Share Below Linkಶಿವಮೊಗ್ಗ: ಕ್ಯಾನ್ಸರ್ ಪೂರ್ವ ಬೆಳವಣಿಗೆಯಿಂದಾಗಿ (precancerous growth) ಸರಿಸುಮಾರು 14 ತಿಂಗಳುಗಳಿಂದ ಬಾಯಿ ತೆರೆಯಲು ಸಾಧ್ಯವಾಗದೆ ನರಳುತ್ತಿದ್ದ 30 ವರ್ಷದ ಮಹಿಳೆಯೊಬ್ಬರಿಗೆ ಹೊಸ ಬದುಕು ಸಿಕ್ಕಿದೆ. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ನ ಶಸ್ತ್ರವೈದ್ಯ, ಹಾಗೂ ಬಾಯಿ, ಮುಖ, ದವಡೆಯ ಶಸ್ತ್ರ ವೈದ್ಯ ಡಾ. ದೀಪಕ್ ಕಿತ್ತೂರು