ಜಿಲ್ಲಾ ಸುದ್ದಿತಾಜಾ ಸುದ್ದಿ

ಫೆ.9:ಥಾಮಸ್ ಕುಕ್ ಇಂಡಿಯಾ ಲಿ.ವತಿಯಿಂದ ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್

Share Below Link

ಶಿವಮೊಗ್ಗ: ಭಾರತದ ಪ್ರಮುಖ ಟ್ರಾವೆಲ್ ಸರ್ವಿಸಸ್ ಸಂಸ್ಥೆ ಥಾಮಸ್ ಕುಕ್ ಇಂಡಿಯಾ ಲಿ. ವತಿಯಿಂದ ಫೆ.೯ರ ನಾಳೆ ರಾಯಲ್ ಆರ್ಕೇಡ್, ಗೌಡ ಸರಸ್ವತ ಕಲ್ಯಾಣ ಮಂದಿರ ರಸ್ತೆ, ವಿನಾಯಕ ಟಾಕೀಸ್ ಎದುರು, ಶಿವಮೊಗ್ಗನಲ್ಲಿ ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್ ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಗ್ಗೆ ೧೦ ಗಂಟೆ ಯಿಂದ ಸಂಜೆ ೬ ರವರೆಗೆ ನಡೆಯುವ ಹಾಲಿಡೇ ಕಾರ್ನಿವಲ್‌ನ ವಿಶೇಷ ಸೌಲಭ್ಯಗಳು ದೊರಕಲಿವೆ. ಯುರೋಪ್ ಪ್ರವಾಸ ಕೈಗೊಳ್ಳುವವರು ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಕ್ರೂಸ್ ಹಾಲಿಡೇಸ್ ಉಚಿತವಾಗಿ ದೊರೆಯಲಿದೆ. ಸ್ಪಾಟ್ ಬುಕ್ಕಿಂಗ್‌ನಲ್ಲಿ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ನೀಡಲಾಗಿದೆ.
ಯುರೋಪ್ ಸಮ್ಮರ್ ಹಾಲಿಡೇ-೨೦೨೫ ಕೈಗೊಳ್ಳು ವವರಿಗೆ ರೂ.೧೪೯೯೦೦ ರಂದ ಪ್ಯಾಕೇಜ್‌ಗಳು ಪ್ರಾರಂಭ ವಾಗುತ್ತದೆ.ತೀರ್ಥಯಾತ್ರೆ ವಿಶೇಷ ಪ್ರವಾಸಗಳು (ಚಾರ್‌ಧಾಮ್, ಅಯೋಧ್ಯೆ ಇತ್ಯಾದಿ), ಲಕ್ಷದ್ವೀಪಕ್ಕೆ ವಿಶೇಷ ಕ್ರೂಸ್ ಪ್ರವಾಸ, ಅಯೋಧ್ಯೆ ವಿಶೇಷ ಗ್ರೂಪ್ ಟೂರ್, ಸ್ಪಾಟ್ ಬುಕ್ಕಿಂಗ್‌ನಲ್ಲಿ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ನೀಡಲಾಗಿದೆ.
ಥಾಮಸ್ ಕುಕ್ ಕಂಪೆನಿಯಿಂದ ಕೂಡಲೇ ಪ್ರವಾಸ ಕೈಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಜಪಾನ್,ಕೊರಿಯಾ, ಸೌತ್ ಅಮೆರಿಕ, ಟರ್ಕಿ, ಈಜಿಪ್ಟ್, ಜೋರ್ಡನ್, ಸೌತ್ ಆಫ್ರಿಕಾ, ಕಿನ್ಯ, ತಾಂಜನೀಯಾ, ಸೌತ್ ಅಮೆರಿಕ, ಯುಎಸ್‌ಎ, ಕೆನಡಾ, ವಿಯೆಟ್ನಾಂ, ಕಾಂಬೋಡಿಯಾ, ಸ್ವಿಜರ್ಲೆಂಡ್, ಫ್ರಾನ್ಸ್, ಅಝರ್‌ಬಜನ್, ಕಜಕಿಸ್ಥಾನ್, ಉಜ್ಬೇಕಿಸ್ಥಾನ್ ಇವು ಎಲ್ಲ ಪ್ರವಾಸಿಗರಿಗೆ ವ್ಯಾಪಕವಾಗಿ ತೆರೆದಿರುವ ತಾಣಗಳಾಗಿವೆ. ಆಗ್ನೇಯ ಏಷ್ಯಾ, ಜಪಾನ್ ಗ್ರೀನ್ ಲ್ಯಾಂಡ್‌ಗೆ ಕ್ರೂಸ್ ಪ್ರವಾಸಗಳನ್ನು ಒಳಗೊಂಡಿ ರುತ್ತದೆ. ಭಾರತದಲ್ಲಿ ಮುಖ್ಯವಾಗಿ ಕಾಶ್ಮೀರ, ಲಡಾಖ್, ಹಿಮಾಚಲ, ಉತ್ತಾರಾಖಂಡ, ಗೋವಾ, ಅಂಡಮಾನ್, ಕೇರಳ, ರಾಜಸ್ಥಾನ, ಗುಜರಾತ್ ಈಶಾನ್ಯ ಭಾಗ ಅಲ್ಲದೆ ಕ್ರೂಸ್ ಹಾಲಿಡೇಸ್ ಕೂಡ ಲಭ್ಯವಿದೆ. ಕೊನೇ ಕ್ಷಣದ ಹಾಲಿಡೇ ಪ್ಲಾನ್‌ಗಾಗಿ ಫೆ. ೨ರಂದು ಮೋತಿಮಹಲ್‌ನಲ್ಲಿ ನಡೆಯಲಿರುವ ಹಾಲಿಡೇ ಕಾರ್ನಿವಲ್ ಕೈಗೊಳ್ಳುವವರಿಗೆ ರೂ.೧೪೯೯೦೦ ರಿಂದ ಪ್ಯಾಕೇಜ್ ಗಳು ಪ್ರಾರಂಭವಾಗುತ್ತದೆ.


