Author: Rakesh

ತಾಜಾ ಸುದ್ದಿ

ಫಾದರ್ ಜೇಕಬ್ ನಿಧನ; ಜ.೧ರಂದು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ…

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಶಿವಮೊಗ್ಗ ಕಥೋಲಿಕ ಕ್ರೈಸ್ತ ಧರ್ಮಕ್ಷೇತ್ರದ ಪೂಜ್ಯ ಧರ್ಮಗುರುಗಳಾಗಿದ್ದ ರೆ|ಫಾ| ಜೇಕಬ್ ಎಂ.ಜೆ. ಅವರು ಡಿ.೨೪ರಂದು ಅಂತ್ಯಸಂಸ್ಕಾರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಓಡುವ ಕಾಲಕ್ಕೆ ಯಾರ ತಡೆ..!?

ಎದೆಯ ಪುಸ್ತಕವನ್ನು ತೆರೆದುಓದಲೇ ಬೇಕಿದೆ ಅದಕ್ಕಾಗಿವಿದಾಯ ಹೇಳುವೆ ನಿನಗೆನೋವಿನ ದಿನಗಳಲ್ಲಿನಾ ಬರೆದ ಸಾಲುಗಳಿಗೆಹರಿಸಿದ ಕಣ್ಣೀರ ಹನಿಗಳನ್ನು ಅಕ್ಷರಗಳಲ್ಲಿಸ್ವಷ್ಟವಾಗಿ ಕಾಣದಿದ್ದರೂಬರೆಯುವ ಪ್ರಯತ್ನ ಮಾಡಿರುವೆ..!ಈ ಸೂರ್ಯೋದಯದೊಂದಿಗೆ ನಿನಗೆ ವಿದಾಯ ಹೇಳುವೆ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಶ್ವಮಾನವ ಸಂದೇಶ ಮತ್ತು ಕನ್ನಡ ಭಾಷಾಭಿಮಾನ ಕುವೆಂಪು ಸಾಹಿತ್ಯದ ವಿಶೇಷತೆ….

ಶಿವಮೊಗ್ಗ : ವಿಶ್ವಮಾನವ ಸಂದೇಶ, ವೈಚಾರಿಕತೆ ಮತ್ತು ಕನ್ನಡ ಭಾಷಾಭಿಮಾನ ಕುವೆಂಪುರವರ ಸಾಹಿತ್ಯದ ವಿಶೇಷತೆಯಾಗಿದೆ ಎಂದು ಜಿ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಬಣ್ಣಿಸಿದರು.ತೀರ್ಥಹಳ್ಳಿ ಸಮೀಪದ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯವಿದೇಶ

ಕ್ರಿಸ್‌ಮಸ್ ಸಂದರ್ಭದಲ್ಲಿ ಕ್ರೈಸ್ತರ ಮೇಲಿನ ದಾಳಿ ಅಮಾನವೀಯ….

ಶಿವಮೊಗ್ಗ : ಕ್ರಿಸ್‌ಮಸ್ ಹಬ್ಬದ ಪವಿತ್ರ ಸಂದರ್ಭದಲ್ಲಿ ದೇಶದ ವಿವಿಧೆಡೆ ಕ್ರೈಸ್ತ ಸಮುದಾಯದ ಮೇಲೆ ನಡೆದಿರುವ ದಾಳಿಗಳು ನಾಗರಿಕ ಸಮಾಜ ತಲೆತಗ್ಗಿಸು ವಂತಹ ಅಮಾನವೀಯ ಕೃತ್ಯಗಳಾಗಿವೆ ಎಂದು

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ವನ್ನಿಕುಲ ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸಿ…

ಶಿವಮೊಗ್ಗ : ವನ್ನಿಕುಲ ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಹಾಗೂ ೨ಎ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಕರುನಾಡು ರಾಜ್ಯ ವನ್ನಿಕುಲ ಕ್ಷತ್ರೀಯ ಮಹಾಸಭಾದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅಧ್ಯಾತ್ಮಿಕ – ಸಾಹಿತ್ಯ – ಸಂಸ್ಕೃತಿಯ ಪ್ರವರ್ತಕ ಅಗಸ್ತ ಮಹರ್ಷಿ…

ಮಾರ್ಪಳ್ಳಿ ಆರ್. ಮಂಜುನಾಥ್, ಶಿವಮೊಗ್ಗ.ವೈದಿಕ ಯುಗದ ಗೌರವಾನ್ವಿತ ಮಹರ್ಷಿಯಾಗಿ ವೈದಿಕ ಸಂಪ್ರದಾಯವನ್ನು ಅಧ್ಯಾತ್ಮಿಕ ಸಾಹಿತ್ಯವನ್ನು ಲೋಕದಲ್ಲಿ ಹರಡಿ ನೀರಾವರಿ ಕೃಷಿಯ ಜೊತೆಗೆ ವೈದ್ಯಕೀಯದಲ್ಲಿ ಅಪಾರ eನ ಸಂಪತ್ತನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಾಜದಲ್ಲಿ ತಿರಸ್ಕೃತಗೊಂಡವರೆ ಅನುಭವ ಮಂಟಪದಲ್ಲಿಪುರುಸ್ಕೃತಗೊಂಡು ಶರಣ – ವಚನಕಾರರಾದರು…

ಭದ್ರಾವತಿ : ನಗರದ ವೀರಶೈವ ಲಿಂಗಾಯಿತ ಮಹಿಳಾ ಸಮಾಜವು ಬಸವತತ್ವದ ಆಧಾರದ ಮೇಲೆ, ವೈಚಾರಿಕ ಚಿಂತನೆಯ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ನ್ಯೂಟೌನ್ ಸರ್.ಎಂ.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ವಿದ್ಯಾರ್ಥಿಗಳ ಪಾತ್ರ ಶ್ಲಾಘನೀಯ…

ಶಿಕಾರಿಪುರ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿಯಿಂದ ಚುರ್ಚಿಗುಂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ನಿಮಿತ್ತ ಕೃಷಿ ವಸ್ತು

Read More