ಲೇಖನಗಳು

ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಧನಾತ್ಮಕ ಚಿಂತನೆ: ಬದುಕನ್ನು ಬೆಳಗಿಸುವ ಬೆಳಕು…

ನಮ್ಮ ಯೋಚನೆಗಳೇ ನಮ್ಮ ಬದುಕಿನ ಶಿಲ್ಪಿಗಳು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಧನಾತ್ಮಕ ಚಿಂತನೆ ಎಂದರೆ ಸುಮ್ಮನೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಕನಸು ಕಾಣುವುದಲ್ಲ. ಕಷ್ಟದಲ್ಲೂ ಅವಕಾಶವನ್ನು ಹುಡುಕುವ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕ್ಷಣದ ಮೌಲ್ಯ: ಬದುಕನ್ನು ಮುಂದೂಡದಿರಿ…

ಬದುಕನ್ನು ಮುಂದೂಡದಿರಿಏಕೆಂದರೆ……ಕೆಲವೊಮ್ಮೆ ಜೀವನ ನಮಗೆ ಯಾವುದೇ ಎಚ್ಚರಿಕೆ ನೀಡುವುದಿಲ್ಲ. ನಿನ್ನೆ ನಮ್ಮ ಜೊತೆಯಲ್ಲಿದ್ದ ಕ್ಷಣಗಳು, ಇಂದು ಕೇವಲ ನೆನಪುಗಳಾಗಿ ಉಳಿದಿರುತ್ತವೆ. ಒಮ್ಮೆ ನಮ್ಮದಾಗಿದ್ದ ಸಮಯ, ಅವಕಾಶಗಳು, ಸಂಬಂಧಗಳು

Read More
ಆರೋಗ್ಯತಾಜಾ ಸುದ್ದಿಲೇಖನಗಳುಶಿಕ್ಷಣ

ವಿಶ್ವವನ್ನೇ ಆತಂಕಕ್ಕೆ ದೂಡಿದ್ದ ಕೊರೋನಾವನ್ನೇ ನಡುಗಿಸುತ್ತಿರುವ ಕಾರ್ಡಿಯಾಕ್ ಅರೆಸ್ಟ್…

ಕೋವಿಡ್…!ಒಮ್ಮೆ ವಿಶ್ವದ ಪ್ರತಿಯೊಂದು ಮನೆಗೂ ಭಯದ ಮತ್ತೊಂದು ಹೆಸರಾಗಿ ಪರಿಣಮಿಸಿದ್ದ ಮಹಾಮಾರಿ. ಆಸ್ಪತ್ರೆಗಳ ಎದುರು ಅಂತ್ಯವಿಲ್ಲದ ಸಾಲುಗಳು, ಆಮ್ಲಜನಕ ಸಿಲಿಂಡರ್‌ಗಾಗಿ ಅಲೆದಾಡುತ್ತಿದ್ದ ಕುಟುಂಬಗಳು, ಐಸಿಯು ಹಾಸಿಗೆಗಾಗಿ ಹರಸಾಹಸ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ರುದ್ರಾಕ್ಷಿ : ಶಿವನ ಕಣ್ಣೀರಿನ ಪವಿತ್ರ ಫಲ…

ರುದ್ರಾಕ್ಷಿ ಎಂಬ ಪದ ಕೇಳಿದಾಗಲೇ ಭಕ್ತಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಭಾವನೆಗಳು ಮನಸ್ಸಿನಲ್ಲಿ ಮೂಡುತ್ತವೆ.ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನವಿದೆ. ರುದ್ರ ಎಂದರೆ ಶಿವ ಮತ್ತು ಅಕ್ಷಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ನಾಡಿಗೆ ಬೆಳಕು ಕೊಟ್ಟ ಮಹನೀಯನ ಪ್ರತಿಮೆ ಕತ್ತಲಲ್ಲಿಟ್ಟ ನಗರಪಾಲಿಕೆ…!

