ಆರೋಗ್ಯ

ಆರೋಗ್ಯಇತರೆಕ್ರೈಂತಾಜಾ ಸುದ್ದಿದೇಶ

ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 260ಕ್ಕೆ ಏರಿಕೆ…

ಕೋಲ್ಕತ್ತ: ನಿನ್ನೆ ಸಂಜೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ಹಳಿತಪ್ಪಿದ ಪರಿಣಾಮ ಎದುರು ಮಾರ್ಗದಿಂದ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಸೇವೆ ನೀಡಿ…

ಶಿಕಾರಿಪುರ: ಸರ್ಕಾರಿ ಆಸ್ಪತ್ರೆ ಗಳು ಖಾಸಗಿ ಆಸ್ಪತ್ರೆಗೆ ಸಮಾನ ರೀತಿಯ ವ್ಯವಸ್ಥೆಯನ್ನು ಹೊಂದಿದ್ದು, ರೋಗಿಗಳಿಗೆ ಸಕಾಲ ದಲ್ಲಿ ಸೂಕ್ತ ಸೇವೆಯನ್ನು ಸಲ್ಲಿಸುವ ಜತೆಗೆ ಸಹಾನುಭೂತಿಯಿಂದ ವರ್ತಿಸಿ ಜನಪ್ರತಿನಿಧಿಗಳ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕನ್ನು ಮನುಷ್ಯರಾದ ನಾವು ಸೇವಿಸುವುದು ಸೂಕ್ತವೇ…

ಶಿವಮೊಗ್ಗ: ಯಾವ ಪ್ರಾಣಿ ಯೂ ತಿನ್ನದಂತಹ ವಸ್ತು ತಂಬಾ ಕು. ಅಂತಹ ತಂಬಾಕನ್ನು ಮನು ಷ್ಯರು ತಿನ್ನುತ್ತಿದ್ದೇವೆಂದರೆ ನಾವು ಪ್ರಾಣಿಗಳಿಗಿಂತಲೂ ಕೀಳು ಎಂಬು ದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಜೆಸಿಐನಿಂದ ಮಹಿಳಾ ಆರೋಗ್ಯ ಜಾಗೃತಿ

ಶಿವಮೊಗ್ಗ: ಋತುಚಕ್ರ ಹಾಗೂ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ಜೆಸಿಐ ಸಂಸ್ಥೆಗಳಿಂದ ಪ್ರಯಾಸ ಎಂಬ ವಿಶೇಷ ಜಗೃತಿ ಅಭಿಯಾನ ನಡೆಸಲಾಯಿತು. ವಾಕಾಥಾನ್ ಮೂಲಕ ಸಾರ್ವಜನಿ ಕರಿಗೆ ಅರಿವು ಮೂಡಿಸುವ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸದೃಢ ಆರೋಗ್ಯದತ್ತ ಮಹಿಳೆಯರ ಗಮನ ಅಗತ್ಯ…

ಶಿವಮೊಗ್ಗ: ಮಹಿಳೆಯರು ಸಮಾಜದ ಶಕ್ತಿ, ಕುಟುಂಬಕ್ಕೆ ಆಧಾರ. ಮಹಿಳೆಯರು ಸದೃಢ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ವಹಿಸಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ

Read More
ಆರೋಗ್ಯಕ್ರೈಂತಾಜಾ ಸುದ್ದಿ

ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ – ಯುವತಿ ಸಾವು

ಬೆಂಗಳೂರು: ನಗರದಲ್ಲಿ ಕಾರ್ಮೋಡ ಕವಿದು ಇಂದು ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ.ಇಂದು ಮಧ್ಯಾಹ್ನವೇ ಇಡೀ ಬೆಂಗಳೂರು ಕತ್ತಲಿನಿಂದ ಆವೃತವಾಗಿತ್ತು. ಆಲಿಕಲ್ಲು ಮಳೆ, ಗಾಳಿಗೆ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಅಬ್ಬಬ್ಬಾ ಇಂದೆಥಾ ಬಿಸಿಲು: ಹೈರಾಣಾದ ಶಿವಮೊಗ್ಗದ ಜನತೆ…

ಶಿವಮೊಗ್ಗ:ಹಸಿರ ಸೊಬಗಿನ ಮಲೆನಾಡಿನಲ್ಲಿ ಬಿಸಿಲ ಝಳ ಏರುತ್ತಿದೆ. ಬೆಳಿಗ್ಗೆ ೯ ಗಂಟೆ ಆಗು ತ್ತಲೇ ಸೂರ್ಯ ಬಿಸಿಲ ಕಿರಣ ವನ್ನು ಪಸರಿಸುತ್ತಾನೆ. ಶಿವಮೊಗ್ಗ ನಗರವಂತೂ ಬಿಸಿಲ ಝಳಕ್ಕೆ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮೆಗ್ಗಾನ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ…

ಶಿವಮೊಗ್ಗ: ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆ ಸಿಮ್ಸ್, ಶಿವಮೊಗ್ಗ ವತಿಯಿಂದ ಇಂದು ಅಂತರರಾಷ್ಟ್ರೀಯ ಸುಶ್ರೂಶಾಧಿಕಾರಿಗಳ ದಿನಾಚರಣೆ ಪ್ರಯುಕ್ತ ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರತಿಷ್ಠಿತ ಎನ್‌ಯು ಆಸ್ಪತ್ರೆಯಿಂದ ಪ್ರಥಮ ಬಾರಿಗೆ ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್: ಡಾ| ಪ್ರವೀಣ್

ಶಿವಮೊಗ್ಗ: ಎನ್.ಯು. ಆಸ್ಪತ್ರೆ ಸಮೂಹವು ಮಲೆನಾ ಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ (ಕಸಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಿದ್ದು, ಈ ಭಾಗದ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮೇ 1, ಕಾರ್ಮಿಕರ ದಿನಾಚರಣೆ …

ವಿಶ್ವದ ಬಹುತೇಕ ರಾಷ್ಟ್ರ ಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ್ ಡೇ). ಮೇ ದಿನ ಅಥವಾ

Read More