ಜಿಲ್ಲಾ ಸುದ್ದಿ

ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಹೊಸನಗರ: ನಾಗರಕೂಡಿಗೆಯಲ್ಲಿ ಅಕ್ರಮ ಮರಳು ಮಾಫಿಯಾ ಅಟ್ಟಹಾಸ …

ರಾಕೇಶ್ ಡಿಸೋಜ- ಮೊ: 9482482182ಹೊಸನಗರ: ತಾಲೂಕಿನ ತ್ರಿಣೀವೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಕೂಡಿಗೆ ಇದೀಗ ಅಕ್ರಮ ಮರಳು ಗಣಿಗಾರಿಕೆ ಮಾಫಿ ಯಾದ ಗೂಡಾಗಿರುವ ಆರೋಪ ಕೇಳಿಬರುತ್ತಿದೆ. ಸ್ಥಳೀಯರ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಚಾಲಕರು-ಪ್ರಯಾಣಿಕರ ಅನುಕೂಲಕ್ಕಾಗಿ ಸೂಡಾದಿಂದ ಆಟೋ ನಿಲ್ದಾಣಗಳ ನಿರ್ಮಾಣ…

ಶಿವಮೊಗ್ಗ: ಆಟೋ ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನಗರದ ಹಲವೆಡೆ ಸೂಡಾದಿಂದ ಆಟೋ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.ನಗರದ ತುಂಗಾನಗರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ತಾವು ಬೆಳೆದ ಶ್ರೀಗಂಧದ ಮರಗಳ ಹತ್ಯೆಗೆ ಮುನ್ನ ನನಗೆ ದಯಾಮರಣ ನೀಡಿ…

ಶಿವಮೊಗ್ಗ: ಶ್ರೀಗಂಧ ಮರಗಳನ್ನು ಕಡಿತಲೆ ಮಾಡುವುದ ಕ್ಕಿಂತ ಮೊದಲು ನನಗೆ ದಯಾ ಮರಣ ದಯಪಾಲಿಸಿ ಎಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಭೂಸ್ವಾ ಧೀನ ಪ್ರಾಧಿಕಾರದ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಬದುಕಿನಲ್ಲಿ ಎದುರಾಗುವ ಸೋಲು ಗೆಲುವಿನ ವಾಸ್ತವತೆ ನಿರ್ವಹಿಸುವ ಕೌಶಲ್ಯ ಕ್ರೀಡೆಯಿಂದ ಲಭ್ಯ…

ಶಿವಮೊಗ್ಗ : ಬದುಕಿ ನಲ್ಲಿ ಎದುರಾಗುವ ಸೋಲು- ಗೆಲುವಿನ ವಾಸ್ತವತೆಯನ್ನು ನಿರ್ವಹಿಸುವ ಕೌಶಲ್ಯತೆಯನ್ನು ಕ್ರೀಡೆ ನೀಡಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.ನಗರದ ಎಟಿಎನ್‌ಸಿಸಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಬಾಪೂಜಿ ಅವರ ಸಾವು ಇಡೀ ಭಾರತಕ್ಕೆ ಅಳಿಸಲಾಗದೇ ಅಂಟಿಕೊಂಡ ರಕ್ತದ ಕಲೆ…

ಶಿವಮೊಗ್ಗ : ಮಹಾತ್ಮಾ ಗಾಂಧೀಜಿ ಹುಟ್ಟಿದ್ದು ಯಾವಾಗ ? ಸತ್ತಿದ್ದು ಯಾವಾಗ ? ಹೇಗೆ ಸತ್ತರು ಎಂಬುದು ಈಗಿನ ಭಾರತದ ಯುವಜನತೆಗೆ ಗೊತ್ತಿಲ್ಲದಿರುವುದು ವಿಷಾದದ ಸಂಗತಿ ಎಂದು

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಕುಷ್ಟರೋಗ ಕುರಿತು ಆತಂಕ ಬೇಡ-ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣ ಸಾಧ್ಯ…

ಶಿವಮೊಗ್ಗ: ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಬೇಧವಿಲ್ಲದೆ ಯಾರಲ್ಲಿ ಬೇಕಾದರೂ ಕುಷ್ಟರೋಗ ಬರಬಹುದಾಗಿದ್ದು ರೋಗಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯು ವುದರಿಂದ ಸಂಪೂರ್ಣವಾಗಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಂವಿಧಾನದ ಮನ ಶಕ್ತಿ ಮತ್ತು ಪತ್ರಿಕೋದ್ಯಮದ ಸಾರ್ವಜನಿಕ ಹೊಣೆ…

ಸಿ. ಎನ್. ಮಶ್ಜನವರಿ ೨೯ ಭಾರತೀಯ ಪತ್ರಿಕೋದ್ಯಮ ದಿನ. ಇದು ಕೇವಲ ಒಂದು ವೃತ್ತಿಪರ ಆಚರಣೆ ಅಲ್ಲ. ಇದು ಸತ್ಯವನ್ನು ಮುದ್ರಿಸುವ ಧೈರ್ಯ, ಅಧಿಕಾರವನ್ನು ಪ್ರಶ್ನಿಸುವ ಹೊಣೆ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮಳಲಿ ಮರಳು ಮಾಫಿಯಾ: ಫೈರ್‌ಬ್ರಾಂಡ್ ರೇಣುಕಾಚಾರ್ಯ ಸೈಲೆಂಟ್ ಆಗಿದ್ದೇಕೆ?!

ವಿಶೇಷ ವರದಿ: ರಾಕೇಶ್ ಡಿಸೋಜ – 9482482182ಹೊನ್ನಾಳಿ: ತಾಲೂಕಿನ ಮಳಲಿ ಗ್ರಾಮದ ಭಾಗದಲ್ಲಿನ ಮಳಲಿ -ನಿಂಬೆಗುಂದಿ ನಡುವಿನ ತುಂಗಭದ್ರಾ ನದಿ ತಟ ಮತ್ತೊಮ್ಮೆ ಅಕ್ರಮ ಮರಳು ಗಣಿಗಾರಿಕೆಯ

Read More
ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಹೊಸನಗರ: ಚಲಿಸುತ್ತಿದ್ದ ಸ್ಲೀಪರ್‌ಬಸ್ ಸಂಪೂರ್ಣ ಭಸ್ಮ…

ಹೊಸನಗರ: ತಾಲೂಕಿನ ಗಡಿ ಭಾಗ ಅರಸಾಳು ಮತ್ತು ಸುಡೂರು ಗ್ರಾಮಗಳ ಮಧ್ಯೆ ಚಲಿಸುತ್ತಿದ್ದ ಶ್ರೀ ಅನ್ನಪೂರ್ಣೇಶ್ವರಿ ಎಂಬ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ

Read More