ಇತರೆ

ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮೂಲಸೌಕರ್ಯದ ಬೆಳಕೇ ಕಾಣದ ಬೆಳಗಲು ಗ್ರಾಮಸ್ಥರು…

ಶಿವಮೊಗ್ಗ: ಎಸ್ಸಿ ಸಮುದಾಯ ದವರೇ ವಾಸವಿರುವ ಬೆಳಗಲು ಗ್ರಾಮಕ್ಕೆ ಶತಮಾನದಿಂದ ಮೂಲ ಸೌಕರ್ಯವೇ ಸಿಕ್ಕಿಲ್ಲ. ಇಲ್ಲಿ ವಾಸಿ ಸುವರರಿಗೆ ಇದೊಂದು ಗ್ರಾಮ. ಆದರೆ, ಅಧಿಕಾರಿಗಳಿಗೆ ಇದು ಅರಣ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಜೂನ್ ೧೧ ಮತ್ತು ೧೨ : ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ …

ಶಿವಮೊಗ್ಗದ ಸವಳಂಗ ರಸ್ತೆ, ಡಿವಿಎಸ್ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಿ ಸಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ ಜೂ.೧೧ ಮತ್ತು ೧೨ ರಂದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸದೃಢ ಆರ್ಥಿಕ ಶಕ್ತಿಯಾಗಿ ಭಾರತ ದೇಶ:ಗೋಪಿನಾಥ್

ಶಿವಮೊಗ್ಗ: ಭಾರತವು ವಿಶ್ವದಲ್ಲಿಯೇ ಅತ್ಯಂತ ಶಕ್ತಿಯುತ ದೇಶವಾಗಿ ರೂಪುಗೊಳ್ಳುತ್ತಿದ್ದು, ಆರ್ಥಿಕವಾಗಿ ಐದನೇ ಬಲಿಷ್ಠ ದೇಶವಾಗಿ ಗುರುತಿಸಿಕೊಂಡಿದೆ. ಶೀಘ್ರದಲ್ಲಿಯೇ ಮೂರನೇ ಶಕ್ತಿ ಯುತ ದೇಶವಾಗಿಸಲು ಕೇಂದ್ರ ಸರ್ಕಾರ ಪರಿಣಾಮಕಾರಿ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಹಕಾರಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆಯುವುದು ಕಷ್ಟಸಾಧ್ಯ : ಕೆ.ಸತೀಶ್

ಸಾಗರ : ಸಹಕಾರಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆಯು ವುದು ಕಷ್ಟಸಾಧ್ಯ. ಸೇವಾವಧಿಯಲ್ಲಿ ಗ್ರಾಹಕರ ಹಿತ ಕಾಯುವ ಜೊತೆಗೆ ಸಂಸ್ಥೆಯ ಶ್ರೇಯೋಭಿ ವೃದ್ದಿಯನ್ನು ಪರಿಗಣನೆಗೆ ತೆಗೆದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬದುಕನ್ನು ಸೃಜನಾತ್ಮಕವಾಗಿ ರೂಪಿಸಿಕೊಳ್ಳುವ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ…

ಸಾಗರ : ಬದುಕನ್ನು ಸೃಜ ನಾತ್ಮಕವಾಗಿ ರೂಪಿಸಿಕೊಳ್ಳುವ ಜೊತೆಗೆ ಸಾಹಿತ್ಯ ಸಾಂಸ್ಕತಿಕ ಚಟು ವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳ ಬೇಕು ಎಂದು ಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಆಯುರ್ವೇದ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ಪದ್ಧತಿ: ಸ್ವಾಮೀಜಿ

ಶಿವಮೊಗ್ಗ: ಆಯುರ್ವೇದವು ಆರೋಗ್ಯ ಪಾಲನೆ, ಪೋಷಣೆ ರಕ್ಷಣೆಗಳನ್ನು ಧ್ಯೇಯವನ್ನಾಗಿಟ್ಟು ಕೊಂಡಿರುವ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ಪದ್ಧತಿ. ಆರೋಗ್ಯದೊಂದಿಗೆ ಬದುಕಿ ಗೊಂದು ದಿನಚರಿ, ವ್ಯಕ್ವಿತ್ವಕ್ಕೊಂದು ಸಂಸ್ಕಾರ, ಜೀವನಕ್ಕೊಂದು

Read More
ತಾಜಾ ಸುದ್ದಿಲೇಖನಗಳು

ಕಾಲ ಬದಲಾಗಿದೆ : ಇದು ನಮ್ಮ ಭ್ರಮೆಯೋ?, ವಾಸ್ತವವೋ?

ಪ್ರೀಯ ಓದುಗರೇ, ಇಂದಿನ ದಿನಮಾನದಲ್ಲಿ ಜನರು ಮಾತನಾಡುವಾಗ ಕಾಲ ಬದಲಾಗಿ ಹೋಗಿದೆ, ಕಾಲ ಕೆಟ್ಟಿದೆ ಎಂದು ಹೇಳುವ ರೂಢಿಯಂಟು. ಆದರೆ ಅದು ಬರೀ ಕಲ್ಪನೆಯ ಭ್ರಮೆಯೋ?, ವಾಸ್ತವವೊ?

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ: ಸಿರಿಗಾರ್

ಹೊನ್ನಾಳಿ: ಜಗತ್ತು ಎ ಕ್ಷೇತ್ರ ಗಳಲ್ಲೂ ಬದಲಾವಣೆ ಹೊಂದಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಬದಲಾವಣೆ ಹೊಂದಿಲ್ಲ. ಪೋದಾರ್ ಶಿಕ್ಷಣ ಸಂಸ್ಥೆಗಳು ಈಗಿನ ಪೀಳಿಗೆಗೆ ತಕ್ಕಂತೆ ಶಿಕ್ಷಣ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಹಿತ್ಯ ನಮ್ಮ ಅರಿವು ಪ್ರeಯನ್ನು ವಿಸ್ತರಿಸುತ್ತದೆ: ಡಾ| ಅವಿನಾಶ್

ಶಿವಮೊಗ್ಗ: ಸಾಹಿತ್ಯ ಓದಿದಾಗ ನಮಗೊಂದು ದೃಷ್ಟಿಕೋನ ಲಭಿಸುತ್ತದೆ ಮತ್ತು ನಮ್ಮ ಅರಿವಿನ ಪ್ರeಯನ್ನು ವಿಸ್ತರಿಸುತ್ತದೆ ಎಂದು ಸಾಹಿತಿ ಡಾ.ಅವಿನಾಶ್ ಅಭಿಪ್ರಾಯಪಟ್ಟರು.ಈಚೆಗೆ ಶಿವಮೊಗ್ಗ ಜಿ ಕನ್ನಡ ಸಾಹಿತ್ಯ ಪರಿಷತ್ತಿನ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಧರ್ಮ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳೆಸಿಕೊಳ್ಳಬೇಕು: ಪೂಜ್ಯಶ್ರೀ ಡಾ.ವೀರಸೋಮೇಶ್ವರ ಜಗದ್ಗುರು

ಶಿಕಾರಿಪುರ: ಸನಾತನ ಶ್ರೇಷ್ಟ ಧರ್ಮ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ಪ್ರತಿಯೊಬ್ಬರೂ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಕಡೆನಂದಿಹಳ್ಳಿ ಕ್ಷೇತ್ರದಲ್ಲಿ ಆಯೋಜಿಸಿದ್ದ

Read More