ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಆಯುಧ ಪೂಜೆ ಸಂಭ್ರಮ

ಶಿವಮೊಗ್ಗ : ಮಹಾನಗರ ಪಾಲಿಕೆಯಲ್ಲಿ ಇಂದು ಆಯುಧ ಪೂಜೆ ಅಂಗವಾಗಿ ಮಹಾನಗರ ಪಾಲಿಕೆಯ ಎ ವಿಭಾಗದ ಯಂತ್ರಗಳು ಸಾಧನ ಸಲಕರಣೆಗಳು ಮತ್ತು ವಾಹನಗಳಿಗೆ ವಿಜ್ರಂಬಣೆಯಿಂದ ಪೂಜೆ ಜರಗಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡ, ಉಪ ಆಯುಕ್ತರಾದ ತುಷಾರ್ ಜಿ ಹೊಸೂರು ಹಾಗೂ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ. ಸುನಿಲ್ ಕುಮಾರ್ ಎ ವಿಭಾಗದ ಅಧಿಕಾರಿಗಳು ಸಿಬ್ಬಂದಿಗಳು ವಾಹನ ಚಾಲಕರು ಉಪಸ್ಥಿತರಿದ್ದರು.

