rakesh

494 POSTS0 COMMENTS

ದಾವಣಗೆಗೆ ವಿವಿ: ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ : ದಾವಣಗೆರೆ ವಿವಿಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ ಪಿ.ಹೆಚ್‌ಡಿ/ಪಿಡಿಎಫ್/ಡಿ.ಎಸ್ಸಿ/ಡಿ.ಲಿಟ್ ಸಂಶೋಧನಾ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೋವಿಡ್ ಹಿನ್ನೆಲೆ ಯಲ್ಲಿ ಕರ್ನಾಟಕ ಸರ್ಕಾರವು ಏ.೨೭ ರಿಂದ...

ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ: ಡಿಸಿ

ದಾವಣಗೆರೆ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮೇ ೨೭ರವರೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯ ದುರ್ಬಳಕೆಗೆ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು...

ಸಾರ್ವಜನಿಕರಿಗೆ ಅಂಚೆ ಕಚೇರಿ ಪ್ರಕಟಣೆ

ಶಿವಮೊಗ್ಗ : ಸರ್ಕಾರವು ೧೪ ದಿನಗಳ ಲಾಕ್‌ಡೌನ್ ಘೋಷಿಸಿರು ವುದರಿಂದ ಏ.೨೮ ರಿಂದ ಮೇ ೧೦ ರವರೆಗೆ ಶಿವಮೊಗ್ಗ ವಿಭಾಗದ ಎ ಅಂಚೆ ಕಚೇರಿಗಳು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ...

ಕಾನೂನು ಸೇವೆಗಳ ಸಹಾಯವಾಣಿ

ಶಿವಮೊಗ್ಗ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಜನ ಸಾಮಾನ್ಯರು ನ್ಯಾಯಾಲಯದ ಮೊರೆ ಹೋಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ಕಷ್ಟಕರವಾಗುವುದರಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಹಾಯವಾಣಿ ೧೮೦೦೪೨೫೯೦೯೦೦ ಹಾಗೂ...

ಆರೋಗ್ಯ ಇಲಾಖೆಯ ಪ್ರಕಟಣೆ

ಶಿವಮೊಗ್ಗ : ಜಿ ಎನ್.ಸಿ.ಡಿ. ಘಟಕವು ತಜ್ಞ ವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಏ.೨೮ರ ಇಂದು ನೇರಸಂದರ್ಶ ಆಯೋಜಿಸಲಾಗಿತ್ತು. ಸರ್ಕಾರದ ಆದೇಶದಂತೆ ಲಾಕ್‌ಡೌನ್...

ಕಸಾಪವನ್ನು ರಾಜಕೀಯ ಪಕ್ಷದ ವೇದಿಕೆ ರೀತಿ ಬಳಕೆ ವಿಕೃತ ಮನಸ್ಸಿನ ಪ್ರತೀಕ

ಶಿಕಾರಿಪುರ: ಕಸಾಪ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಸಾಹಿತ್ಯ ಸಾಂಸ್ಕೃತಿಕ ವೈಚಾರಿಕ ನೆಲೆಗಟ್ಟಿನಲ್ಲಿ ಸಂಸ್ಥೆಯನ್ನು ಕಟ್ಟುವ ಬದಲು ರಾಜಕೀಯ ಪಕ್ಷದ ವೇದಿಕೆ ರೀತಿ ಬಳಸಿಕೊಳ್ಳುತ್ತಿರುವುದು ವಿಕೃತ ಮನಸ್ಸಿನ ಪ್ರತೀಕವಾಗಿದೆ ಎಂದು ಜಿಲ್ಲಾ ಕಸಾಪ...

ಕೋವಿಡ್ ಕರ್ಫ್ಯೂ: ಪೊಲೀಸರಿಗೆ ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಪಡೆ…

ಹೊಸ ನಾವಿಕ ನ್ಯೂಸ್ : ಕೊರೋನಾ ವೀಕೆಂಡ್ ಕರ್ಫ್ಯೂ ನಿಮಿತ್ತ ಶಿವಮೊಗ್ಗ ಜಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತು ಉರಿಬಿಸಿಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಂಪು...

