ತಾಜಾ ಸುದ್ದಿ

ತಾಜಾ ಸುದ್ದಿ

ಯುಗಾದಿ ಬಂಪರ್: ಸ್ವಯಂ ಉದ್ಯೋಗಕ್ಕಾಗಿ ಬೈಕ್ ವಿತರಣೆ…

ಅಥಣಿ: ಯುಗಾದಿ ಹಬ್ಬದ ನಿಮಿತ್ತವಾಗಿ ಸರ್ಕಾರ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಪರಿಶಿಷ್ಟ ಜತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ೨೦ ವಿದ್ಯಾರ್ಥಿಗಳಿಗೆ ಮೋಟರ ಬೈಕ್‌ಗಳನ್ನು

Read More
ತಾಜಾ ಸುದ್ದಿರಾಜಕೀಯ

ಕ್ಷೇತ್ರದ ಮತದಾರರು ನನ್ನ ದೇವರು…

ಅಥಣಿ: ನನ್ನ ಕ್ಷೇತ್ರದ ಮತದಾರರು ನನ್ನ ದೇವರು ಆದ್ದರಿಂದ ಒಟ್ಟಾರೆಯಾಗಿ ಎ ಸಮುದಾಯಗಳ ಅಭಿಪ್ರಾಯದ ಮೇರೆಗೆ ನಾನು ಚುನಾವಣೆಗೆ ಪಕ್ಷದ ಟಿಕೆಟ್ ಕೇಳಬೇಕಾ ಅಥವಾ ಬೇಡವಾ ಎಂಬುದನ್ನು

Read More
ಆರೋಗ್ಯಉದ್ಯೋಗತಾಜಾ ಸುದ್ದಿದೇಶಶಿಕ್ಷಣ

12 ರಾಶಿಗಳಿಗೆ ಈ ವರ್ಷ ಹೇಗಿದೆ…? ಶುಭವೋ…? ಅಶುಭವೋ…?

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ವರ್ಷದ ಮೊದಲ ತಿಂಗಳಲ್ಲಿ, ಕಾರ್ಯಾಧಿಪತಿ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಿzನೆ. ಜ್ಯೋತಿಷಿಗಳ ಪ್ರಕಾರ, ಶನಿಯ ಪ್ರಭಾವದಿಂದಾಗಿ, ಎ ರಾಶಿಚಕ್ರ ಚಿಹ್ನೆಗಳ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ನಿರುದ್ಯೋಗಿ ಪದವೀಧರರಿಗೆ ಕಾಂಗ್ರೆಸ್ ಆಶಾಕಿರಣ: ಮುಗಿಲುಮುಟ್ಟಿದ ಸಂಭ್ರಮ…

ಶಿವಮೆಗ್ಗ : ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಕಾಂಗ್ರೆಸ್‌ನ ೪ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ಯುವನಿಧಿ ಅಡಿಯಲ್ಲಿ ಯುವಕರಿಗಾಗಿ ರಾಹುಲ್ ಗಾಂಧಿಯವರು

Read More
ತಾಜಾ ಸುದ್ದಿ

ಆರೋಗ್ಯ ಸಮಸ್ಯೆಯಿಂದ ಖಿನ್ನತೆಗೊಳಗಾಗಿ ಕೆರೆಗೆ ಹಾರವಾದ ಸ್ವಾಭಿಮಾನಿ ಟೈಪಿಸ್ ನಿತ್ಯಾನಂದ…

ಸಾಗರ : ಕೆಳದಿ ಕೆರೆಯ ಬಳಿ ಡೆತ್ ನೋಟ್ ಬರೆದು ಸ್ವಾಭಿಮಾನಿ ಬೆರಳಚ್ಚುಗಾರ ನಿತ್ಯಾನಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಇಲ್ಲಿನ ಕೋರ್ಟ್ ಎದುರು ಕಾಯಕ ಮಾಡಿಕೊಂಡಿದ್ದ ಬೆರಳಚ್ಚುಗಾರ

Read More
ತಾಜಾ ಸುದ್ದಿರಾಜಕೀಯ

ಶಾಸಕ ರೇಣುಕಾಚಾರ್‍ಯ ಸಮ್ಮುಖದಲ್ಲಿ ಕೈ ಬಿಟ್ಟು ಕಮಲ ಹಿಡಿದ ಗ್ರಾಮದ ಮುಖಂಡರು…

ಹೊನ್ನಾಳಿ : ಕುಂದೂರು, ಕೂಲಂಬಿ, ಸೊರಟೂರು, ಚಿಕ್ಕಬಾಸೂರು ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಮುಖಂಡರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಅರಣ್ಯಾಧಿಕಾರಿಗಳ ದೌರ್ಜನ್ಯ: ಮಲೆನಾಡು ರೈತ ಹೋರಾಟ ಸಮಿತಿ ಖಂಡನೆ…

ಶಿವಮೊಗ್ಗ:ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೇ ನಂ. ೨೦ ರಲ್ಲಿ ೬ ಕುಟುಂಬಗಳನ್ನು ಅರಣ್ಯಾಧಿಗಳು ಒಕ್ಕಲೆಬ್ಬಿಸಲು ಹೊರಟಿದ್ದು ಸುಮಾರು ೨೦ ಎಕರೆ ಫಸಲು ಬಂದ ತೋಟವನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಶಾಂತಿ ಸೃಷ್ಠಿಗೆ ಸಂಚು: ವಿಹಿಂಪ- ಬಜರಂಗದಳ ಗಂಭೀರ ಆರೋಪ…

ಶಿವಮೊಗ್ಗ: ಸಂವಿಧಾನ ವಿರೋಧಿ ಹೋರಾಟದಿಂದಾಗಿ ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಿ ಶಿವಮೊಗ್ಗದ ಸಾರ್ವಜನಿ ಕರಿಗೆ ತೊಂದರೆ ಕೊಡಲು ಸಂಚು ರೂಪಿಸುತ್ತಿzರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಬಿಜೆಪಿ ಯುವ ನಾಯಕ ಕೆ.ಈ. ಕಾಂತೇಶ್ ಹುಟ್ಟುಹಬ್ಬ ವಿಶಿಷ್ಠ ರೀತಿ ಆಚರಣೆ …

ಶಿವಮೊಗ್ಗ: ಬಿಜೆಪಿ ಯುವ ಮುಖಂಡ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್ ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗ ನಿರ್ಧರಿಸಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ನೀರು, ವಿದ್ಯುತ್, ಸ್ವಚ್ಚತೆಯ ಅವ್ಯವಸ್ಥೆ: ಪಾಲಿಕೆಯಲ್ಲಿ ಕೋಲಾಹಲ…

ಶಿವಮೊಗ್ಗ: ಶಿವಮೊಗ್ಗ ಮಹಾ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಮಾಮೂಲಿ ಯಂತೆ ಮೂಲಭೂತ ಸೌಲಭ್ಯ ಗಳಾದ ನೀರು, ವಿದ್ಯುತ್ ಮತ್ತು ಸ್ವಚ್ಚತೆಯ ಅವ್ಯವಸ್ಥೆಗೆ ಭಾರಿ ಪ್ರತಿ

Read More