ತಾಜಾ ಸುದ್ದಿ

ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರ ಸಾಧನೆ: ಹಲವು ಅಡೆತಡೆಗಳ ನಡುವೆ 27 ವಾರಗಳಲ್ಲಿ ಜನಿಸಿದ ಅವಳಿಗಳ ಜೀವ ಉಳಿಸಿದ ವೈದ್ಯರು

ಶಿವಮೊಗ್ಗ: ಮಧ್ಯ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಹೆಸರಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು, ಕೇವಲ 27 ವಾರಗಳ ಗರ್ಭಾವಸ್ಥೆಯಲ್ಲಿ, ತಲಾ 900

Read More
ತಾಜಾ ಸುದ್ದಿ

ಹದಿಹರೆಯದ ಮನಸ್ಸು ಕಲುಷಿತಗೊಳಿಸಿದ ಆಧುನಿಕತೆ…

ಶಿವಮೊಗ್ಗ: ಅಂಧತ್ವದ ಆಧುನಿಕತೆಯ ಭರಾಟೆಗೆ ಸಿಲುಕಿ ಹದಿಹರೆಯದ ಮನಸ್ಸು ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು. ನಗರದ ಕಸ್ತೂರಬಾ ಬಾಲಿಕಾ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗ ಡಿಸಿ ಕಚೇರಿ ಪುರುಷರ ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಅವಧಿ ಮುಗಿದ ಸ್ಯಾನಿಟೈಸರ್ – ೨೦೨೧ರ ಜನಗಣತಿ ಕೈಚೀಲಗಳ ರಾಶಿ…!

ವಿಶೇಷ ವರದಿ: ರಾಕಶ್ ಡಿಸೋಜಶಿವಮೊಗ್ಗ : ಶೈಕ್ಷಣಿಕ ನಗರಿ ಎಂದು ಹೆಸರಾಗಿರುವ ಶಿವಮೊಗ್ಗ ನಗರದಲ್ಲಿ ಜಿಧಿಕಾರಿಗಳ ಕಚೇರಿ ಶಿಸ್ತು, ಶುದ್ಧತೆ, ಸ್ವಚ್ಚತೆ ಮತ್ತು ಸಕಾರಾತ್ಮಕ ಆಡಳಿತದ ಸಂಕೇತವಾಗಿರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಹಾರದ ಜ್ಞಾನ ಅಗತ್ಯ: ಪ್ರೊ. ರಾಜೇಶ್ವರಿ

ಶಿವಮೊಗ್ಗ : ವಿದ್ಯಾರ್ಥಿಗಳು ಬ್ಯಾಂಕಿಂಗ್ ವ್ಯವಹಾರದ ಲೋಕeನ ಪಡೆದು ಕೊಳ್ಳಬೇಕು ಎಂದು ಸಹ್ಯಾದ್ರಿ ವಿeನ ಕಾಲೇಜಿನ ಪ್ರಾಂಶುಪಾಲೆ ಪ್ರೊ. ರಾಜೇಶ್ವರಿ ಹೇಳಿದರು.ಅವರು ಇಂದು ಸಹ್ಯಾದ್ರಿ ವಿeನ ಕಾಲೇಜಿನ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿ : ಸಚಿವ ಲಾಡ್

ಶಿವಮೊಗ್ಗ : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗ ಲಿದ್ದು, ಬಡವರಿಗಾಗಿ ರೂಪಿಸಿ ರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕಾರ್ಮಿಕ ಸಚಿವ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಫಿನಿಕ್ಸ್‌ನಂತೆ ಪುಟಿದೆದ್ದು ರಾಜಕೀಯ ಉತ್ತರಾಧಿಕಾರದಿಂದ ಸಮಾಜಮುಖಿ ನಾಯಕತ್ವದತ್ತ ನಿಖಿಲ್ ಕುಮಾರಸ್ವಾಮಿ…

(ವಿಶೇಷ ಲೇಖನ: ರಾಕೇಶ್ ಡಿಸೋಜ- ಮೊಬೈಲ್ : ೯೪೮೨೪೮೨೧೮೨/ ೯೪೪೮೩೪೩೨೧೧)ದೇಶದ ರಾಜಕೀಯ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿರುವ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಈಗ ಯುವ ಚೇತನದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜು.23: ಶಿವಮೊಗ್ಗಕ್ಕೆ ನಿಖಿಲ್ ಎಂಟ್ರಿ; ಜೆಡಿಎಸ್ ಬೃಹತ್ ಸಮಾವೇಶ…

ಶಿವಮೊಗ್ಗ : ಜೆಡಿಎಸ್ ಪಕ್ಷವನ್ನು ಮತ್ತಷ್ಟು ಸದೃಢ ವಾಗಿ ಕಟ್ಟಲು, ಜನರೊಂದಿಗೆ ಜನತಾದಳ ಧ್ಯೇಯ ವಾಕ್ಯ ದೊಂದಿಗೆ ರಾಜದ್ಯಂತ ಪ್ರವಾ ಸ ಮಾಡುತ್ತಿರುವ ಜೆಡಿಎಸ್ ಯುವ ಘಟಕದ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮಲೆನಾಡಿನ ಪ್ರತಿಷ್ಠಿತ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ…

ಶಿವಮೊಗ್ಗ : ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಸುಧಾರಿತ ವಿಧಾನದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯೆ ಡಾ|| ನಿಶಿತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಕಾರ್ಮೆಲ್ ಮಾತೆಯ ಮಹೋತ್ಸವಕ್ಕೆ ಮಳೆಯ ಸಿಂಚನ: ಭಕ್ತಿಯಲ್ಲಿ ಮಿಂದೆದ್ದ ಭಕ್ತಸಾಗರ ….

(ವಿಶೇಷ ವರದಿ: ರಾಕೇಶ್ ಡಿಸೋಜ – ಮೊ:9448343211)ಶಿವಮೊಗ್ಗ (ಹೊಸನಾವಿಕ): ನಗರದ ಹೃದಯಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಜು.೧೬ರಂದು ಕಾರ್ಮೆಲ್ ಮಾತೆಯ ಮಹೋತ್ಸವವನ್ನು ಶ್ರದ್ಧಾಭಕ್ತಿ, ವೈಭವದಿಂದ ಹಾಗೂ ಆತ್ಮೀಯತೆ

Read More