ಶಿವಮೊಗ್ಗ, ಮೇ ೨೧: ಕರುನಾಡಿಗೆ ನೀರು, ಬೆಳಕು ಮತ್ತು ಅಭಿವೃದ್ಧಿಯ ದಿಕ್ಕು ತೋರಿದ ಮಹಾನ್ ಚೇತನ, ರಾಷ್ಟ್ರನಿರ್ಮಾತೃ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪ್ರತಿಮೆ ಇಂದು ಕತ್ತಲಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಭಗವಂತನೇ ಕೊಟ್ಟಬರ್ಥಡೇ ಗಿಫ್ಟ್: ನನ್ನ ಬಾಳಿನ ಬಾರ್ಬಿ ಡಾಲ್ ನೀನು…

ಬಾಳಿನಲ್ಲಿ ಕೆಲವರು ನಮ್ಮ ದಾರಿಯಲ್ಲಿ ಹಾದು ಹೋಗುತ್ತಾರೆ. ಮತ್ತೆಕೆಲವರು ನಮ್ಮನ್ನು ಹುಡುಕಿ ಬರುತ್ತಾರೆ. ಇನ್ನೂ ಕೆಲವರು ಕ್ಷಣಿಕ ನೆನಪಾಗಿ ಉಳಿದುಬಿಡುತ್ತಾರೆ. ಇನ್ನೂ ಕೆಲವರು ವಿಧಿಯ ಬರಹವಾಗಿ ನಮ್ಮ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಪ್ರಕೃತಿಯ ಪುಟ್ಟ ಪರಾಗಸೇನಾನಿಗಳು…

ಪ್ರತಿ ವರ್ಷ ಮೇ ೨೦ರಂದು ಆಚರಿಸಲಾಗುವ ವಿಶ್ವ ಜೇನು ನೊಣ ದಿನವು ಪ್ರಕೃತಿಯ ಅತ್ಯಂತ ಪರಿಶ್ರಮಿ ಜೀವಿಗಳಾದ ಜೇನುನೊಣಗಳ ಮಹತ್ವವನ್ನು ಜಗತ್ತಿಗೆ ನೆನಪಿಸುವ ದಿನವಾಗಿದೆ.ಆಹಾರ ಉತ್ಪಾದನೆ, ಪರಿಸರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…

ಉತ್ತರ ಕನ್ನಡ ಜಿಯ ಶಿರಸಿ ತಾಲೂಕಿನ ಅಂಬಾಗಿರಿ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ರಾಮಕೃಷ್ಣ ಕಾಳಿಕಾ ಮಠವು ಸಹ್ಯಾದ್ರಿಯ ನೈಸರ್ಗಿಕ ಸೊಬಗು, ಶಕ್ತಿ ಆರಾಧನೆ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನೀನೆಂದರೆ… ಮನದ ಮನದಲ್ಲಿ ಅರಳಿದ ಮಧುರ ಭಾವನೆ…

ಕೆಲ ಸಂಬಂಧಗಳಿಗೆ ಹೆಸರು ಇರೋದಿಲ್ಲ. ಹಾಗೆ ಕೆಲವು ಪ್ರೀತಿಗಳಿಗೆ ಅಂತ್ಯವೂ ಇರೋದಿಲ್ಲ. ಅವು ನನ್ನದು ಅಂತ ಹಿಡಿದುಕೊಳ್ಳುವ ಆಸೆಯಿಂದ ಹುಟ್ಟೋದಿಲ್ಲ. ನಿನ್ನ ನೆನಪೇ ಸಾಕು ಅನ್ನೋ ಒಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಗಳು…

ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಸುಮಾರು ೧೨೦೦ ವರ್ಷದ ಇತಿಹಾಸ ಹೊಂದಿರುವ ಶೃಂಗೇರಿ ಶ್ರೀ ಶಾರದಾ ಪೀಠದ ಅವಿಚ್ಚಿನ್ನ ಗುರು ಪರಂಪರೆಯ ೩೬ನೇ ಜಗದ್ಗುರುಗಳು.ಶ್ರೀ ಆದಿ

Read More