ತಾಜಾ ಸುದ್ದಿ

ಇತರೆತಾಜಾ ಸುದ್ದಿರಾಜಕೀಯ

ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನಲೆ ಶ್ರೀ ಆಂಜನೇಯಸ್ವಾಮಿಗೆ ಹರಕೆ ತೀರಿಸಿದ ರಮೇಶ್

ಚನ್ನಗಿರಿ: ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರೀ ಆಂಜನೇಯಸ್ವಾಮಿಗೆ ೧೦೧ ತೆಂಗಿನಕಾಯಿ ಒಡೆದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎನ್‌ಎಸ್‌ಎಸ್ ಚಟುವಟಿಕೆಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು :ಶಾಸಕ ಬೇಳೂರು

ಸಾಗರ : ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋ ಭಾವ ಹಾಗೂ ಶಿಸ್ತು ರೂಢಿಸುತ್ತದೆ. ಎನ್.ಎಸ್.ಎಸ್. ಚಟುವಟಿಕೆ ಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಾರ್ವಜನಿಕರ ನೀರಿಕ್ಷೆಯಂತೆ ಅಭಿವೃದ್ಧಿ ಕೆಲಸ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಗಳನ್ನು ಸಾರ್ವಜನಿಕರ ನೀರಿಕ್ಷೆ ಯಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮೂಲಸೌಕರ್ಯದ ಬೆಳಕೇ ಕಾಣದ ಬೆಳಗಲು ಗ್ರಾಮಸ್ಥರು…

ಶಿವಮೊಗ್ಗ: ಎಸ್ಸಿ ಸಮುದಾಯ ದವರೇ ವಾಸವಿರುವ ಬೆಳಗಲು ಗ್ರಾಮಕ್ಕೆ ಶತಮಾನದಿಂದ ಮೂಲ ಸೌಕರ್ಯವೇ ಸಿಕ್ಕಿಲ್ಲ. ಇಲ್ಲಿ ವಾಸಿ ಸುವರರಿಗೆ ಇದೊಂದು ಗ್ರಾಮ. ಆದರೆ, ಅಧಿಕಾರಿಗಳಿಗೆ ಇದು ಅರಣ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಜೂನ್ ೧೧ ಮತ್ತು ೧೨ : ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ …

ಶಿವಮೊಗ್ಗದ ಸವಳಂಗ ರಸ್ತೆ, ಡಿವಿಎಸ್ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಿ ಸಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ ಜೂ.೧೧ ಮತ್ತು ೧೨ ರಂದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸದೃಢ ಆರ್ಥಿಕ ಶಕ್ತಿಯಾಗಿ ಭಾರತ ದೇಶ:ಗೋಪಿನಾಥ್

ಶಿವಮೊಗ್ಗ: ಭಾರತವು ವಿಶ್ವದಲ್ಲಿಯೇ ಅತ್ಯಂತ ಶಕ್ತಿಯುತ ದೇಶವಾಗಿ ರೂಪುಗೊಳ್ಳುತ್ತಿದ್ದು, ಆರ್ಥಿಕವಾಗಿ ಐದನೇ ಬಲಿಷ್ಠ ದೇಶವಾಗಿ ಗುರುತಿಸಿಕೊಂಡಿದೆ. ಶೀಘ್ರದಲ್ಲಿಯೇ ಮೂರನೇ ಶಕ್ತಿ ಯುತ ದೇಶವಾಗಿಸಲು ಕೇಂದ್ರ ಸರ್ಕಾರ ಪರಿಣಾಮಕಾರಿ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಹಕಾರಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆಯುವುದು ಕಷ್ಟಸಾಧ್ಯ : ಕೆ.ಸತೀಶ್

ಸಾಗರ : ಸಹಕಾರಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆಯು ವುದು ಕಷ್ಟಸಾಧ್ಯ. ಸೇವಾವಧಿಯಲ್ಲಿ ಗ್ರಾಹಕರ ಹಿತ ಕಾಯುವ ಜೊತೆಗೆ ಸಂಸ್ಥೆಯ ಶ್ರೇಯೋಭಿ ವೃದ್ದಿಯನ್ನು ಪರಿಗಣನೆಗೆ ತೆಗೆದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬದುಕನ್ನು ಸೃಜನಾತ್ಮಕವಾಗಿ ರೂಪಿಸಿಕೊಳ್ಳುವ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ…

ಸಾಗರ : ಬದುಕನ್ನು ಸೃಜ ನಾತ್ಮಕವಾಗಿ ರೂಪಿಸಿಕೊಳ್ಳುವ ಜೊತೆಗೆ ಸಾಹಿತ್ಯ ಸಾಂಸ್ಕತಿಕ ಚಟು ವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳ ಬೇಕು ಎಂದು ಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಆಯುರ್ವೇದ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ಪದ್ಧತಿ: ಸ್ವಾಮೀಜಿ

ಶಿವಮೊಗ್ಗ: ಆಯುರ್ವೇದವು ಆರೋಗ್ಯ ಪಾಲನೆ, ಪೋಷಣೆ ರಕ್ಷಣೆಗಳನ್ನು ಧ್ಯೇಯವನ್ನಾಗಿಟ್ಟು ಕೊಂಡಿರುವ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ಪದ್ಧತಿ. ಆರೋಗ್ಯದೊಂದಿಗೆ ಬದುಕಿ ಗೊಂದು ದಿನಚರಿ, ವ್ಯಕ್ವಿತ್ವಕ್ಕೊಂದು ಸಂಸ್ಕಾರ, ಜೀವನಕ್ಕೊಂದು

Read More
ತಾಜಾ ಸುದ್ದಿಲೇಖನಗಳು

ಕಾಲ ಬದಲಾಗಿದೆ : ಇದು ನಮ್ಮ ಭ್ರಮೆಯೋ?, ವಾಸ್ತವವೋ?

ಪ್ರೀಯ ಓದುಗರೇ, ಇಂದಿನ ದಿನಮಾನದಲ್ಲಿ ಜನರು ಮಾತನಾಡುವಾಗ ಕಾಲ ಬದಲಾಗಿ ಹೋಗಿದೆ, ಕಾಲ ಕೆಟ್ಟಿದೆ ಎಂದು ಹೇಳುವ ರೂಢಿಯಂಟು. ಆದರೆ ಅದು ಬರೀ ಕಲ್ಪನೆಯ ಭ್ರಮೆಯೋ?, ವಾಸ್ತವವೊ?

Read More