ತಾಜಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಮೌನ ನಾಣ್ಯಗಳಲ್ಲಿ ಮೊಳಗುವ ಇತಿಹಾಸ: ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ನಾಣ್ಯಗಳು ಮಾತಾಡುವುದಿಲ್ಲ; ಆದರೆ ಅವು ಮೌನವಾಗಿಯೇ ನಮ್ಮ ಗತಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹಾಗೂ ಆರ್ಥಿಕ ವೈಭವವನ್ನು ಸ್ಪಷ್ಟವಾಗಿ ತಿಳಿಸುತ್ತವೆ ಎಂದು ಸಂಸದ ಬಿ.ವೈ. ರಾಘವೇಂದ್ರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕ್ಷೇತ್ರದ ಅಭಿವೃದ್ಧಿ: ಬಹುಪಾಲು ಯಶಸ್ವಿಯಾಗಿದ್ದೇನೆ : ಬಿವೈಆರ್

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪ ಹೊಂದಿ ಅದರಲ್ಲಿ ಬಹುಪಾಲು ಯಶಸ್ವಿ ಯಾಗಿzನೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಪತ್ರಿಕಾ ಸಂವಾದದಲ್ಲಿ ನುಡಿದರು.ಸಂಸದನಾಗಿ ನಾನು

Read More
ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯುವಜನತೆ ಮತ್ತು ನಶೆ: ಶಿಕ್ಷೆಯ ಕಾನೂನಿನಿಂದ ಸಂರಕ್ಷಣೆಯತ್ತ ಸಾಗಲು ಸಾಧ್ಯವೇ..?!

ನಶೆ ಸಮಸ್ಯೆಯನ್ನು ಭಾರತ ಇನ್ನೂ ಮುಖ್ಯವಾಗಿ ಅಪರಾಕಧದ ಕಣ್ಣಿನಿಂದಲೇ ನೋಡುತ್ತಿದೆ. ಪ್ರಕರಣ, ಬಂಧನ, ಶಿಕ್ಷೆ.ಈ ಕ್ರಮಗಳು ಅಗತ್ಯವೇ. ಆದರೆ ಪ್ರಶ್ನೆ, ಈ ದಾರಿ ಯುವಜನತೆಯನ್ನು ನಶೆ ಯಿಂದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಜ.17 ಮತ್ತು 18: ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಾದ.. ನಿನಾದ.. ಝೇಂಕಾರ.. .

ಏಕ ನಾದಂ ಬಹು ವೀಣಾಃನಗರದ ತಿಲಕ್‌ನಗರದಲ್ಲಿರುವ ಪ್ರತಿಷ್ಟಿತ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯ, ಸುಶ್ರಾವ್ಯ ಮತ್ತು ಸಾಯಿಶೃತಿ ಸಂಗೀತ ವಿದ್ಯಾಲಯ ಇವರುಗಳ ಸಹಯೋಗದಲ್ಲಿ ನಗರದ ಅಲ್ಲಮಪ್ರಭು (ಫ್ರೀಡಂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಸಿನಿಮಾ

ಕುವೆಂಪು ರಂಗಮಂದಿರದಲ್ಲಿ ಗಾನ ಗಂಧರ್ವನ ನೂರೊಂದು ನೆನಪು …

ಶಿವಮೊಗ್ಗ : ನಗರದ ಹೆಸರಾಂತ ರಾಗರಂಜನಿ ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವ ನಿಮಿತ್ತ ಜನವರಿ ೧೭ರ ಶನಿವಾರ ಮತ್ತು ೧೮ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಎಸ್.ಪಿ.ಬಿ.ಗೆ ಸ್ವರ ನಮನ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಈಗ ರಾಮನ ಹೆಸರು; ಮುಂದೆ ಕೃಷ್ಣನ ಹೆಸರು ಹೇಳುತ್ತೇವೆ …

ಶಿವಮೊಗ್ಗ: ಕೇಂದ್ರ ಸರ್ಕಾರವು ಮನರೇಗಾ ಯೋಜನೆಯ ಬದಲು ಬಿವಿಜಿ ರಾಮ್-ಜೀ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ವಿರುದ್ಧ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ನಿರ್ಮಾಣ ಮಾಡುತ್ತಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹಿರಿಯ ಪತ್ರಕರ್ತ ಭರತ್‌ರಾಜ್ ಸಿಂಗ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ…

ಶಿವಮೊಗ್ಗ : ನಗರದ ಹಿರಿಯ ಪತ್ರಕರ್ತ ಆರ್. ಪಿ ಭರತ್ ರಾಜ್ ಸಿಂಗ್ ಅವರು ೨೦೨೫ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿzರೆ.ನಿವೃತ್ತ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಪಾಲಿಕೆಗೆ ಲೋಕಾಯುಕ್ತ ದಿಢೀರ್ ಎಂಟ್ರಿ….

ಶಿವಮೊಗ್ಗ: ಲೋಕಾಯುಕ್ತ ತಂಡದಿಂದ ಇಂದು ಶಿವಮೊಗ್ಗ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿನೀಡಿ, ಕಡತಗಳ ಪರಿಶೀಲನೆ ನಡೆಸಲಾಯಿತು.ಪಾಲಿಕೆಯ ನಲ್ಮ್ ವಿಭಾಗ, ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಆಹಾರ ಇಲಾಖೆ ಕಛೇರಿಯನ್ನು ಸೂಡಾ ಕಟ್ಟಡಕ್ಕೆ ಸ್ಥಳಾಂತರಿಸಿ….

ಶಿವಮೊಗ್ಗ: ಗೋಪಾಳ ದಲ್ಲಿರುವ ಆಹಾರ ಇಲಾಖೆಯ ಕಛೇರಿಯನ್ನು ಸೂಡಾ ಆವರಣಕ್ಕೆ ವರ್ಗಾಯಿಸಬೇಕು ಎಂದು ಶಾಂತಾವೇರಿಗೋಪಾಲಗೌಡ ಸಮಾಜದವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಗೆ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಜ.10 ಮತ್ತು 11 ರಂದು ತಮಿಳು ಸಂಘದಿಂದ ವಿವಿಧ ಕಾರ್‍ಯಕ್ರಮ…

ಶಿವಮೊಗ್ಗ: ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲೆನಾಡು ತಮಿಳು ಯುವ ಸಂಘ ಜ.೧೦ ಮತ್ತು ೧೧ರಂದು ಸಾಂಸ್ಕೃಕ ಹಾಗೂ ಕ್ರೀಡಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಘದ

Read More