಿ ರಸ್ತೆ ಆಗಲಿಕರಣಕ್ಕೆ ನಗರಸಭೆ ಅಽಕಾರಿಗಳು ಮತ್ತು ಸಿಬ್ಬಂದಿಗಳು ರಸ್ತೆಯ ಅಕ್ಕಪಕ್ಕದ ಕಟ್ಟಡಗಳನ್ನು ನಗರಸಭೆಯ ಖಾತೆಯಲ್ಲಿರುವ ಸ್ವತ್ತಿನ ಮಾಲೀಕರುಗಳ ಖಾತೆಯ ಆಧಾರದ ಮೇಲೆ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯುದ್ಧವನ್ನು ತಪ್ಪಿಸಿ ಶಾಂತಿಯ ಮಾರ್ಗ ಅನುಸರಿಸೋಣ…

ಶಿವಮೊಗ್ಗ : ಇತ್ತೀಚಿನ ಜಾಗತಿಕ ಪರಿಸ್ಥಿತಿಯಲ್ಲಿ ವಿವಿಧ ದೇಶಗಳ ನಡುವೆ ಉಂಟಾಗುತ್ತಿರುವ ಯುದ್ಧ ಮತ್ತು ಸಂಘರ್ಷಗಳು ಮಾನವಕುಲಕ್ಕೆ ಮಾರಕವಾಗಿದ್ದು, ಯುದ್ಧವನ್ನು ತಪ್ಪಿಸಿ ಶಾಂತಿಯ ಮಾರ್ಗವನ್ನು ಅನುಸರಿಸೋಣ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶ್ರೀ ರಾಮನವಮಿಯಲಿ ಅರಳಿದ ಪ್ರೀತಿ…

ಹದಿಹರೆಯದ ಪ್ರೀತಿಗೆ ಋತುಗಳ ನಿಯಮವಿಲ್ಲ, ಸಮಯದ ಬದ್ಧತೆಯೂ ಇಲ್ಲ, ಒಂದು ಕಣ್ಣಿನ ನೋಟ ಸಾಕು. ಒಂದು ನಗು ಸಾಕು. ಒಂದು ಮಾತಿನ ಸಣ್ಣ ನಾದ ಸಾಕು… ಹೃದಯದೊಳಗೆ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನಾರಾಯಣ ಹೆಲ್ತ್‌ನಿಂದ ಹೆಲ್ದಿ ಕಿಡ್ಸ್ ಗೇಟ್‌ವೇ…

ಶಿವಮೊಗ್ಗ : ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ದಿಂದ, ನಾರಾಯಣ ಹೆಲ್ತ್ ಸಂಸ್ಥೆಯು ಶಿವಮೊಗ್ಗದಲ್ಲಿ ೫ ರಿಂದ ೧೨ ವರ್ಷದೊಳಗಿನ ಮಕ್ಕಳಿಗಾಗಿ ಒಂದು ವಾರದ

Read More