Author: Rakesh

ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಸೇಕ್ರೆಡ್ ಹಾರ್ಟ್: ಕೇವಲ ಶರೀರದ ಅಂಗವಲ್ಲ; ಆತ್ಮದ ಪರಿಪೂರ್ಣತೆ, ಪ್ರೀತಿಯ ತೀವ್ರತೆ ಮತ್ತು ಪಾಪಿಗಳಿಗಾಗಿ ತೋರಿದ ಸಹಾನುಭೂತಿಯ ದೃಷ್ಟಾಂತ…

ಲೇಖನ: ರಾಕೇಶ್ ಡಿಸೋಜ (ಮೊ:9448343211)ಯೇಸುವಿನ ಪವಿತ್ರ ಹೃದಯದ ಹಬ್ಬವು ವಿಶ್ವದಾದ್ಯಂತ ಕ್ರೈಸ್ತರು ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಯಾಗಿದೆ. ಇದು ಯೇಸು ಕ್ರಿಸ್ತನ ಅಮಿತ ಪ್ರೇಮ, ಬಲಿದಾನ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯಲೇಖನಗಳುವಿದೇಶಶಿಕ್ಷಣಸಿನಿಮಾ

ಅಪ್ಪ ಎಂದರೆ ಅದೊಂದು ಅದ್ಭುತ ಶಕ್ತಿ….

ರಾಕೇಶ್ ಡಿಸೋಜ – ೯೪೪೮೩೪೩೨೧೧ಅಮ್ಮನನ್ನು ದೇವರ ರೂಪದಲ್ಲಿ ಕಾಣುತ್ತೇವೆ. ಆಕೆಯ ಪ್ರೀತಿ-ಕರುಣೆ ನಮಗೆ ಸದಾ ಗೋZಸುತ್ತದೆ. ನಮಗೆ ನೋವಾದಾಗ ಅಮ್ಮಾ ಎನ್ನುತ್ತೇವೆ… ಆಕೆಯನ್ನು ಭೂಮಿ, ನದಿ, ಪ್ರಕೃತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಸಂತ ಆಂತೊನಿ : ಕಳೆದುಹೋದ ವಸ್ತುಗಳ ರಕ್ಷಕ ದೇವಮಾನವ…

ಅ.ರಾಕೇಶ್ ಡಿಸೋಜ೯೪೪೮೩೪೩೨೧೧ಸಂತ ಅಂತೊನಿ ಅವರು ಕ್ರೈಸ್ತ ಧರ್ಮದಲ್ಲಿ ಅತ್ಯಂತ ಪೂಜನೀಯ ಸ್ಥಾನ ಹೊಂದಿರುವ ಸಂತರಬ್ಬರಾಗಿದ್ದಾರೆ. ಪೂಜ್ಯರು ೧೨ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿದರು. ಬಾಲ್ಯದಿಂದಲೇ ತಮ್ಮ ಜೀವನವನ್ನು ದೈವ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮೇ ೪: ಯೂನಿಟಿ ಮಕ್ಕಳ ಆಸ್ಪತ್ರೆಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರ

ಶಿವಮೊಗ್ಗ : ನಗರದ ಕುವೆಂಪು ರಸ್ತೆಯಲ್ಲಿರುವ ಯೂನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ಮೇ ೪ರಂದು ಆಸ್ಪತ್ರೆ ಆವರಣದಲ್ಲಿ ಬೃಹತ್ ಬೇಸಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು,

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಆರ್ಥಿಕ ಚಟುವಟಿಕೆ ಕುರಿತು ಉನ್ನತ ತನಿಖೆಗೆ ಒತ್ತಾಯ…

ಶಿವಮೊಗ್ಗ : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಗಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಯಾಜಕ ದೀಕ್ಷೆ ಸ್ವೀಕರಿಸಿದ ರೆ|ಫಾ| ನಿಶಾಂತ್…

ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿರುವ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನ ದೇವಾಲಯ ದಲ್ಲಿ ಏ.೩೦ರ ನಿನ್ನೆ ಬೆಳಗ್ಗೆ ೧೦ ಗಂಟೆಗೆ ಸಹಸ್ರಾರು ಸಂಖ್ಯೆಯ ಭಕ್ತರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ಏ.30: ಶ್ರೀಮತಿ ಅನಿತಾ – ಶ್ರೀ ಮಾರ್ಕ್ ಡಿಕಾಸ್ಟ್ ಇವರ ಸುಪುತ್ರ ನಿಶಾಂತ್ ಆಂಟೋನಿ ಡಿಕಾಸ್ಟ ಇವರಿಗೆ ಗುರು ದೀಕ್ಷೆ ಪ್ರಧಾನ

ಶಿವಮೊಗ್ಗ (ಹೊಸ ನಾವಿಕ): ನಗರದ ಹೃದಯ ಭಾಗದಲ್ಲಿರುವ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಏ.30ರ ನಾಳೆ ಬೆಳಗ್ಗೆ 10 ಗಂಟೆಗೆ ಡೀಕನ್ ನಿಶಾಂತ್ ಆಂಟೋನಿ ಡಿಕಾಸ್ಟ

Read More