ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆ ಎ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ : ಕವಿತಾ

ಶಿವಮೊಗ್ಗ: ಮಹಿಳೆ ಎ ಕ್ಷೇತ್ರದಲ್ಲೂ ಮುಂ ದುವರಿಯುತ್ತಿದ್ದು, ಆರ್ಥಿಕವಾ ಗಿಯೂ ಅವಳು ಸಶಕ್ತಳಾಗುವೆಡೆ ನಿಗಾ ವಹಿಸಬೇಕೆಂದು ಶಿವಮೆಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಹಿಳೆ ಯರಿಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಫೆ.9:ಥಾಮಸ್ ಕುಕ್ ಇಂಡಿಯಾ ಲಿ.ವತಿಯಿಂದ ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್

ಶಿವಮೊಗ್ಗ: ಭಾರತದ ಪ್ರಮುಖ ಟ್ರಾವೆಲ್ ಸರ್ವಿಸಸ್ ಸಂಸ್ಥೆ ಥಾಮಸ್ ಕುಕ್ ಇಂಡಿಯಾ ಲಿ. ವತಿಯಿಂದ ಫೆ.೯ರ ನಾಳೆ ರಾಯಲ್ ಆರ್ಕೇಡ್, ಗೌಡ ಸರಸ್ವತ ಕಲ್ಯಾಣ ಮಂದಿರ ರಸ್ತೆ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜೆಎನ್‌ಎನ್‌ಸಿಇಯಿಂದ ಸಂಪ್ ನೀರು ಪೋಲಾಗದಂತೆ ಸ್ಮಾರ್ಟ್ ಯೋಜನೆ..

ಶಿವಮೊಗ್ಗ : ಬಹುತೇಕ ಪಟ್ಟಣದ ಮನೆಗಳ ಎದುರು ಸಂಪ್ ನೀರು ತುಂಬಿ ಪೋಲಾಗುತ್ತಿರುವ ದೃಶ್ಯ ಸರ್ವೆ ಸಮಾನ್ಯವಾಗಿದೆ. ಸಂಪ್ ನೀರು ಉಕ್ಕದಂತೆ ತಡೆದು, ತುಂಬಿದ ತಕ್ಷಣ ನೀರಿನ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ …

ಶಿವಮೊಗ್ಗ : ನಮ್ಮದು ಕೃಷಿ ಪ್ರಧಾನ ದೇಶ. ಕೃಷಿ ಸದೃಢವಾಗಿದ್ದರೆ ದೇಶ ಸದೃಢ ವಾಗಿರುತ್ತದೆ. ಕೃಷಿ ಮತ್ತು ತೋಟಗಾರಿಕೆ ಪದವೀಧರರು, ವಿದ್ಯಾರ್ಥಿಗಳು ರೈತರಿಗೆ ಲಾಭದಾಯಕವಾದ, ಪರಿಸರಕ್ಕೆ ಪೂರಕವಾದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನಿರಂತರ ಕಲಿಕೆಯ ಮೂಲಕ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ…

ಶಿವಮೊಗ್ಗ : ಇಂದಿನ ತಂತ್ರeನ ಯುಗದಲ್ಲಿ ನಿರಂತರ ಕಲಿಕೆಯ ಮೂಲಕ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಹೋಟ್ ಕರೆ ನೀಡಿದರು.ಶಂಕರಘಟ್ಟದ ಕುವೆಂಪು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಲ್ಕು ರ್‍ಯಾಂಕ್..

ದಾವಣಗೆರೆ : ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಆಂಗ್ಲ ವಿಭಾಗದಲ್ಲಿ

Read More
ತಾಜಾ ಸುದ್ದಿ

ಮೂವರು ಸಾಧಕರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್…

ಶಿವಮೊಗ್ಗ : ಜ.೨೨ರ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಶಂಕರಘಟ್ಟ ಕುವೆಂಪು ವಿಶ್ವ ವಿದ್ಯಾಲಯದ ಆವರಣದ ಬಸವ ಸಭಾಭವನದಲ್ಲಿ ಕುವೆಂಪು ವಿವಿ ೩೪ನೇ ವಾರ್ಷಿಕ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ .ಘಟಿಕೋತ್ಸವದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಜ.೨೪ರಿಂದ ಕರಕುಶಲ ಉತ್ಸವ – ಫಲಪುಷ್ಪ ಪ್ರದರ್ಶನ…

ಶಿವಮೊಗ್ಗ : ಜಿಯಲ್ಲಿ ಪ್ರಪ್ರಥಮವಾಗಿ ದೊಡ್ಡ ಮಟ್ಟದ ಮಲೆನಾಡ ಕರಕುಶಲ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನವನ್ನು ಜ.೨೪ ರಿಂದ ೩ ದಿನಗಳ ಕಾಲ ನಗರದ ಫ್ರೀಡಂ ಪಾರ್ಕ್‌ನಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರತಿಷ್ಠಿತ ಸರ್ವೋದಯ ಶಿಕ್ಷಣ ಸಂಸ್ಥೆಗೆ ಸುವರ್ಣ ಸಂಭ್ರಮ …

ವಿಶೇಷ ಲೇಖನ: ಶ್ರೀಮತಿ ಕೆ.ಎಂ. ಹೇಮಾವಿಜ್ಞಾನ ಶಿಕ್ಷಕರು, ಎಸ್.ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢಶಾಲೆ,ಶಿವಮೊಗ್ಗ.ಎಲ್ಲರ ಜೀವನದ ಪ್ರತಿ ಸಂದರ್ಭ, ಸನ್ನಿವೇಶಗಳು ತನ್ನದೇ ಆದ ಮಹತ್ವವನ್ನು ಹೊಂದಿವೆ, ಅವಶ್ಯಕತೆಗಳು ಅದನ್ನು

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಬಿವೈಆರ್

ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರು ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆಯವ ರನ್ನು ಭೇಟಿ ಮಾಡಿ ಚರ್ಚಿಸಿದರು.ಶಿವಮೊಗ್ಗದಲ್ಲಿ

Read More