ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಜು.13: ಗುರುವಂದನಾ – ವಿಶೇಷ ಭಜನಾ ಗಾಯನ

ಶಿವಮೊಗ್ಗ : ನಗರದ ಎಸ್.ಪಿ.ಎಂ. ರಸ್ತೆಯ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯ ಹಾಗೂ ಶ್ರೀ ಶ್ರೀಧರ ಸೇವಾ ಸಮಿತಿ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಜು.೧೩ರ ಭಾನುವಾರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ…

ಲೇಖನ: ರಾಕೇಶ್ ಡಿಸೋಜ (9448343211)‘ಬದುಕು’ ಎಷ್ಟೇ ಸುಂದರವಾಗಿರಲಿ ಅದರ ಹಾದಿಯಲ್ಲಿ ೞಕತ್ತಲೆೞ ಘಟ್ಟಗಳು, ಸಂಕಟದ ಕಾಲಗಳು ತಪ್ಪದೇ ಬರುತ್ತವೆ. ಆಗ ಬದುಕು ಒಂದೆಡೆ ನಿಂತಂತೆ ಭಾಸವಾಗುತ್ತದೆ. ಕೆಲವೊಮ್ಮೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿದ್ಯಾರ್ಥಿ ದೆಸೆಯಿಂದಲೇ ನಿರ್ದಿಷ್ಟ ಗುರಿಯೊಂದಿಗೆ ಉತ್ತಮ ಭವಿಷ್ಯರೂಪಿಸಿಕೊಳ್ಳಿ …

ಹೊನ್ನಾಳಿ : ವಿದ್ಯಾರ್ಥಿ ದೆಸೆಯಿಂದಲೇ ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಿ ತಮ್ಮ ಗುರಿ ಸಾಧಿಸಿ ಸಮಾಜದ ಋಣ ತೀರಿಸಬೇಕೆಂದು ಚನ್ನಗಿರಿ ವಿಭಾಗದ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಕರೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ನಾಟಕ ಚಿತ್ಪಾವನ ವೃತ್ತಾಂತ ಗ್ರಂಥ ಬಿಡುಗಡೆ…

ಶಿವಮೊಗ್ಗ : ನಗರದ ಚಿತ್ಪಾ ವನ ಸಮಾಜದ ಹಿರಿಯರಾದ ನಾಗರಾಜ ಗೋರೆ ಯವರ ಸ್ವಗೃಹದಲ್ಲಿ ಇತ್ತೀಚೆಗೆ ಕರ್ನಾಟಕ ಚಿತ್ಪಾವನ ವೃತ್ತಾಂತ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಿತು.ಚಿತ್ರಭಾ ಪ್ರತಿಷ್ಠಾನದ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಚಾರ್ಟೆಡ್ ಅಕೌಂಟೆಂಟ್ ಪದವಿ ಪಡೆದ ಅನ್ನದಾತನ ಪುತ್ರಿ…

ಶಿಕಾರಿಪುರ : ತಾಲೂಕಿನ ಬೆಲವಂತನಕೊಪ್ಪದ ಪಾರ್ವತಮ್ಮ ಹಾಗೂ ಶಿವಯೋಗಪ್ಪ ದಂಪತಿಯ ಪುತ್ರಿ ಎಸ್.ಎಚ್. ಪಲ್ಲವಿ ಅವರು ಭಾರತದ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯಿಂದ ಪದವಿ ಪಡೆದಿರುತ್ತಾಳೆ.ಅಪ್ಪಟ ರೈತನ ಪುತ್ರಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಜೀವನ ಸಾರ್ಥಕವಾಗಲು ಸದ್ಗುರುಗಳ ಆಶೀರ್ವಾದವಿರಬೇಕು…

ಭದ್ರಾವತಿ : ಮನುಷ್ಯನ ಜೀವನ ಸಾರ್ಥಕ ಆಗಬೇಕು ಎಂದಾದರೆ ಸದ್ಗುರುಗಳ ಆಶೀರ್ವಾದ ಯಾವಾಗಲೂ ಇರಬೇಕು. ಅಂತಹ ಗುರುಗಳನ್ನು ಸದಾ ಆರಾಧಿಸೋಣ, ಅವರು ನೀಡಿದ ಮಾರ್ಗದರ್ಶನದಲ್ಲಿ ಪಡೆಯೋಣಾ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪೂಜ್ಯಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳಿಂದ ಸತತ 41ನೇ ಚಾತುರ್ಮಾಸ್ಯ ವ್ರತಕ್ಕೆ ಭಕ್ತಿಪೂರ್ವಕ ಆರಂಭ…

(ವಿಶೇಷ ವರದಿ: ರಾಕೇಶ್ ಡಿಸೋಜ)ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮೂಲ ಶ್ರೀ ಶಾರದಾ ಪೀಠಮ್‌ನ ೭೧ನೇ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು ಈ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸತತ ವೈಫಲ್ಯ ಗಳ ಬಗ್ಗೆ ಜನಜಗೃತಿ ಮೂಡಿಸಲು ಶಿವಮೊಗ್ಗ ನಗರ ಜೆಡಿಎಸ್ ವತಿ ಯಿಂದ ಜು.೫ರ ನಾಳೆ ಬೃಹತ್

Read More
ತಾಜಾ ಸುದ್ದಿ

ವರ್ಷದ ನಂತರ ತಾಯಿ ಮಡಿಲು ಸೇರಿದ ಪುತ್ರ…

ಹೊಸನಗರ : ಕಳೆದೊಂದು ವರ್ಷದಿಂದ ಕಾಣೆ ಯಾಗಿದ್ದ ಮಗ ಇದೀಗ ಮತ್ತೆ ತಾಯಿ ಮಡಿಲು ಸೇರಿದ ಅಪರೂಪದ ಪ್ರಸಂಗ ನಗರದಲ್ಲಿ ವರದಿಯಾಗಿದೆ.ರಾಯಚೂರಿನ ಮಸ್ಕಿ ತಾಲೂ ಕಿನ ಯುವಕ

Read More
ತಾಜಾ ಸುದ್ದಿ

ಹಸುವಿನ ಕೆಚ್ಚಲಿಗೆ ಗಂಭೀರ ಗಾಯ: ಎಫ್ಐಆರ್ ದಾಖಲು

ಹೊಸನಗರ: ತಾಲೂಕಿನ ತೋಟದ ಕೊಪ್ಪ ಗ್ರಾಮದ ವಿಜಾಪುರ ವಿಜಯ್ ಶೆಟ್ಟಿ  ಎನ್ನುವರಿಗೆ ಸೇರಿದ ಹಸುವಿನ ಕೆಚ್ಚಲಿಗೆ ಗಂಭೀರ ಗಾಯಗಳಾಗಿದ್ದು ಇದು ದುಷ್ಕರ್ಮಿಗಳ ಅಟ್ಟಹಾಸವೋ ಅಥವಾ ತರುಚಿದ ಗಾಯವೋ

Read More