ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕುವೆಂಪು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿ ನಡೆ: ಎನ್‌ಎಸ್‌ಯುಐ ಆಕ್ರೋಶ..

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವಿರೋಧಿ ನಡೆ ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ ಎಂದು ಎನ್‌ಎಸ್‌ಯುಐ ಆರೋಪಿಸಿದೆ.ವಿವಿ ಕುಲಪತಿಗಳು ಅಧಿಕಾರ ಸ್ವೀಕರಿಸಿದ ಬಳಿಕ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಆಕ್ಸಿಡೆಂಟ್: ಬಸ್ ಪಲ್ಟಿ… ಪ್ರಯಾಣಿಕರು ಆಸ್ಪತ್ರೆಗೆ…

ಶಿವಮೊಗ್ಗ: ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಶಿಕಾರಿಪುರ ನಗರ ಪ್ರವೇಶ ದ್ವಾರದಲ್ಲಿ ಪಲ್ಟಿಯಾಗಿ ೧೨ ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ೯

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವೈಚಾರಿಕ ದೀವಿಗೆ ಬೆಳಗುವ ಕುವೆಂಪು ಸಾಹಿತ್ಯ…

ಶಿವಮೊಗ್ಗ : ವೈಚಾರಿಕ ದೀವಿಗೆಯನ್ನು ಜನ ಸಾಮಾನ್ಯರ ಮನದಲ್ಲಿ ಬೆಳಗಲು ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಉಂಬ್ಳೇಬೈಲು ಮೋಹನ್ ಅವರ ಇಡೀ ಜೀವನವೇ ಜನಸಾಮಾನ್ಯರ ಜೊತೆ ಬೆರೆತ್ತಿತ್ತು…

ಶಿವಮೊಗ್ಗ : ಸಹಕಾರಿ ಧುರೀಣ ಉಂಬ್ಳೇಬೈಲು ಮೋಹನ್‌ರವರ ಇಡೀ ಜೀವನವೇ ಜನಸಾಮಾನ್ಯರ ಜೊತೆ ಬೆರೆತ್ತಿದ್ದು, ಅವರ ಸಂಪೂರ್ಣ ಜೀವನದ ಬಗ್ಗೆ ಬರೆದ ಈ ಕೃತಿ ಹೆಸರಿಗೆ ತಕ್ಕಂತೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಏ.12: ಕಲಾ ಬಳಗದಿಂದ ಪಂ.ರಂಗಧೋಳ್ ಸಹೋದರರಿಗೆ ಅಭಿನಂದನಾ ಸಮಾರಂಭ…

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಏಪ್ರಿಲ್ ೧೨ರ ಭಾನುವಾರ ಸಂಜೆ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಹೋದರರಾದ ಕಾಯಕ ಯೋಗಿ ಪಂ. ಆರ್. ಹನುಮಂತರಾವ್ ರಂಗಧೋಳ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಬನವಾಸಿಯ ಮಹಿಮೆ: ಮಧುಕೇಶ್ವರನ ಮಹತ್ವ….!

ಲೇಖನ: ಸನ್ನಿಧಿ, ಶಿರಸಿ.ಕರ್ನಾಟಕದ ಉತ್ತರ ಕನ್ನಡ ಜಿಯಲ್ಲಿರುವ ಬನವಾಸಿ ಎಂಬ ಪುಟ್ಟ ಪಟ್ಟಣವು ತನ್ನ ಶ್ರೀಮಂತ ಇತಿಹಾಸ ಮತ್ತು ಧಾರ್ಮಿಕ ಮಹತ್ವದಿಂದ ಪ್ರಸಿದ್ಧವಾಗಿದೆ. ಈ ಪುರಾತನ ಪಟ್ಟಣದ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಶೇಷಚೇತನರ ಸಾಧನೆಗಳನ್ನು ಉತ್ತೇಜಿಸಿ…

ಶಿವಮೊಗ್ಗ : ವಿಶೇಷ ಚೇತನರ ಸಾಧನೆಗಳು ಕೂಡ ವಿಶೇಷವಾಗಿದ್ದು, ಅವರ ಸಾಧನೆ ಗಳನ್ನು ಉತ್ತೇಜಿಸಿ, ಅವರಲ್ಲಿ ಆತ್ಮ ಸ್ಥೈರ್ಯವನ್ನು ತುಂಬಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.ಸರ್ಕಾರಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಲು ಆಗ್ರಹ..

ಶಿವಮೊಗ್ಗ : ಉಬ್ರಾಣಿ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳಡಿ ಹೊದಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೆರೆಗಳಿಗೆ ನೀರು ಒದಗಿಸಬೇಕೆಂದು ಆಗ್ರಹಿಸಿ ರೈತರು ಇಂದು ತುಂಗಾ ಮೇಲ್ದಂಡೆ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಎನ್‌ಎಸ್‌ಯುಐನಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ, ಏ.೧೦: ಕೇಂದ್ರ ಸರ್ಕಾರದಲ್ಲಿ ದೀರ್ಘಕಾಲದಿಂದ ಖಾಲಿ ಉಳಿದಿರುವ ಹುzಗಳನ್ನು ಭರ್ತಿ ಮಾಡದೆ ಯುವಜನತೆಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿ ಎನ್‌ಎಸ್‌ಯುಐ ವತಿಯಿಂದ ನಗರದಲ್ಲಿ ಬೃಹತ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪಿಯು ಫಲಿತಾಂಶ: ರಾಜ್ಯದಲ್ಲಿ ೪ನೇ ಸ್ಥಾನಕ್ಕೇರಿದ ಶಿವಮೊಗ್ಗದ ಪೇಸ್ ಕಾಲೇಜ್…

ಶಿವಮೊಗ್ಗ : ಪೇಸ್ ಯು.ಎಂ.ಪಿ.ಯು. ಕಾಲೇಜಿನಲ್ಲಿ ಈ ಬಾರಿ ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ೯೯.೪೨ ಆಗಿದ್ದು, ಜಿಗೆ ಪ್ರಥಮ ಸ್ಥಾನ ಹಾಗೂ

Read More