rakesh

494 POSTS0 COMMENTS

ಜೀರೋ ಟ್ರಾಫಿಕ್ನಲ್ಲಿ ಮಗುವನ್ನು ಬೆಂಗಳೂರಿಗೆ ರವಾನೆ

  ಶಿವಮೊಗ್ಗ: ಕೊರೋನ ಹಿನ್ನಲೆ ಯಲ್ಲಿ ಲಾಕ್ ಡೌನ್ ಜರಿಯಲ್ಲಿ ದ್ದರೂ ಸಹ ಎರಡು ತಿಂಗಳ ಮಗುವೊಂದನ್ನ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಗಿದೆ. ಮಗುವನ್ನ ಸಾಗಿಸು ವಲ್ಲಿ ಸಿಪಿಐ ವಸಂತ್ ಕುಮಾರ್ ಹೃದಯವಂತಿಕೆ ಮೆರೆದಿದ್ದಾರೆ. ನಗರದ ...

ಸಂಕಷ್ಟಕ್ಕೊಳಗಾದವರ ಪಾಲಿಕೆ ನೆರವು

ಶಿವಮೊಗ್ಗ: ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್‌ನ ನಿಯಂತ್ರಣ ಕ್ಕಾಗಿ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ ೭ ವಾರ್ಡುಗಳಿಗೆ ಓರ್ವರಂತೆ...

೨೧೯.೭೦ ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದ ಶಿವಮೊಗ್ಗ ಮಹಾನಗರಪಾಲಿಕೆ ಅಭಿವೃದ್ಧಿ ಕಾಮಗಾರಿಗಳು- ಹಸಿರೀಕರಣಕ್ಕೆ ಒತ್ತು

ಶಿವಮೊಗ್ಗ:  ಶಿವಮೊಗ್ಗ ಮಹಾನಗರ ಪಾಲಿಕೆ ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆಯೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವಿಶ್ವನಾಥ್ ಅವರು ೨೦೨೦-೨೧ನೇ ಸಾಲಿಗೆ ೨೧೯.೭೦ ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು. ಆಸ್ತಿ ತೆರಿಗೆಯಿಂದ ೨೦೦೪.೭೬ ಲಕ್ಷರೂ,...

ಶಿವಮೊಗ್ಗ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಸಚಿವ ಈಶ್ವರಪ್ಪ

ಶಿವಮೊಗ್ಗ : ಕರೋನಾ ವೈರಸ್ ಜಿಲ್ಲೆಗೆ ಕಾಲಿಡದಂತೆ ತಡೆಯಲು ಜಿಲ್ಲಾಡಳಿತ ಈಗಾಗಲೇ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮನವಿ...

TOP AUTHORS

27 POSTS0 COMMENTS
494 POSTS0 COMMENTS
- Advertisment -

Most Read

ಜಲ್ಲಿ ಕ್ರಷರ್‌ನಲ್ಲಿ ಕಳುವಾಗಿದ್ದ ಮಾಲುಸಹಿತ ಆರೋಪಿಗಳ ಬಂಧನ

ಹೊನ್ನಾಳಿ: ಜಲ್ಲಿ ಕ್ರಷರ್‌ನಿಂದ ಕಳವಾಗಿದ್ದ ನೈಲಾನ್ ಬೆಲ್ಟ್ ಹಾಗೂ ಗೂಡ್ಸ್ ವಾಹನವೊಂದನ್ನು ಹೊನ್ನಾಳಿ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿzರೆ. ತಾಲೂಕಿನ ಸೊರಟೂರು ಗ್ರಾಮದ ಹನುಮಂತ(೨೨), ಮಂಜುನಾಥ(೨೨) ಹಾಗೂ ಪವನ್(೨೨) ಬಂಧಿತ...

ಕೋವಿಡ್: ಹೊರ ರಾಜ್ಯ- ಜಿಲ್ಲೆಗಳಿಂದ ಬರುವವರ ಬಗ್ಗೆ ನಿಗಾ ಅಗತ್ಯ: ಅಶೋಕ್

ಹೊನ್ನಾಳಿ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಜಗರೂಕ ರಾಗಿರಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಸಿ. ಅಶೋಕ್ ಹೇಳಿzರೆ. ಸರಕಾರ ಜನತಾ ಕರ್ಫ್ಯೂ ಜರಿಗೊಳಿಸಿದ್ದು, ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯ ಜನರು ಪಟ್ಟಣ...

ಮಾರುತಿ ಕಾರು ಕಳವು: ಆರೋಪಿಗಳ ಸೆರೆ

ಹೊನ್ನಾಳಿ: ದಾವಣಗೆರೆ ಕೆಟಿಜೆ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳವಾಗಿದ್ದ ಕಾರೊಂದನ್ನು ಹೊನ್ನಾಳಿ ಪೊಲೀಸರು ಸೋಮವಾರ ಪಟ್ಟಣದ ಟಿ.ಬಿ. ಸರ್ಕಲ್ ಬಳಿ ವಶಪಡಿಸಿ ಕೊಂಡಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿzರೆ. ದಾವಣಗೆರೆ ವಿನೋಬನಗರದ ಸುಫಿಯಾನ್...

ಕೊರೋನಾ: ಲಸಿಕೆ ಪಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಂಗಳವಾರ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು. ವೈದ್ಯಾಧಿಕಾರಿ ಡಾ. ಚಂದ್ರಪ್ಪ, ಶುಶ್ರೂಷಾಧಿಕಾರಿ ಶಾಂತಕುಮಾರಿ, ಎಪಿಎಂಸಿ ಮಾಜಿ ನಿರ್ದೇಶಕ ಕೆ.ಆರ್. ವಸಂತ್‌ನಾಯ್ಕ ಉಪಸ್ಥಿತರಿದ್ದರು.