Author: Rakesh

ತಾಜಾ ಸುದ್ದಿಲೇಖನಗಳು

ಚೈತ್ರದ ತೇರನ್ನೇರಿ ಬಂದ ಯುಗಾದಿ…

ಲೆಖನ: ಬನ್ನೂರು ಕೆ. ರಾಜು, ಸಾಹಿತಿ-ಪತ್ರಕರ್ತಈ ಜೀವನ ಬೇವು ಬೆಲ್ಲಬತಗೆ ನೋವೇ ಇಲ್ಲಬಾ ಧೀರರಿಗೇ ಈ ಕಾಲನಿನಗೆಂತು ಜಯ ನಿನಗಿಲ್ಲ ಭಯ ….ಎಷ್ಟೊಂದು ಮಹತ್ವದ ಚೆಂದದ ಸಾಲುಗಳಿವು.

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ನಂದಿಪುರದ ಶ್ರೀ ಚರಂತಪ್ಪಜ್ಜ ಸ್ವಾಮೀಜಿಯವರ ೨೦ನೇ ಪುಣ್ಯ ಸ್ಮರಣೋತ್ಸವ – ಸಾಧಕರಿಗೆ ಪ್ರಶಸ್ತಿ ಪ್ರಧಾನ…

ಬೆಂಗಳೂರು: ನಗರದ ಶಿವಾನಂದ ವೃತ್ತದ ಕುಮಾರಕೃಪ ರಸ್ತೆಯ ಗಾಂಧಿಭವನದಲ್ಲಿ ವಿಜಯ ನಗರ ಜಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹಾಮಹಿಮ ಪರಮಪೂಜ್ಯ ಶ್ರೀಗುರು ಚರಂತಪ್ಪಜ್ಜ ಮಹಾ ಸ್ವಾಮಿಗಳವರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಮನುಷ್ಯತ್ವದಿಂದ ದೇವರಾದ ಸಿದ್ಧಗಂಗಾಶ್ರೀಗಳು…

ಮೈಸೂರು: ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಮನುಷ್ಯತ್ವದಿಂದ ದೈವತ್ವಕ್ಕೇರಿದ ದೇವಪುರುಷರು ಸಿದ್ಧ ಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳೆಂದು ಪತ್ರಕರ್ತ, ಸಾಹಿತಿ ಬನ್ನೂರು ಕೆ. ರಾಜು ಅವರು ಗುಣಗಾನ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಜೆಪಿಯ ಡೊಂಬರಾಟಕ್ಕೆ ಜೆಡಿಎಸ್‌ನವರು ಬಣ್ಣಹಚ್ಚಿದ ಕಲಾವಿದರಾಗಿದ್ದಾರೆ: ಸಂಗಮೇಶ್

ಭದ್ರಾವತಿ: ಈ ಭಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದು, ಇವರ ಗೆಲುವಿಗೆ ನಮ್ಮ ಪಕ್ಷದ ನಾಯಕರುಗಳಲ್ಲಿ ಮತ್ತು ಶಾಸಕರುಗಳಾದ ಸಂಗಮೇಶ್ವರ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಜೆಪಿಯ ಹಿಂದುತ್ವದ ಮೂಲ ಉಳಿಸಿಕೊಳ್ಳಲು ಈಶ್ವರಪ್ಪ ಗೆಲುವು ಅಗತ್ಯ…

ಸಾಗರ: ಬಿಜೆಪಿಯ ಕುಟುಂಬ ರಾಜಕಾರಣ, ಒಂದು ಜಾತಿಗೆ ಮಣೆ ಹಾಕುತ್ತಿರುವುದರ ವಿರುದ್ದ ತಮ್ಮ ಭವಿಷ್ಯವನ್ನೇ ಪಣಕ್ಕಿಟ್ಟು ಕೆ.ಎಸ್. ಈಶ್ವರಪ್ಪನವರು ಕಣಕ್ಕೆ ಇಳಿದಿದ್ದು, ಹಿಂದುತ್ವದ ಮೂಲ ಉಳಿಸಿಕೊಳ್ಳಲು ಅವರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಎಸ್‌ವೈ ನೆರವಿನಿಂದಲೇ ಅಕ್ರಮ ಮರಳು ಗಣಿಗಾರಿಕೆ: ಕೆ.ಎಸ್. ಈಶ್ವರಪ್ಪ

ತೀರ್ಥಹಳ್ಳಿ: ಈಗಲೂ ನನ್ನ ಮೈಯಲ್ಲಿ ಬಿಜೆಪಿ ರಕ್ತವೇ ಹರಿಯುತ್ತಿದ್ದು, ಸಂಸದ ಬಿ.ವೈ. ರಾಘವೇಂದ್ರರನ್ನು ಸೋಲಿಸಿ ಅಪ್ಪ- ಮಕ್ಕಳ ಕಪಿಮುಷ್ಠಿಯಿಂದ ಪಕ್ಷವನ್ನು ಮುಕ್ತಗೊಳಿಸಲು ಅನಿವಾರ್ಯ ವಾಗಿ ನಾನು ಸ್ಪರ್ಧೆ

Read More