Author: Rakesh

ತಾಜಾ ಸುದ್ದಿ

ಹಸುವಿನ ಕೆಚ್ಚಲಿಗೆ ಗಂಭೀರ ಗಾಯ: ಎಫ್ಐಆರ್ ದಾಖಲು

ಹೊಸನಗರ: ತಾಲೂಕಿನ ತೋಟದ ಕೊಪ್ಪ ಗ್ರಾಮದ ವಿಜಾಪುರ ವಿಜಯ್ ಶೆಟ್ಟಿ  ಎನ್ನುವರಿಗೆ ಸೇರಿದ ಹಸುವಿನ ಕೆಚ್ಚಲಿಗೆ ಗಂಭೀರ ಗಾಯಗಳಾಗಿದ್ದು ಇದು ದುಷ್ಕರ್ಮಿಗಳ ಅಟ್ಟಹಾಸವೋ ಅಥವಾ ತರುಚಿದ ಗಾಯವೋ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳುಶಿಕ್ಷಣ

ಪ್ರಚೋದನೆ, ಪ್ರಚಾರದ ನಡುವೆ ನಿಜವಾದ ಸುದ್ದಿ ಉಳಿಸಿಕೊಳ್ಳಲು ಮಾಧ್ಯಮ ಕಾರ್‍ಯಕರ್ತರ ಸಂಕಟದ ಪಯಣ..

ವಿಶೇಷ ಲೇಖನ: ರಾಕೇಶ್ ಡಿಸೋಜ (9448343211), ಶಿವಮೊಗ್ಗ.ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ. ಜು.೧ ಈ ಪತ್ರಿಕೆ ಪ್ರಕಪ್ರಕಟ ಗೊಂಡ ದಿನವಾಗಿದ್ದು ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರಾರ್ಥನಾ ಮಂದಿರಗಳು ಸಮಾಜದಲ್ಲಿ ಸುಧಾರಣೆಗೆ ಮುಂದಾಗಲಿ…

ಶಿವಮೊಗ್ಗ : ಪ್ರಾರ್ಥನಾ ಮಂದಿರಗಳು ಸಮಾಜದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯರುಪ್ತಾರಾಗಬೇಕು ಎಂದು ವಿಧಾನ ಪರಿಷತ್ ಸದ್ಯೆ ಬಲ್ಕಿಷ್ ಬಾನು ಕರೆ ನೀಡಿದರು.ನಗರದ ಮಲ್ನಾಡ್ ಸ್ಕಿಲ್ ಸೆಂಟರ್‌ನಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕರಾಳ ಇತಿಹಾಸಕ್ಕೆ ೫೦ ವರ್ಷ: ಬಿಜೆಪಿಯಿಂದ ವಿಶೇಷ ಕಾರ್‍ಯಕ್ರಮ…

ಹೊನ್ನಾಳಿ : ಕೇಂದ್ರದಲ್ಲಿ ೧೯೭೫ರ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ತನ್ನ ಸ್ವಾರ್ಥ ಸಾಧನೆಗಾಗಿ ದೇಶಕ್ಕೆ ತುರ್ತು ಪರಿಸ್ಥಿತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸತ್ಯ ಕತೆ ಆಧಾರಿತ ಭುಗಿಲು ಪುಸ್ತಕ ಲೋಕಾರ್ಪಣೆ…

ಹೊಸನಗರ : ತಾಲೂಕು ಕಾರಣಗಿರಿ ರಾಷ್ಟ್ರೋತ್ಥಾನ ಬಳಗದಿಂದ ಇಲ್ಲಿನ ಗಾಯತ್ರಿ ಮಂದಿರದಲ್ಲಿ ತುರ್ತು ಪರಿಸ್ಥಿತಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಜನಕ್ರಾಂತಿಯ ಸತ್ಯ ಕಥೆ ಆಧಾರಿತ ಮುಗಿಲು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ…

ಶಿಕಾರಿಪುರ : ಸಮಾಜದಲ್ಲಿನ ಪ್ರತಿಯೊಬ್ಬರೂ ನಿರ್ವಹಿಸುವ ಪ್ರತಿಯೊಂದು ಚಟುವಟಿಕೆ ಕಾನೂನಿನ ರಕ್ಷಣೆ ಹಾಗೂ ನಿಯಂತ್ರಣವಿದೆ. ಕಾನೂನನ್ನು ಅರಿತು ಗೌರವಿಸು ವುದು ಪ್ರತಿಯೊಬ್ಬರ ಕರ್ತವ್ಯ ವಾಗಬೇಕು ಎಂದು ಪಟ್ಟಣ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಟಾನ-ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಿ : ಮಧು

ಶಿವಮೊಗ್ಗ.ಜೂನ್.27(ಕರ್ನಾಟಕ ವಾರ್ತೆ): ಶಿವಮೊಗ್ಗ ತಾಲ್ಲೂಕಿನಲ್ಲಿ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಗ್ಯಾರಂಟಿ ಯೋಜನೆಯಗಳ ಅನುμÁ್ಟನ ಸಮಿತಿಯನ್ನು ಸಂಪರ್ಕಿಸಬಹುದೆಂದು

Read More
ಕವನಜಿಲ್ಲಾ ಸುದ್ದಿತಾಜಾ ಸುದ್ದಿ

ಮೋಡಗಳು ಕರಗಿ…

ಮಳೆ ಸುರಿದು.ಭುವಿ ತೋಯ್ದು..ಎಲ್ಲೂ ನೀರ ಹೊಳೆ.ಇಳೆಗೆ ಇಬ್ಬನಿ ತಬ್ಬಿದೆ.ಹೊಳೆ ತುಂಬಿ ನೀರ ಜಲರಾಶಿ. ಹರಿಯುವ ನದಿ ಝರಿತೊರೆಗಳು ನುಡಿಸಿವೆನಾದಲೀಲೆ..ಗರಿಬಿಚ್ಚಿ ನರ್ತಿಸಿವೆನವಿಲುಗಳ ಸಾಲು.ಧರಿತ್ರಿ ಹಸಿರಾಗಿರುವಳು. ಋತುಮಾನ ಕಾಲಚಕ್ರಓಡುತ್ತಿವೆ… ಪ್ರಕೃತಿ

Read More