ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ…
ಭದ್ರಾವತಿ : ಪ್ರತಿ ವರ್ಷ ಮಾ.೨೧ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗು ತ್ತದೆ. ಈ ಆಚರಣೆಯ ಅಂಗವಾಗಿ ಮತ್ತು ಹಸರೀಕರಣದೆಡೆಗೆ ಅಂಗವಾಗಿ ಸೈಲ್-ವಿಐಎಸ್‌ಎಲ್ ೬೦೦ ಸಸಿಗಳನ್ನು ವಿತರಿಸಿತು.
Read Moreಭದ್ರಾವತಿ : ಪ್ರತಿ ವರ್ಷ ಮಾ.೨೧ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗು ತ್ತದೆ. ಈ ಆಚರಣೆಯ ಅಂಗವಾಗಿ ಮತ್ತು ಹಸರೀಕರಣದೆಡೆಗೆ ಅಂಗವಾಗಿ ಸೈಲ್-ವಿಐಎಸ್‌ಎಲ್ ೬೦೦ ಸಸಿಗಳನ್ನು ವಿತರಿಸಿತು.
Read Moreಶಿವಮೊಗ್ಗ ವಿಕಸಿತ ಭಾರತ ನಿರ್ಮಾಣಕ್ಕೆ ಮಾನವೀಯ ನೆಲೆಯ ಪತ್ರಿಕೋದ್ಯಮ ಅಗತ್ಯವಿದೆ ಎಂದು ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಸಂಪಾದಕ ಎನ್. ರವಿಕುಮಾರ್ ಟೆಲೆಕ್ಸ್ ಅಭಿಪ್ರಾಯಪಟ್ಟರು.ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ
Read Moreಬೆಂಗಳೂರು : ರಾಜದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ ನಂತರ ವೃತ್ತಿಪರ ಕಲಿಕೆಗೆ ಈ ಪರೀಕ್ಷೆ ಹೆzರಿಯಾಗಿದೆ. ರಾಜ್ಯದ
Read Moreಶಿವಮೊಗ್ಗ : ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜು, ರೆಡ್‌ಕ್ರಾಸ್ ಜಿ ಘಟಕ ಹಾಗೂ ನಂಜಪ್ಪ ಲೈಫ್‌ಕೇರ್ ಆಶ್ರಯದಲ್ಲಿ ಮಾ.೨೨ರ ನಾಳೆ ಬೆಳಿಗ್ಗೆ ೧೦ಕ್ಕೆ ಕುವೆಂಪು
Read Moreಶಿವಮೊಗ್ಗ : ಕೊಡುಗೈ ದಾನಿ ಎಂದೇ ಜನಮಾನಸದಲ್ಲಿ ಹೆಸರಾಗಿರುವ ಎಂ.ಶ್ರೀಕಾಂತ್ ಅವರ ಹುಟ್ಟು ಹಬ್ಬವನ್ನು ಮಾ.೨೨ರ ನಾಳೆ ಸರಳ ಸಂಭ್ರಮದಿಂದ ಆಚರಿಸಲಾಗು ವುದು ಎಂದು ಶ್ರೀಕಾಂತ್ ಅಭಿಮಾನಿ
Read Moreಶಿವಮೊಗ್ಗ : ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ, ಸ್ತ್ರೀಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತೀರ್ಥಹಳ್ಳಿ ವಲಯದ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.ತೀರ್ಥಹಳ್ಳಿಯ
Read Moreಹಾಸನ : ಎಸ್.ಎಸ್. ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಅದನ್ನು ವಿದ್ಯಾರ್ಥಿ ಗಳು ಒತ್ತಡರಹಿತವಾಗಿ ಎದುರಿಸಿ ಯಶಸ್ಸು ಗಳಿಸಲು ಅಗತ್ಯ ಸಲಹೆ ಸೂಚನೆಗಳನ್ನು ಉಪಪ್ರಾಂಶುಪಾಲ
Read Moreಶಿವಮೊಗ್ಗ : ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜದ ಇತರರಿಗೂ ಪ್ರೇರಣೆ ದೊರಕುತ್ತದೆ ಎಂದು ರೋಟರಿ ಜಿ ಗವರ್ನರ್ ದೇವ್ ಆನಂದ್ ಹೇಳಿದರು.ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಆಯೋಜಿಸಿದ್ದ
Read Moreಶಿವಮೊಗ್ಗ : ಯುದ್ಧ ಸೇರಿದಂತೆ ಜಗತ್ತಿನ ತಲ್ಲಣ ಗಳಿಗೆ ಸಾಹಿತ್ಯ ಕಾರುಣ್ಯ ನೀಡಬೇಕು ಎಂದು ಖ್ಯಾತ ಲೇಖಕಿ ಹಾಗೂ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣ
Read Moreಶಿವಮೊಗ್ಗ : ಕಬ್ಬಡಿಯಂತಹ ದೇಶೀಯ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.ನಗರದ ನೆಹರು ಕ್ರೀಡಾಂಗಣದಲ್ಲಿಂದು ರಾಷ್ಟ್ರೀಯ
Read More