ಫೆಬ್ರವರಿ ಅಂತ್ಯದೊಳಗೆ ಸುಸ್ತಿದಾರ ರೈತರು ಅಸಲು ಮರುಪಾವತಿಸಿ ಸಂಪೂರ್ಣ ಬಡ್ಡಿ ಮನ್ನಾ ಪಡೆಯಿರಿ…
ಶಿವಮೊಗ್ಗ: ರೈತರ ಮಧ್ಯ ಮಾವಧಿ ಹಾಗೂ ಧೀರ್ಘಾವಧಿ ಸಾಲ ಪಡೆದು ಸುಸ್ತಿಯಾಗಿರುವ ರೈತರು ಅಸಲನ್ನು ಫೆಬ್ರವರಿ ಅಂತ್ಯ ದೊಳಗೆ ಮರುಪಾವತಿ ಮಾಡಿದರೆ, ಸಂಪೂರ್ಣವಾಗಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು.
Read More