ಇತರೆ

ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮಲೆನಾಡಿನ ಪ್ರತಿಷ್ಠಿತ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ…

ಶಿವಮೊಗ್ಗ : ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಸುಧಾರಿತ ವಿಧಾನದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯೆ ಡಾ|| ನಿಶಿತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಕಾರ್ಮೆಲ್ ಮಾತೆಯ ಮಹೋತ್ಸವಕ್ಕೆ ಮಳೆಯ ಸಿಂಚನ: ಭಕ್ತಿಯಲ್ಲಿ ಮಿಂದೆದ್ದ ಭಕ್ತಸಾಗರ ….

(ವಿಶೇಷ ವರದಿ: ರಾಕೇಶ್ ಡಿಸೋಜ – ಮೊ:9448343211)ಶಿವಮೊಗ್ಗ (ಹೊಸನಾವಿಕ): ನಗರದ ಹೃದಯಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಜು.೧೬ರಂದು ಕಾರ್ಮೆಲ್ ಮಾತೆಯ ಮಹೋತ್ಸವವನ್ನು ಶ್ರದ್ಧಾಭಕ್ತಿ, ವೈಭವದಿಂದ ಹಾಗೂ ಆತ್ಮೀಯತೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸೇಕ್ರೆಡ್ ಹಾರ್ಟ್ ಪ್ರಧಾನಾಲಯ: ಶಿವಮೊಗ್ಗದಲ್ಲಿ ಕಾರ್ಮೆಲ್ ಮಾತೆಯ ಭಕ್ತಿ…

ಪ್ರತಿ ವರ್ಷ, ಜುಲೈ ೧೬ ರಂದು ಕಾರ್ಮೆಲ್ ಮಾತೆಯ ಹಬ್ಬವನ್ನು ಇಡೀ ವಿಶ್ವವೇ ಆಚರಿಸುತ್ತದೆ. ಪಾಲೆಸ್ತಿನ್ ದೇಶದ ಕಾರ್ಮೆಲ್ ಎಂಬ ಬೆಟ್ಟದಲ್ಲಿ ಕೆಲವು ವಿರಕ್ತ ಯತಿಗಳು ವಾಸಿಸುತ್ತಿದ್ದರು.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕಾರ್ಮೆಲ್ ಮಾತೆಯ ಮಹೋತ್ಸವ: ಸರ್ವಧರ್ಮೀಯರಿಗೂ ಆಸರೆಯಾದ ಮಹಾತಾಯಿ…

ವಿಶೇಷ ಲೇಖನ: ರಾಕೇಶ್ ಡಿಸೋಜ, ಮೊ: ೯೪೪೮೩ ೪೩೨೧೧, ಶಿವಮೊಗ್ಗ.ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ, ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋ.. ಎಂದು ಸುರಿಯುವ ಮಳೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ…

ಲೇಖನ: ರಾಕೇಶ್ ಡಿಸೋಜ (9448343211)‘ಬದುಕು’ ಎಷ್ಟೇ ಸುಂದರವಾಗಿರಲಿ ಅದರ ಹಾದಿಯಲ್ಲಿ ೞಕತ್ತಲೆೞ ಘಟ್ಟಗಳು, ಸಂಕಟದ ಕಾಲಗಳು ತಪ್ಪದೇ ಬರುತ್ತವೆ. ಆಗ ಬದುಕು ಒಂದೆಡೆ ನಿಂತಂತೆ ಭಾಸವಾಗುತ್ತದೆ. ಕೆಲವೊಮ್ಮೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿದ್ಯಾರ್ಥಿ ದೆಸೆಯಿಂದಲೇ ನಿರ್ದಿಷ್ಟ ಗುರಿಯೊಂದಿಗೆ ಉತ್ತಮ ಭವಿಷ್ಯರೂಪಿಸಿಕೊಳ್ಳಿ …

