ಹೊಸನಾವಿಕ
ಚುನಾವಣೆ... ಇದನ್ನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಹುಮತದ ಆಯ್ಕೆ ಪ್ರಕ್ರಿಯೆ ಎನ್ನಬಹುದು.
ರಾಜಕೀಯ ಚುನಾವಣೆಗೂ ಹಾಗೂ ಇತರೆ ಅಭಿವೃದ್ಧಿ ಪರ ಚಿಂತನಾ ಸಂಸ್ಥೆ, ವೇದಿಕೆಗಳಿಗೆ ನಡೆಯುವ ಚುನಾವಣೆಗಳಿಗೂ ಬಹಳಷ್ಠು ವ್ಯತ್ಯಾಸವಿದೆ. ಮುಖ್ಯವಾಗಿ ಇಂದು ಅದನ್ನು ನಾವು...
ಮಲೆಬೆನ್ನೂರು: ಭದ್ರಾ ಎಡದಂಡೆ ನಾಲೆಗೆ ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಜ.೧ರ ಇಂದಿನಿಂದ ಹಾಗೂ ಭದ್ರಾ ಬಲದಂಡೆ ನಾಲೆಗೆ ಜ.೬ ರಿಂದ ನಿರಂತರ ೧೨೦ ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು...
ಶಿವಮೊಗ್ಗ: ಕುವೆಂಪು ವಿವಿ, ಸಹ್ಯಾದ್ರಿ ವಿಜ್ಞಾನ ಕಾಲೇಜು, ವಾಣಿಜ್ಯ ಹಾಗೂ ಕಲಾ ಕಾಲೇಜಿನಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರು ಹಾಗೂ ಸೆಕ್ಯೂರಿಟಿ ಗಾರ್ಡ್ಗಳ...
ಶಿವಮೊಗ್ಗ: ಗ್ರಾ.ಪಂ. ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚು ಮಂದಿ ಗೆದ್ದಿದ್ದಾರೆ. ಬರೀ ನಗರ ಮಟ್ಟ ದಲ್ಲಿ ಮಾತ್ರ ಬಿಜೆಪಿ ಇದೆ ಎನ್ನುತ್ತಿದ್ದ ಕಾಲ ದೂರವಾಗಿ ಗ್ರಾಮ ಮಟ್ಟದಲ್ಲೂ ಬಿಜೆಪಿ ನೆಲೆಯೂರಿದೆ ಎಂದು...
ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಸಂಖ್ಯೆಯಲ್ಲಿ ಗೆದ್ದಿದ್ದಾರೆ ಹಾಗೂ ಗ್ರಾ.ಪಂಗಳಲ್ಲಿ ಬಹುಮತ ಪಡೆಯುವುದರ ಮೂಲಕ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ...
ಕರ್ನಾಟಕವನ್ನು ವೈವಿಧ್ಯಮಯ ಮತ್ತು ಸಾಂಸ್ಕೃತಿಕ ತವರೂರು ಎಂದು ಹೇಳಬಹುದು. ಏಕೆಂದರೆ ಪ್ರಾಚೀನ ಕಾಲದಿಂದಲೂ ಅನೇಕ ರಾಜಮನೆತನಗಳು ಕರ್ನಾಟಕನ ಆಳ್ವಿಕೆ ಮಾಡಿ ತಮ್ಮದೇ ಆದ ಸಾಮ್ರಾಜ್ಯವನ್ನು ಹುಟ್ಟಿ ಬೆಳೆಸಿ ಅವನತಿಗೊಂಡಿರುವ ಸನ್ನಿವೇಶ ನೋಡಬಹುದು.
ಆದರೆ ರಾಜ...
ಹೊನ್ನಾಳಿ: ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜಂಭಣೆಯಿಂದ ನೆರವೇರಿತು.
ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಮತ್ತಿತರ ಜಿಗಳಿಂದ ಸಹಸ್ರಾರು ಭಕ್ತರು ಆಗಮಿಸಿ, ರಥೋತ್ಸವದಲ್ಲಿ...
ಶಿವಮೊಗ್ಗ: ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ರೈಲು ನಿನ್ನೆ ರಾತ್ರಿ ಹೊಸನಗರ ತಾಲೂಕಿನ ಸೂಡೂರು ಬಳಿ ಹಳಿತಪ್ಪಿದೆ. ಈ ರೈಲು ಸಾಗರಕ್ಕೆ ತೆರಳುತ್ತಿರುವಾಗ ರಾತ್ರಿ ೮.೩೦ರ ವೇಳೆ ಇಂಜಿನ್ ಚಕ್ರದಲ್ಲಿ ಕೆಲವು...
