ಇತರೆ

ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಸಮಸ್ತ ಲೋಕಪೂಜಾ ಭಾಜನ ಶ್ರೀರಾಮ ಜನ್ಮದಿನ…

(ಹೊಸ ನಾವಿಕ)ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||ಎಂಬ ಸಾಲುಗಳ ಮೂಲಕ ಭಕ್ತರ ಜೀವನದಲ್ಲಿನ ದುಃಖಗಳನ್ನು ಕೊನೆಗೊಳಿಸಿ, ಸಂತೋಷವನ್ನು ಕರುಣಿಸಲೆಂದು ಪ್ರಾರ್ಥಿಸೋಣ.

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮನಸ್ಫೂರ್ತಿ, ಮನಸ್ಸಿಗೆ ಸ್ಫೂರ್ತಿ : ಸುಧೀಂದ್ರ

(ಹೊಸ ನಾವಿಕ)ಶಿವಮೊಗ್ಗ : ಮಾನಸಧಾರಾ ಟ್ರಸ್ಟ್(ರಿ), ಮನಸ್ಫೂರ್ತಿ ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್ (ರಿ) ಆಶ್ರಯದಲ್ಲಿ ಮನಸ್ಫೂರ್ತಿ ಕಲಿಕಾ ಕೇಂದ್ರದ ಸಭಾಂಗಣದಲ್ಲಿ ಮುದ್ದು ಮಕ್ಕಳ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜನಪದ ಕಲೆಗಳು ಆದಿಮರ ಜೀವದ್ರವ್ಯಗಳು : ಡಾ.ಚಂದ್ರಗುತ್ತಿ

(ಹೊಸ ನಾವಿಕ)ಶಿವಮೊಗ್ಗ : ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ವಿಭಾಗದಿಂದ ನಾಲ್ಕು ದಿನಗಳ ಕಾಲ ನಡೆದ ಹಸೆ ಚಿತ್ತಾರ ಕಲಿಕಾ ಶಿಬಿರದ ಸಮಾರೋಪ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹೊಸೂರು ಮೊರಾರ್ಜಿ ದೇಸಾಯಿ ವಿಜ್ಞಾನ ಪಪೂ ಕಾಲೇಜಿಗೆ ಶೇ.100 ಫಲಿತಾಂಶ..

(ಹೊಸ ನಾವಿಕ)ಶಿಕಾರಿಪುರ: ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ಹೊಸೂರು ಮೊರಾರ್ಜಿ ದೇಸಾಯಿ ವಿeನ ಪಪೂ ಕಾಲೇಜು ಸತತ ೬ನೇ ಬಾರಿಗೆ ಶೇ.೧೦೦ ಫಲಿತಾಂಶದ ಮೂಲಕ

Read More
ಇತರೆಉದ್ಯೋಗತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಡಾ.ಅಂಬೇಡ್ಕರ್ ಕುರಿತು ಇವರು ನನ್ನ ಮಂತ್ರಿಮಂಡಲದ ವಜ್ರ ಎಂದಿದ್ದ ಪ್ರಧಾನಿ ಜವಹರಲಾಲ್ ನೆಹರು…

ಇಂದು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಇವರು ಸಾಮಾಜಿಕ ಸಮಾನತೆ, ಅಸ್ಪಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಬ್ಬರು. ಭಾರತದ ಸಂವಿಧಾನವನ್ನು ರಚಿಸಿದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜನರನ್ನೇ ರಾಜರನ್ನಾಗಿಸುವ ಜನಾಂದೋಲನ : ಶಿವಾನಂದ

ಶಿವಮೊಗ: ಚುನಾವಣೆಯನ್ನೇ ವೇದಿಕೆಯನ್ನಾಗಿಸಿಕೊಂಡು ಜನರನ್ನು ರಾಜರನ್ನಾಗಿಸುವ ಜನಾಂದೋಲನ ಕ್ಕಾಗಿ ಲಂಚ ಭ್ರಷ್ಟಚಾರ ಮುಕ್ತ ನಾಡಿಗಾಗಿ ಒಂದು ಬಹುದೊಡ್ಡ ಆಂದೋಲನ ರೂಪಿಸಿzವೆ ಎಂದು ಪುತ್ತೂರಿನ ಸುದ್ಧಿಜನಾಂದೋಲನ ವೇದಿಕೆಯ ಮುಖ್ಯಸ್ಥ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಪುರುಷರಿಗೆ ಸಮಾನವಾಗಿ ಸಾಧನೆ ಮಾಡಿರುವ ಮಹಿಳೆ ಸಬಲರಾಗಿದ್ದಾರೆ..

ಶಿಕಾರಿಪುರ: ಮಹಿಳೆಯರು ಇಂದು ಅಬಲೆಯರಲ್ಲ ಸಬಲರು, ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾದ ಸಾಧನೆಯ ಮೂಲಕ ಸಾಮರ್ಥ್ಯವನ್ನು ಸಾಬೀತುಪಡಿಸಿzರೆ. ಹಿಂಜರಿಕೆ ಬಿಟ್ಟು ಪ್ರತಿಭೆಯ ಅನಾವರಣಕ್ಕೆ ವೇದಿಕೆ ಬಳಸಿಕೊಳ್ಳಬೇಕು. ಈ

Read More
ತಾಜಾ ಸುದ್ದಿಲೇಖನಗಳು

ಚೈತ್ರದ ತೇರನ್ನೇರಿ ಬಂದ ಯುಗಾದಿ…

ಲೆಖನ: ಬನ್ನೂರು ಕೆ. ರಾಜು, ಸಾಹಿತಿ-ಪತ್ರಕರ್ತಈ ಜೀವನ ಬೇವು ಬೆಲ್ಲಬತಗೆ ನೋವೇ ಇಲ್ಲಬಾ ಧೀರರಿಗೇ ಈ ಕಾಲನಿನಗೆಂತು ಜಯ ನಿನಗಿಲ್ಲ ಭಯ ….ಎಷ್ಟೊಂದು ಮಹತ್ವದ ಚೆಂದದ ಸಾಲುಗಳಿವು.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯಕ್ಷಗಾನ ಕಲಾವಿದರಿಂದ ಮತದಾನ ಜಾಗೃತಿ…

ಶಿವಮೊಗ್ಗ: ತೀರ್ಥಹಳ್ಳಿ ತಾಪಂ, ಪಪಂ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಯಕ್ಷಗಾನ ಕಲಾವಿದರು ಮತ್ತು ವಾದ್ಯಗೋಷ್ಟಿ ಯೊಂದಿಗೆ ವಿನೂತನವಾಗಿ ಮತದಾನದ ಕುರಿತು ಸಾರ್ವಜನಿಕ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಏ.6: ಓಕುಳಿ ಮಹೋತ್ಸವ – ಆಂಜನೇಯಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ

ಹೊನ್ನಾಳಿ: ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಭಕ್ತಾದಿಗಳ ಸಮ್ಮುಖದಲ್ಲಿ ವಿಜಂಭಣೆಯಿಂದ ನೆರವೇರಿತು.ಶ್ರೀ ಆಂಜನೇಯ ಸ್ವಾಮಿಯ ಕೋರೂಟದ ಬಳಿಕ ಏ.೩ರ

Read More