ಶಿಕ್ಷಣ

ಇತರೆಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎನ್‌ಎಸ್‌ಎಸ್ ಶಿಬಿರದಲ್ಲಿ ಹಿರಿಯ ದಂಪತಿಗಳಿಗೆ ಸನ್ಮಾನ

ಶಿವಮೊಗ್ಗ: ಆಚಾರ್‍ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವತಿಯಿಂದ ಇತ್ತೀಚೆಗೆ ಸೋಮಿನಕೊಪ್ಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಊರಿನ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.ಶಿಬಿರದಲ್ಲಿ ಗ್ರಾಮದ

Read More
ಇತರೆತಾಜಾ ಸುದ್ದಿಲೇಖನಗಳುಶಿಕ್ಷಣ

ವೈಚಾರಿಕ ಜ್ಯೋತಿಯ ನಿರಂತರ ಉರಿಸುವ ಉದ್ದೇಶದ ತರಳಬಾಳು ಹುಣ್ಣಿಮೆ ಮಹೋತ್ಸವ …

ನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತರಳಬಾಳು ಬೃಹನ್ಮಠ ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕತಿಕ ಹಾಗೂ ರಂಗಭೂಮಿ ಕ್ಷೇತ್ರ ಗಳಲ್ಲಿ ದಾಪುಗಾಲು ಇಡುತ್ತಾ ತನ್ನದೇ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಐತಿಹಾಸಿಕ ಶ್ರೀಹರಿಹರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ…

ನಮ್ಮ ರಾಜ್ಯದ ಮಧ್ಯಭಾಗದಲ್ಲಿರುವ ದಕ್ಷಿಣಕಾಶಿ, ದೇವಸ್ಥಾನಗಳ ಊರು ಎಂದೇ ಹೆಸರಾದ ನಗರ ಹರಿಹರ. ತುಂಗಾಭದ್ರಾ ನದಿಯತೀರದಲ್ಲಿ ಹೊಯ್ಸಳರ ಕಾಲದ ಹರಿಹರೇಶ್ವರ ದೇವಸ್ಥಾನವಿರುವುದರಿಂದ ಈ ನಗರಕ್ಕೆ ಹರಿಹರ ಎಂಬೆಸರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಭಯ ತೊರೆದು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ:ಗೋಖಲೆ

ದಾವಣಗೆರೆ : ಪರೀಕ್ಷೆ ಎಂದರೆ ಭಯಪಡಬಾರದು, ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು ಎಂದು ಉಪನ್ಯಾಸಕ ಆದರ್ಶ ಗೋಖಲೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಮಕ್ಕಳಲ್ಲಿ ಪರೀಕ್ಷಾ

Read More
ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಾನವೀಯತೆ ಮೆರೆದ ಪೊಲೀಸ್, ಪಿಡಿಒ ಮತ್ತು ಗ್ರಾಪಂ ಮಾಜಿ ಸದಸ್ಯ…

ಹೊನ್ನಾಳಿ: ಪೊಲೀಸ್ ಸಿಬ್ಬಂದಿಯೊಬ್ಬರು ಕೆಲವರ ಸಹಾಯದೊಂದಿಗೆ ಹಸಿವು ಮತ್ತು ಬಿಸಿಲಿನ ಪ್ರಖರತೆಯಿಂದ eನ ತಪ್ಪಿ ಬಿದ್ದಿದ್ದ ವಯೋವದ್ಧ ಭಿಕ್ಷುಕನೊಬ್ಬನಿಗೆ ಮರು ಜೀವ ನೀಡಿದ ಘಟನೆ ಜರುಗಿದೆ.ತಾಲ್ಲೂಕಿನ ಕುಂದೂರು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬಸವಣ್ಣನವರ ತತ್ವಾದರ್ಶಗಳ ಪಾಲನೆ ಆಗಬೇಕು …

ಶಿವಮೊಗ್ಗ: ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತ ವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಜಿಧಿಕಾರಿ ಗುರುದತ್

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಫೆ.೨೪: ಗ್ಯಾರಂಟಿ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶ …

ಶಿವಮೆಗ್ಗ : ಫೆ.೨೪ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ೫ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಜಿಧಿಕಾರಿ ಗುರುದತ್ತ ಹೆಗಡೆ

Read More
ಇತರೆತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಬೂದಿ (ವಿಭೂತಿ) ಬುಧವಾರ ಇತಿಹಾಸ ಮತ್ತು ಮಹತ್ವ …

ಲೆಂಟ್‌ನ ಮೊದಲ ದಿನ (ಕ್ರೈಸ್ತರಿಗೆ ಉಪವಾಸ ವೃತದ ಆರಂಭ) ಯೇಸುಕ್ರೀಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್‌ಗೆ ಮೊದಲು ೪೦ ದಿನಗಳ ತಯಾರಿ ಮತ್ತು ಉಪವಾಸದ ಅವಧಿ, ಬೂದಿ ಬುಧವಾರವನ್ನು

Read More
ತಾಜಾ ಸುದ್ದಿಲೇಖನಗಳುಶಿಕ್ಷಣ

ಯಾರು ಈ ವ್ಯಾಲೆಂಟೈನ್; ಆತನ ಹೆಸರಿನಲ್ಲಿ ಪ್ರತಿ ವರ್ಷ ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ?

ಪ್ರೇಮಿಗಳ ದಿನದ ಉಡುಗೊರೆಗಳಿಗಾಗಿ ಪ್ರಪಂಚದಾದ್ಯಂತ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಲಾಗುತ್ತದೆ ಎಂಬುದು ಸತ್ಯ ಸಂಗತಿಯಾಗಿದೆ. ಆದರೆ ಪ್ರೇಮಿಗಳ ದಿನದ ಹಿಂದಿನ ಕಥೆ ಏನು ಮತ್ತು ಪ್ರಪಂಚದಾದ್ಯಂತ ಅದನ್ನು

Read More
ತಾಜಾ ಸುದ್ದಿಲೇಖನಗಳುಶಿಕ್ಷಣ

ಪ್ರೇಮಿಗಳ ದಿನ ಬೇಕಾ…ಬೇಡ್ವಾ…: ಒಂದು ಚಿಂತನೆ…

ವಿಶ್ವದಾದ್ಯಂತ ಇಂದು ಪ್ರೇಮಿಗಳ ದಿನ. ಪ್ರತಿ ಪ್ರೇಮಿಯ ಮನದಲ್ಲೂ ಅದೇನೋ ಹೇಳಿಕೊಳ್ಳಲಾಗದ ಪುಳಕ. ತನ್ನೆದೆಯಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದ ಪ್ರೀತಿಯ ವ್ಯಾಪಕತೆಯನ್ನು ತನ್ನೊಲವಿನೆದುರು ಉಸುರುವ ತವಕ. ಅದಕ್ಕಾಗಿ ಫೆ.೧೪ನೇ

Read More