ಪುಸ್ತಕ ಪ್ರೇಮಿಗಳ ಸ್ವರ್ಗ ಸ್ವಪ್ನಾ ಬುಕ್ಹೌಸ್ನ 25ನೇ ಶಾಖೆ ಶಿವಮೊಗ್ಗದಲ್ಲಿ ನಾಳೆ ಉದ್ಘಾಟನೆ…
ಶಿವಮೊಗ್ಗ: ಪುಸ್ತಕ ಪ್ರೇಮಿಗಳ ಸ್ವರ್ಗ, ದೇಶದ ಹೆಮ್ಮೆ ಹಾಗೂ ಅತಿದೊಡ್ಡ ಪುಸ್ತಕ ವ್ಯಾಪಾರ ಮಳಿಗೆ ಸಪ್ನ ಬುಕ್ ಹೌಸ್ನ ೨೫ನೇ ಶಾಖೆಯ ಉದ್ಘಾಟನೆ ನಾಳೆ ಜೂ.೧೩ರ ನಾಳೆ ಬೆಳಿಗ್ಗೆ ೧೧ಗಂಟೆಗೆ ಬಿ.ಹೆಚ್. ರಸ್ತೆಯ ಬ್ಯಾರೀಸ್ ಸಿಟಿಸೆಂಟರ್ ಮಾಲ್ನಲ್ಲಿ ನಡೆಯಲಿದೆ ಎಂದು ಸಪ್ನ ಬುಕ್ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮಿಗಳು ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯವನ್ನು ವಹಿಸಲಿದ್ದು, ಜಿಽಕಾರಿ ಪ್ರಭುಲಿಂಗ ಕವಳಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಲಿzರೆ. ಕುವೆಂಪು ವಿವಿ ಕುಲಪತಿ ಪ್ರೊ| ಶರತ್ ಅನಂತಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜಿ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಬ್ಯಾರೀಸ್ ಗ್ರೂಪ್ ಸಂಸ್ಥಾಪಕ ಸೈಯದ್ ಮೊಹಮ್ಮದ್ ಬ್ಯಾರಿ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿರುವರು ಎಂದರು.

೧೯೬೭ರಲ್ಲಿ ಕೇವಲ ೪೦ ಚದರ ಅಡಿ ಜಾಗದಲ್ಲಿ ಆರಂಭವಾದ ಪುಸ್ತಕ ಮಳಿಗೆ ಇಂದು ಒಟ್ಟು ೫,೫೦,೦೦೦ ಚದರ ಅಡಿ ಹೊಂದುವಂತಾಗಿದೆ. ೯೦೦೦ಕ್ಕೂ ಹೆಚ್ಚು ಪ್ರಕಟಣೆಯನ್ನು ಹೊರ ತಂದ ಹೆಗ್ಗಳಿಕೆ ತಮ್ಮ ಸಂಸ್ಥೆಯ zಗಿದ್ದು, ೫೦೦ಕ್ಕೂ ಹೆಚ್ಚು ಲೇಖಕರ ಕೃತಿಯನ್ನು ಪ್ರಕಟಿಸಿದ ಭಾಜನಕ್ಕೆ ಒಳಗಾಗಿದೆ. eನ ದಾನ, ಅನುಭವ ದಾನ, ತತ್ವವನ್ನು ಆಧರಿಸಿ ಪುಸ್ತಕ ಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು ೬೦ಸಾವಿರ ಪುಸ್ತಕ ಪ್ರೇಮಿಗಳು ಮಳಿಗೆಗೆ ಭೇಟಿ ಕೊಡುತ್ತಿzರೆ. ರಾಜ್ಯೋತ್ಸವ ಪ್ರಶಸ್ತಿ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಭಾರತದ ಅತಿದೊಡ್ಡ ಪುಸ್ತಕ ಭಂಡಾರ ಎಂಬ ದಾಖಲೆಗೆ ಪಾತ್ರವಾಗಿದೆ ಎಂದರು.
ತಮ್ಮ ಬುಕ್ಹೌಸ್ ೭ ಸಾವಿರ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜು ಮಾಡುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚು ಪಠ್ಯ- ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಗಳನ್ನು ಓದುಗರಿಗೆ ನೀಡುತ್ತಿದೆ. ಆನ್ಲೈನ್ ಮೂಲಕವೂ ಪುಸ್ತಕ ಪ್ರೇಮಿಗಳು ವ್ಯವಹರಿಸುವ ಸೌಲಭ್ಯವನ್ನು ತಾವು ನೀಡುತ್ತಿದ್ದು, ಹೆಚ್ಚಿನ, ಅಪರೂಪದ ಪುಸ್ತಕಗಳು ಬೇಕಾದಲ್ಲಿ ಸಪ್ನ ಕಿಯಾಕ್ಸ್ ಎಂಬ ತಂತ್ರಾಂಶ ಪರಿಚಯಿಸುತ್ತಿದ್ದು ೨೦ ಮಿಲಿಯನ್ಗೂ ಹೆಚ್ಚಿನ ಪುಸ್ತಕಗಳ ಬಗ್ಗೆ ಇದರಲ್ಲಿ ಮಾಹಿತಿ ಪಡೆದುಕೊಳ್ಳುವುದಲ್ಲದೆ ಖರೀದಿ ಯನ್ನು ಮಾಡಬಹುದು ಎಂದ ಅವರು, ಬುಕ್ಹೌಸ್ನಿಂದ ಮನೆ ಬಾಗಿಲಿಗೂ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗ ಶಿವಮೊಗ್ಗದಲ್ಲಿ ಆರಂಭ ವಾಗುತ್ತಿರುವ ತಮ್ಮ ಬುಕ್ಹೌಸ್ ೧೦,೦೦೦ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಸುಮಾರು ೬೦ ಸಾವಿರ ಚದರ ಅಡಿ ಗೋದಾಮನ್ನು ಹೊಂದಿದೆ. ಇಲ್ಲಿ ೫ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಇಡಲಾಗುತ್ತಿದ್ದು, ೨೫೦ಕ್ಕೂ ಹೆಚ್ಚು ಬೇರೆ ಬೇರೆ ವರ್ಗದ ಪುಸ್ತಕಗಳನ್ನು ಒದಗಿಸಲಾಗುವುದು. ಉದ್ಘಾಟನಾ ಸಂದರ್ಭದಲ್ಲಿ ಖರೀದಿಸುವ ಪುಸ್ತಕಗಳಿಗೆ ಆಕರ್ಷಕ ರಿಯಾಯಿತಿ ಏರ್ಪಡಿ ಸಿದ್ದು, ಕೆಲವು ಉಚಿತ ಉಡುಗೊರೆ ಗಳು ಸಂದಾಯವಾಗಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಿಜೇಶ್ಷಾ, ದೊಡ್ಡಗೌಡ, ಡಿ.ಮಂಜುನಾಥ್, ಎಂ.ಎನ್. ಸುಂದರ್ರಾಜ್ ಉಪಸ್ಥಿತರಿದ್ದರು.

ಪುಸ್ತಕ ಪ್ರೇಮಿಗಳ ಸ್ವರ್ಗ ಸ್ವಪ್ನಾ ಬುಕ್ಹೌಸ್ನ ೨೫ನೇ ಶಾಖೆ ಶಿವಮೊಗ್ಗದಲ್ಲಿ ನಾಳೆ ಉದ್ಘಾಟನೆ…