ಹೊನ್ನಾಳಿ : ವಿದ್ಯಾರ್ಥಿ ದೆಸೆಯಿಂದಲೇ ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಿ ತಮ್ಮ ಗುರಿ ಸಾಧಿಸಿ ಸಮಾಜದ ಋಣ ತೀರಿಸಬೇಕೆಂದು ಚನ್ನಗಿರಿ ವಿಭಾಗದ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಕರೆ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಚಾರ್ಟೆಡ್ ಅಕೌಂಟೆಂಟ್ ಪದವಿ ಪಡೆದ ಅನ್ನದಾತನ ಪುತ್ರಿ…

ಶಿಕಾರಿಪುರ : ತಾಲೂಕಿನ ಬೆಲವಂತನಕೊಪ್ಪದ ಪಾರ್ವತಮ್ಮ ಹಾಗೂ ಶಿವಯೋಗಪ್ಪ ದಂಪತಿಯ ಪುತ್ರಿ ಎಸ್.ಎಚ್. ಪಲ್ಲವಿ ಅವರು ಭಾರತದ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯಿಂದ ಪದವಿ ಪಡೆದಿರುತ್ತಾಳೆ.ಅಪ್ಪಟ ರೈತನ ಪುತ್ರಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳುಶಿಕ್ಷಣ

ಪ್ರಚೋದನೆ, ಪ್ರಚಾರದ ನಡುವೆ ನಿಜವಾದ ಸುದ್ದಿ ಉಳಿಸಿಕೊಳ್ಳಲು ಮಾಧ್ಯಮ ಕಾರ್‍ಯಕರ್ತರ ಸಂಕಟದ ಪಯಣ..

ವಿಶೇಷ ಲೇಖನ: ರಾಕೇಶ್ ಡಿಸೋಜ (9448343211), ಶಿವಮೊಗ್ಗ.ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ. ಜು.೧ ಈ ಪತ್ರಿಕೆ ಪ್ರಕಪ್ರಕಟ ಗೊಂಡ ದಿನವಾಗಿದ್ದು ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ,

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ…

ಶಿಕಾರಿಪುರ : ಸಮಾಜದಲ್ಲಿನ ಪ್ರತಿಯೊಬ್ಬರೂ ನಿರ್ವಹಿಸುವ ಪ್ರತಿಯೊಂದು ಚಟುವಟಿಕೆ ಕಾನೂನಿನ ರಕ್ಷಣೆ ಹಾಗೂ ನಿಯಂತ್ರಣವಿದೆ. ಕಾನೂನನ್ನು ಅರಿತು ಗೌರವಿಸು ವುದು ಪ್ರತಿಯೊಬ್ಬರ ಕರ್ತವ್ಯ ವಾಗಬೇಕು ಎಂದು ಪಟ್ಟಣ

Read More
ಕವನಜಿಲ್ಲಾ ಸುದ್ದಿತಾಜಾ ಸುದ್ದಿ

ಮೋಡಗಳು ಕರಗಿ…

ಮಳೆ ಸುರಿದು.ಭುವಿ ತೋಯ್ದು..ಎಲ್ಲೂ ನೀರ ಹೊಳೆ.ಇಳೆಗೆ ಇಬ್ಬನಿ ತಬ್ಬಿದೆ.ಹೊಳೆ ತುಂಬಿ ನೀರ ಜಲರಾಶಿ. ಹರಿಯುವ ನದಿ ಝರಿತೊರೆಗಳು ನುಡಿಸಿವೆನಾದಲೀಲೆ..ಗರಿಬಿಚ್ಚಿ ನರ್ತಿಸಿವೆನವಿಲುಗಳ ಸಾಲು.ಧರಿತ್ರಿ ಹಸಿರಾಗಿರುವಳು. ಋತುಮಾನ ಕಾಲಚಕ್ರಓಡುತ್ತಿವೆ… ಪ್ರಕೃತಿ

Read More