ಶಿವಮೊಗ್ಗ: ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸುವ ನೆಪದಲ್ಲಿ ಅಲ್ಲಿನ ಅರಣ್ಯ ಭೂಮಿಯನ್ನು ಮತ್ತೆ ಲೀಸ್ಗೆ ನೀಡುವ ಮೂಲಕ ಸಿಎಂ ಯಡಿಯೂರಪ್ಪ ಕುಟುಂಬದವರು ಅರಣ್ಯ ಭೂಮಿಯನ್ನು ಕೂಡ ಖಾಸಗೀಕರಣ ಮಾಡುವ ಹುನ್ನಾರಕ್ಕೆ ಕೈಹಾಕಿದ್ದಾರೆ ಎಂದು...
ಶಿವಮೊಗ್ಗ/ ದಾವಣಗೆರೆ: ಕೋವಿಡ್ ಲಾಕ್ಡೌನ್ನಿಂದಾಗಿ ಸ್ಥಗಿತವಾಗಿದ್ದ ಶಾಲಾ ಕಾಲೇಜುಗಳು ಬರೋಬ್ಬರಿ ೯ ತಿಂಗಳ ನಂತರ ಮತ್ತೆ ಇಂದು ಆರಂಭವಾಗಿದ್ದು, ಮೊದಲ ದಿನವಾದ ಇಂದು ಮಕ್ಕಳು ಲವಲವಿಕೆಯಿಂದಲೇ ಶಾಲಾ- ಕಾಲೇಜುಗಳಿಗೆ ಆಗಮಿಸುತ್ತಿದ್ದುದು ಕಂಡುಬಂತು.
ಕೋವಿಡ್-೧೯ ಮಾರ್ಗಸೂಚಿ...
ಹೊಸನಾವಿಕ ನ್ಯೂಸ್
ಹೊನ್ನಾಳಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸಾಸ್ವೇಹಳ್ಳಿ ಭಾಗದ ಅನೇಕ ಗ್ರಾಮಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ.ಗಳ ಅನುದಾನ ತಂದು ಗ್ರಾಮಗಳ ಅಭಿವೃಧ್ಧಿ ಮಾಡಿದ್ದ ರಿಂದ...
ಹೊಸನಾವಿಕ ನ್ಯೂಸ್
ಹರಿಹರ : ಇಲ್ಲಿನ ವಿವಿಧ ರೀತಿಯ ವಾಣಿಜ್ಯ ಮಳಿಗೆಗಳಿಗೆ ಕನ್ನಡದಲ್ಲಿ ದೊಡ್ಡ ಅಕ್ಷರದಲ್ಲಿ ನಾಮಫಲಕವನ್ನು ಅಳವಡಿಸುವಂತೆ ಒತ್ತಾಯಿಸಿ ನಗರಸಭೆ ಆಯುಕ್ತರಿಗೆ ಹರಿಹರದ ಕನ್ನಡಪರ ಸಂಘಟನೆಗಳಾದ ಜೈ ಕರ್ನಾಟಕ ಹಾಗೂ ಕರ್ನಾಟಕ ರಕ್ಷಣಾ...
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ಶಿವಮೆಗ್ಗ ತಾಲ್ಲೂಕಿನಲ್ಲಿರುವ ತುಂಗಾ ಜಲಾಶಯವನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಿಸಿದರು.
ಭೇಟಿಯ ವೇಳೆ ಜಲಾಶಯದ ಪ್ರಸ್ತುತ ನೀರಿನ ಪ್ರಮಾಣದ...
ಶಿವಮೊಗ್ಗ: ರಂಗಭೂಮಿಯ ವೃತ್ತಿಪರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣ ಕಳೆದ ೧೦ವರ್ಷಗಳಲ್ಲಿ ದಢವಾದ ಹೆಜ್ಜೆಯನ್ನು ಇರಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.
ಶಿವಮೊಗ್ಗ ರಂಗಾಯಣದ ನೂತನ ವೆಬ್ಸೈಟ್ ಅನಾವರಣ ಗೊಳಿಸಿ ಮಾತನಾಡಿದ ಅವರು,...