ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಮಗ್ರ ಕೃಷಿಯೊಂದಿಗೆ ಉದ್ಯಮಶೀಲತೆ ಬೆಳಿಸಿಕೊಳ್ಳಬೇಕು : ಕೃಷಿ ಮೇಳದಲ್ಲಿ ಪ್ರೊ| ವಾಸುದೇವಪ್ಪ

ಶಿವಮೊಗ್ಗ: ರೈತರು ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಸಿ.ವಾಸುದೇವಪ್ಪ ಹೇಳಿದರು.ಕೆಳದಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಯಲ್ ಆರ್ಕಿಡ್‌ನಲ್ಲಿ ಯುಗಾದಿ ಬಂಪರ್ ಸೇಲ್…

ಶಿವಮೊಗ್ಗ: ಯುಗಾದಿ ಹಬ್ಬದ ನಿಮಿತ್ತ ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.೮೦ರವರೆಗೆ ರಿಯಾಯಿತಿಯೊಂದಿಗೆ ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್‌ನಲ್ಲಿ ನಡೆ ಯುತ್ತಿರುವ ರಾಷ್ಟ್ರೀಯ ಮತ್ತು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿಕಾರಿಪುರ ದೇವನಾಡು; ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ: ಸಿಎಂ

ಶಿಕಾರಿಪುರ: ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ ೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾ ಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಉಡುತಡಿ

Read More
ತಾಜಾ ಸುದ್ದಿಲೇಖನಗಳು

ಕಾಯಕವೇ ಕೈಲಾಸ…

ಕ್ರಿಸ್ತಶಕ ೧೨ನೇ ಶತಮಾನ ಭಕ್ತಿ ಪರಾಕಾಷ್ಟತೆಯು ವಚನಗಳು ನೀತಿವಾಕ್ಯಗಳು ಹಾಗೂ ಘೋಷ ವಾಕ್ಯಗಳ ಮೂಲಕ ಆಗಿನ ಸಮಾಜದಲ್ಲಿ ಅಂತರ್ಗತವಾಗಿದ್ದು ನುಡಿದಂತೆ ನಡೆಯುವ ಕಾಲ ಅದಾಗಿತ್ತು.ಇಂತಹ ಒಂದು ಶ್ರೇಷ್ಠ

Read More