ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಮಾನವೀಯ ಮಲ್ಯಗಳ ಸಾಕಾರಮೂರ್ತಿ ರೆ|ಫಾ| ಅಂತೋಣಿ ಪೀಟರ್

ಅತ್ಯಂತ ಪ್ರತಿಭಾವಂತ ಹಾಗೂ ಮಾನವೀಯ ಮಲ್ಯಗಳ ಸಾಕಾರಮೂರ್ತಿ ಯಂತಿದ್ದಂತಹ ಫಾದರ್ ಅಂತೋಣಿ ಪೀಟರ್ ಅವರ ಅಕಾಲಿಕ ಮರಣ, ಶಿವಮೊಗ್ಗ ಧರ್ಮಕ್ಷೇತ್ರದ ಕಥೋಲಿಕ ಕ್ರೈಸ್ತ ಸಮುದಾಯದ ಸರ್ವ ಜನರನ್ನು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಅಪಘಾತ : ಕ್ರೈಸ್ತ ಧರ್ಮಗುರು ಅಂತೋಣಿ ಪೀಟರ್ ದುರುಂತ ಸಾವು

ಹೊನ್ನಾಳ್ಳಿ : ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಿಕಟ್ಟೆಯ ಸವಳಂಗ ರಸ್ತೆಯಲ್ಲಿ ಜು.೨೩ರ ನಿನ್ನೆ ಮಧ್ಯಾಹ್ನ ೩.೩೦ರ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.೧೯: ರೈತ ನಾಯಕ ಹೆಚ್.ಎಸ್.ಆರ್. ಕುರಿತ ಪುಸ್ತಕ ಬಿಡುಗಡೆ

ಶಿವಮೊಗ್ಗ: ರೈತ ನಾಯಕ ಹೆಚ್.ಎಸ್.ರುದ್ರಪ್ಪ ಅವರ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಆ.೧೯ರಂದು ಹೊನ್ನಾಳಿಯಲ್ಲಿ ಆಯೋಜಿಸಿದೆ ಎಂದು ಲೇಖಕ ಹಾಗೂ ವಿಶ್ರಾಂತ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಹೆಚ್.ಎಸ್. ರುದ್ರೇಶ್

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ಅಮಲು ತಪ್ಪಿಸಿ: ಅಧಿವೇಶನದಲ್ಲಿ ಸರ್ಕಾರದ ನಶೆ ಇಳಿಸಿದ ಡಾ| ಸರ್ಜಿ

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದರೂ ಕೂಡ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ, ಇದನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಕಥೋಲಿಕ ಕ್ರೈಸ್ತ ಮಹಾಧರ್ಮಕ್ಷೇತ್ರದ ಅರ್ಚ್‌ಬಿಷಪ್ ಪರಮ ಪೂಜ್ಯ ಡಾ. ಅಲ್ಫೋನ್ಸ್ ಅಸ್ತಂಗತ

ಬೆಂಗಳೂರು : ರಾಜಧಾನಿ ಬೆಂಗಳೂರು ಮಹಾ ಧರ್ಮಕ್ಷೇತ್ರದ (ಆರ್ಚ್ ಡಯಾಸಿಸ್) ನಡೆದಾಡುವ ದೇವರು ಖ್ಯಾತಿಯ ಪರಮಪೂಜ್ಯ ಆರ್ಚ್ ಬಿಷಪ್ ಡಾ. ಅಲ್ಫೋನ್ಸ್ ಮಥಿಯಾಸ್ (೯೬) ಅವರು ಜು.೧೦ರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದಿಂದ ಭರತನಾಟ್ಯ ಸರ್ಟಿಫಿಕೇಟ್- ಡಿಪ್ಲೋಮಾ ಕೋರ್ಸ್

ಶಿವಮೊಗ್ಗ: ನಟನಂ ಬಾಲ ನಾಟ್ಯ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲಾ ವಿವಿ ಮೈಸೂರು ವತಿಯಿಂದ ಮಾನ್ಯತೆ ಸಿಕ್ಕಿದೆ ಎಂದು ಕೇಂದ್ರದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಇಡಿ ದಾಳಿ; ಕೇಂದ್ರ ಸರ್ಕಾರಕ್ಕೆ ಚಟವಾಗಿ ಪರಿಣಮಿಸಿದೆ: ಕಿಡಿ ಕಾರಿದ ಸಚಿವ ಮಧು

ಶಿವಮೊಗ್ಗ: ಕೇಂದ್ರ ಸರ್ಕಾರಕ್ಕೆ ಇಡಿ ದಾಳಿ ನಡೆಸುವುದು ಒಂದು ಚಟವಾಗಿ ಪರಿಣಮಿಸಿದೆ ಎಂದು ಜಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಕಿಡಿಕಾರಿದರು.ಮೂಡ ಹಗರಣದ ವಿಚಾರ ದಲ್ಲಿ ಬಿಜೆಪಿಯವರು ಹೋರಾಟ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಶಿವಮೊಗ್ಗ : ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಗಳನ್ನು ಸರಿಪಡಿಸಲು ಆಗ್ರಹಿಸಿ ಜಿ ಉಸ್ತುವಾರಿ ಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರನ್ನು ಇಂದು ಪೊಲೀಸರು ಬಂಧಿಸಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಿಯಮ ಉಲ್ಲಂಘಿಸಿ ಸಿಎಂ ಪತ್ನಿ ಹೆಸರಿಗೆ ಮೂಡಾ ನಿವೇಶನ: ಮೇಘರಾಜ್

ಶಿವಮೊಗ್ಗ : ನಿಯಮಗಳನ್ನೆಲ್ಲ ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸುದ್ದಿಗೋಷ್ಟಿಯಲ್ಲಿ ಆರೋಪಿಸಿzರೆ.ಸುಪ್ರೀಂ ಕೋರ್ಟ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೋರ್ಟ್ ತೀರ್ಪು: ವಾಜಪೇಯಿ ಲೇಔಟ್‌ನ 175 ಸೈಟ್ ರದ್ದಿಗೆ ನೋಟೀಸ್…

ಶಿವಮೊಗ್ಗ : ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ೨೦೦೯ -೧೦ನೇ ಸಾಲಿನಲ್ಲಿ ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ಸಾರ್ವಜನಿಕ ವಿತರಣೆಗಾಗಿ ಸುಮಾರು ೧೭೨ ಎಕರೆ ಪ್ರದೇಶದಲ್ಲಿ ಸೃಜಿಸಲಾಗಿದ್ದ ಅಟಲ್

Read More