ಶಿಕ್ಷಣ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮೇ ೨೯: ಕಲ್ಮನೆ ಸರ್ಕಾರಿ ಪ್ರೌಢಶಾಲೆ ಭೋಜನಾಲಯ ಲೋಕಾರ್ಪಣೆ…

ಶಿಕಾರಿಪುರ : ಮೇ೨೯ರ ಶುಕ್ರವಾರ ತಾಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ನೂತನ ವಾಗಿ ನಿರ್ಮಿಸಲ್ಪಟ್ಟ ಅನ್ನ ಪೂರ್ಣೇಶ್ವರಿ ಭೋಜನಾಲಯ ಲೋಕಾರ್ಪಣೆ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಭದ್ರಾವತಿಯಲ್ಲಿ ಜಾರಿಗೆ ಬಂದ ಘನತ್ಯಾಜ್ಯ ವಸ್ತು ನಿರ್ವಹಣೆ-೨೦೨೬ ನಿಯಮ

ಭದ್ರಾವತಿ: ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ನಗರಸಭೆ ವ್ಯಾಪ್ತಿಯಲ್ಲಿ ಏ.೧ರಿಂದ ಜಾರಿಗೆ ಬಂದಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವುದು. ಇಲ್ಲವಾದಲ್ಲಿ ದಂಡ ವಿಧಿಸಲಾ ಗುವುದು, ಅಲ್ಲದೆ ನೀರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ ಡಿವಿಎಸ್ ಪ್ರತಿಭೆಗಳ ರಾಜ್ಯಮಟ್ಟದ ಸಾಧನೆ…

ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಡಿವಿಎಸ್ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತು ಪಡಿಸಿದ್ದು, ೨೦೨೫-೨೬ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ

Read More
ಆರೋಗ್ಯತಾಜಾ ಸುದ್ದಿಲೇಖನಗಳುಶಿಕ್ಷಣ

ವಿಶ್ವವನ್ನೇ ಆತಂಕಕ್ಕೆ ದೂಡಿದ್ದ ಕೊರೋನಾವನ್ನೇ ನಡುಗಿಸುತ್ತಿರುವ ಕಾರ್ಡಿಯಾಕ್ ಅರೆಸ್ಟ್…

ಕೋವಿಡ್…!ಒಮ್ಮೆ ವಿಶ್ವದ ಪ್ರತಿಯೊಂದು ಮನೆಗೂ ಭಯದ ಮತ್ತೊಂದು ಹೆಸರಾಗಿ ಪರಿಣಮಿಸಿದ್ದ ಮಹಾಮಾರಿ. ಆಸ್ಪತ್ರೆಗಳ ಎದುರು ಅಂತ್ಯವಿಲ್ಲದ ಸಾಲುಗಳು, ಆಮ್ಲಜನಕ ಸಿಲಿಂಡರ್‌ಗಾಗಿ ಅಲೆದಾಡುತ್ತಿದ್ದ ಕುಟುಂಬಗಳು, ಐಸಿಯು ಹಾಸಿಗೆಗಾಗಿ ಹರಸಾಹಸ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯಶಸ್ಸಿಗೆ ಕಾರಣರಾದವರನ್ನು ನಾವು ಎಂದಿಗೂ ಮರೆಬಾರದು…

ಭದ್ರಾವತಿ : ಮನುಷ್ಯ ಜನ್ಮ ಪವಿತ್ರವಾದದ್ದು. ಪ್ರತಿಯೊಬ್ಬರಿಗೂ ಸಾಧಿಸುವ ಛಲವಿದ್ದರೆ ಏನೆ ಅಂದು ಕೊಂಡಿದ್ದು ಸಾಧಿಸಬಹುದು. ಜೊತೆಗೆ ದಡ ಸೇರಿದ ಮೇಲೆ ನಮ್ಮ ಯಶಸ್ಸಿಗೆ ಕಾರಣರಾದವರನ್ನು ಎಂದಿಗೂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಿಬಿಎಸ್‌ಇ ಪರೀಕ್ಷೆ : ಶ್ರೀ ಸತ್ಯಸಾಯಿ eನಪೀಠ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ eನ ಪೀಠ ಶಾಲೆ ಸಿಬಿಎಸ್‌ಇ ಪರೀಕ್ಷೆ ಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ೧೦ ವಿದ್ಯಾ ರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪೆಸಿಟ್ ಕಾಲೇಜ್‌ನಲ್ಲಿ ೨೪ ಗಂಟೆಗಳ ಬೃಹತ್ ಹ್ಯಾಕಥಾನ್…

ಶಿವಮೊಗ್ಗ : ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ವತಿಯಿಂದ ಹ್ಯಾಕ್ ಮಲೆನಾಡು -೨೦೨೬’ ಎಂಬ ೨೪ ಗಂಟೆಗಳ ಬೃಹತ್ಹ್ಯಾಕಥಾನ್’ ಅನ್ನು ಏ.೧೭ ಮತ್ತು ೧೮ ರಂದು ಕಾಲೇಜಿನ ಪ್ರೇರಣ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರೇರಣಾಗೆ ಎಂಎಸ್ಸಿಯಲ್ಲಿ ರಕ್ಷಾ ವಿವಿಯಿಂದ ಚಿನ್ನದ ಪದಕ ಪ್ರಧಾನ…

ಶಿವಮೊಗ್ಗ : ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ ೫ನೇ ಘಟಿಕೋತ್ಸವದಲ್ಲಿ ಶಿವಮೊಗ್ಗದ ಖ್ಯಾತ ವೆಬ್ ಆಪ್‌ಸೆಟ್ ಪ್ರಿಂಟರ್ ಆಗಿದ್ದ ದಿ|ಕಾಶಿ ವಿಶ್ವನಾಥ್ ಹಾಗೂ ಪತ್ರಕರ್ತೆ ಶ್ರೀಮತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕುವೆಂಪು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿ ನಡೆ: ಎನ್‌ಎಸ್‌ಯುಐ ಆಕ್ರೋಶ..

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವಿರೋಧಿ ನಡೆ ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ ಎಂದು ಎನ್‌ಎಸ್‌ಯುಐ ಆರೋಪಿಸಿದೆ.ವಿವಿ ಕುಲಪತಿಗಳು ಅಧಿಕಾರ ಸ್ವೀಕರಿಸಿದ ಬಳಿಕ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವೈಚಾರಿಕ ದೀವಿಗೆ ಬೆಳಗುವ ಕುವೆಂಪು ಸಾಹಿತ್ಯ…

ಶಿವಮೊಗ್ಗ : ವೈಚಾರಿಕ ದೀವಿಗೆಯನ್ನು ಜನ ಸಾಮಾನ್ಯರ ಮನದಲ್ಲಿ ಬೆಳಗಲು ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.

Read More