ಕೊರೋನಾ ಕರ್ಫ್ಯೂ : ನಿರ್ಗತಿಕರ ಹಸಿವು ನೀಗಿಸಿದ ಯುವ ಕಾಂಗ್ರೆಸ್ಸಿಗರು…

ಹೊಸ ನಾವಿಕ ನ್ಯೂಸ್ : ಶಿವಮೊಗ್ಗ ನಗರ ಉತ್ತರ ಮತ್ತು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕರೋನಾ ಕರ್ಫ್ಯೂ ನಿಮಿತ್ತ ನಗರದಲ್ಲಿ ಎ ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಇಂತಹ...

ಮಲೆನಾಡ ತಿರುಪತಿ: ಬೆಟ್ಟದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನ

ಲೇಖನ: ಹೆಚ್.ಸಿ. ಮುರುಳೀಧರ್ ಕಲ್ಯಾಣಾಧ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ || ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಶಿವಮೆಗ್ಗ ಜಿಯಲ್ಲದೇ ಹೊರ ಜಿಯ ಹಾಗೂ ರಾಜ್ಯದ...

ಕೊರೋನಾ ಸಂಕಷ್ಟದಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಿ: ವಿಪಕ್ಷದ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ

(ಹೊಸ ನಾವಿಕ ನ್ಯೂಸ್) ಹೊನ್ನಾಳಿ: ರಾಜದ್ಯಂತ ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ....

TOP AUTHORS

27 POSTS0 COMMENTS
494 POSTS0 COMMENTS
- Advertisment -

Most Read

ಜಲ್ಲಿ ಕ್ರಷರ್‌ನಲ್ಲಿ ಕಳುವಾಗಿದ್ದ ಮಾಲುಸಹಿತ ಆರೋಪಿಗಳ ಬಂಧನ

ಹೊನ್ನಾಳಿ: ಜಲ್ಲಿ ಕ್ರಷರ್‌ನಿಂದ ಕಳವಾಗಿದ್ದ ನೈಲಾನ್ ಬೆಲ್ಟ್ ಹಾಗೂ ಗೂಡ್ಸ್ ವಾಹನವೊಂದನ್ನು ಹೊನ್ನಾಳಿ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿzರೆ. ತಾಲೂಕಿನ ಸೊರಟೂರು ಗ್ರಾಮದ ಹನುಮಂತ(೨೨), ಮಂಜುನಾಥ(೨೨) ಹಾಗೂ ಪವನ್(೨೨) ಬಂಧಿತ...

ಕೋವಿಡ್: ಹೊರ ರಾಜ್ಯ- ಜಿಲ್ಲೆಗಳಿಂದ ಬರುವವರ ಬಗ್ಗೆ ನಿಗಾ ಅಗತ್ಯ: ಅಶೋಕ್

ಹೊನ್ನಾಳಿ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಜಗರೂಕ ರಾಗಿರಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಸಿ. ಅಶೋಕ್ ಹೇಳಿzರೆ. ಸರಕಾರ ಜನತಾ ಕರ್ಫ್ಯೂ ಜರಿಗೊಳಿಸಿದ್ದು, ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯ ಜನರು ಪಟ್ಟಣ...

ಮಾರುತಿ ಕಾರು ಕಳವು: ಆರೋಪಿಗಳ ಸೆರೆ

ಹೊನ್ನಾಳಿ: ದಾವಣಗೆರೆ ಕೆಟಿಜೆ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳವಾಗಿದ್ದ ಕಾರೊಂದನ್ನು ಹೊನ್ನಾಳಿ ಪೊಲೀಸರು ಸೋಮವಾರ ಪಟ್ಟಣದ ಟಿ.ಬಿ. ಸರ್ಕಲ್ ಬಳಿ ವಶಪಡಿಸಿ ಕೊಂಡಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿzರೆ. ದಾವಣಗೆರೆ ವಿನೋಬನಗರದ ಸುಫಿಯಾನ್...

ಕೊರೋನಾ: ಲಸಿಕೆ ಪಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಂಗಳವಾರ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು. ವೈದ್ಯಾಧಿಕಾರಿ ಡಾ. ಚಂದ್ರಪ್ಪ, ಶುಶ್ರೂಷಾಧಿಕಾರಿ ಶಾಂತಕುಮಾರಿ, ಎಪಿಎಂಸಿ ಮಾಜಿ ನಿರ್ದೇಶಕ ಕೆ.ಆರ್. ವಸಂತ್‌ನಾಯ್ಕ ಉಪಸ್ಥಿತರಿದ್ದರು.