ಭೂತಾನ್ ಚಾರ್ಟರ್ ವಿಶೇಷ ಪ್ರವಾಸ ೮ ದಿನಗಳಿಗೆ ೯೬,೦೦೦ ರೂ. ಮತ್ತು ತೆರಿಗೆ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಈ ಪ್ರವಾಸವು ೬ ದಿನಗಳಿಗೆ ೧,೩೦,೦೦೦ ರೂ. ವೆಚ್ಚವಾಗುತ್ತದೆ. ಯುರೋಪ್ ಗ್ರೂಪ್ ಟೂರ್ ನಲ್ಲಿ ಪ್ರಾದೇಶಿಕ ಭಾಷೆ (ಕನ್ನಡ) ತಿಳಿದಿರುವ ಟೂರ್ ಮ್ಯಾನೇಜರ್ ಲಭ್ಯವಿ zರೆ. ಹಿರಿಯ ನಾಗರಿಕರಿಗೆ ಮಾತ್ರ ವಿಶೇಷ ಪ್ರವಾಸ ಲಭ್ಯವಿದೆ. ತೀರ್ಥಯಾತ್ರೆ ವಿಶೇಷ ಪ್ರವಾಸಗಳು (ಚಾರ್ ಧಾಮ್, ಅಯೋಧ್ಯೆ ಇತ್ಯಾದಿ), ಲಕ್ಷದೀಪಕ್ಕೆ ವಿಶೇಷ ಕ್ರೂಸ್ ಪ್ರವಾಸ, ಅಯೋಧ್ಯೆ ವಿಶೇಷ ಗ್ರೂಪ್ ಟೂರ್, ಸ್ಪಾಟ್ ಬುಕ್ಕಿಂಗ್‌ನಲ್ಲಿ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ನೀಡಲಾಗಿದೆ. ಥಾಮಸ್ ಕುಕ್ ಕಂಪೆನಿಯಿಂದ ದೇಶದ ವಿವಿಧೆಡೆಗಳಿಗೆ ಅದ್ಧೂರಿಯ ಪ್ರವಾಸ, ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಟರ್ಕಿ, ಈಜಿಪ್ಟ್, ಜೋರ್ಡನ್, ಸೌತ್ ಆಫ್ರಿಕಾ, ಕಿನ್ಯ, ತಾಂಜನೀಯಾ, ಸೌತ್ ಅಮೆರಿಕ, ಯುಎಸ್‌ಎ, ಕೆನಡಾ, ವಿಯೆಟ್ನಾಂ, ಕಾಂಬೋಡಿಯಾ, ಸ್ವಿಜರ್ಲೆಂಡ್, ಫ್ರಾನ್ಸ್ ಇವು ಎಲ್ಲ ಪ್ರವಾಸಿಗರಿಗೆ ವ್ಯಾಪಕವಾಗಿ ತೆರೆದಿರುವ ತಾಣಗಳಾಗಿವೆ. ಆಗ್ನೇಯ ಏಷ್ಯಾ, ಜಪಾನ್ ಗ್ರೀನ್ ಲ್ಯಾಂಡ್‌ಗೆ ಕ್ರೂಸ್ ಪ್ರವಾಸಗಳನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಮುಖ್ಯವಾಗಿ ಕಾಶ್ಮೀರ, ಲಡಾಖ್, ಹಿಮಾಚಲ, ಉತ್ತಾರಾಖಂಡ, ಗೋವಾ, ಅಂಡಮಾನ್, ಕೇರಳ, ರಾಜಸ್ಥಾನ, ಗುಜರಾತ್ ಈಶಾನ್ಯ ಭಾಗ ಅಲ್ಲದೆ ಕ್ರೂಸ್ ಹಾಲಿಡೇಸ್ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಥೋಮಸ್ ಕುಕ್ ಇಂಡಿಯ ಲಿಮಿಟೆಡ್‌ನ ಶ್ರೀ ಗಣೇಶ್ ಕಾಮತ್‌ರವರ ಮೊ: ೯೮೮೦೦೩೨೦೩೫ ಸಂಪರ್ಕಿಸಬಹುದಾಗಿದೆ.