ಇತರೆ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಣ್ಣು ಪರೀಕ್ಷೆ ಕುರಿತು ರೈತರಿಗೆ ಜಾಗೃತಿ….

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿ, ಇರುವಕ್ಕಿ ಕೃಷಿ ವಿeನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳುಶಿಕ್ಷಣ

ನವೆಂಬರ್ 11 : ರಾಷ್ಟ್ರೀಯ ಶಿಕ್ಷಣ ದಿನ…

ಯಾವುದೇ ಒಂದು ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಯಲ್ಲಿ ಶಿಕ್ಷಣದ ಪಾತ್ರ ಬಹಳ ಇರುತ್ತದೆ. ಏಕೆಂದರೆ ಶಿಕ್ಷಣವು ದೇಶದ ಅಭಿವೃದ್ಧಿಯ ಸೂಚ್ಯಂಕ ವಾಗಿರುತ್ತದೆ. ಶಿಕ್ಷಣ ವ್ಯವಸ್ಥೆಯು ನಮ್ಮ ಭಾರತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ತುಳಸಿ ಹಬ್ಬದ ವಿಶೇಷತೆಗಳು…

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಕಿರಣಶಾಸ್ತ್ರಜ್ಞರ ಸೇವೆ ಅಪಾರ: ಡಾ.ಸುಧಾಕರ್

ಹೊನ್ನಾಳಿ: ಬೆನಕನಹಳ್ಳಿಯ ಶ್ರೀ ವಿನಾಯಕ ಪ್ರೌಢಶಾಲೆಯ ಆರೋಗ್ಯ ಕ್ಲಬ್ ವತಿಯಿಂದ ‘ವಿಶ್ವ ರೇಡಿಯೋಗ್ರಫಿ ದಿನ’ ಆಚರಿಸಲಾಯಿತು.ಶಾಲಾ ಆರೋಗ್ಯ ಕ್ಲಬ್ಬಿನ ಸಂಚಾಲಕ ಡಾ. ಸುಧಾಕರ. ಜಿ.ಲಕ್ಕವಳ್ಳಿ ಅವರು ಮಾತನಾಡಿ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ವಿವಿ ವಿದ್ಯಾರ್ಥಿನಿಯರಿಂದ ಸಾಮಾನ್ಯ ಸಭೆ

ಶಿವಮೊಗ್ಗ : ಭದ್ರಾವತಿಯ ಮಾವಿನಕೆರೆಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನ ಗಳ ವಿಶ್ವವಿದ್ಯಾಲಯ, ನವಿಲೆಯ ಕಷಿ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ವಿದ್ಯಾಲಯದ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬ್ಯಾಂಕ್‌ಗಳ ಸುರಕ್ಷತೆ – ಭದ್ರತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಎಸ್‌ಪಿ ಮಿಥುನ್ ಸೂಚನೆ

ಶಿವಮೊಗ್ಗ : ಇಂದು ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳ ಸಭೆ ಜರುಗಿತು. ಬ್ಯಾಂಕ್‌ನ ಸುರಕ್ಷತೆಗಾಗಿ

Read More
ಆರೋಗ್ಯಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯ ಮಟ್ಟದ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್: ಡಾ| ಭರತ್

ಶಿವಮೊಗ್ಗ: ಭಾರತೀಯ ದಂತ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದಿಂದ ನ.೯ ಮತ್ತು ನ.೧೦ ರಂದು ಜೆಎನ್‌ಎನ್‌ಸಿಇ ಕ್ರಿಕೆಟ್ ಮೈದಾನದಲ್ಲಿ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ರಾಜ್ಯಮಟ್ಟದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ತಂಬಾಕುಮುಕ್ತ ಜಾಗೃತಿ ವಾಕಥಾನ್‌ಗೆ ಚಾಲನೆ…

ಶಿವಮೊಗ್ಗ: ತಂಬಾಕು ಮುಕ್ತ ಯುವ ಅಭಿಯಾನ ೨.೦ ಜಗೃತಿ ಅಂಗವಾಗಿ ನಗರದ ನೆಹರು ಕೀಡಾಂಗಣದಲ್ಲಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಋಷಿಪಂಚಮಿ: ವಾಲ್ಮೀಕಿ ಜಯಂತಿ…

ಋಷಿ- ಪದದ ವ್ಯಾಖ್ಯಾನ ಋಷಿಗಳು, ಅಂದರೆ ಋಷಿಗಳು, ಮನುಷ್ಯರು ಮತ್ತು ದೇವತೆಗಳ ನಡುವಿನ ಮಟ್ಟದಲ್ಲಿzರೆ. ದೀರ್ಘಾವಧಿಯ ಸಾಧನಾ ಮೂಲಕ ನಿರ್ಲಿಪ್ತತೆ ಮತ್ತು ಆಧ್ಯಾತ್ಮಿಕ eನವನ್ನು ಸಾಧಿಸಲಾಗುತ್ತದೆ. ವ್ಯಕ್ತಿಯು

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕಣ್ಣಿನ ದೋಷ ನಿವಾರಿಸುವ ಅಂಧತ್ವ ಮುಕ್ತ ಶಿವಮೊಗ್ಗ ಕಾರ್‍ಯಕ್ರಮ : ಡಿಸಿ

ಶಿವಮೊಗ್ಗ : ಮಕ್ಕಳು ಮತ್ತು ದೊಡ್ಡವರಲ್ಲಿ ವಿವಿಧ ರೀತಿಯ ಕಣ್ಣಿನ ದೋಷಗಳನ್ನು ಸರಿಪಡಿಸುವ ಅಂಧತ್ವ ಮುಕ್ತ ಶಿವಮೊಗ್ಗ-೨೦೨೪ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಪರಿಣಾಮ ಕಾರಿ

Read More