ತಾಜಾ ಸುದ್ದಿ

ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವ್ಯಾಪಸ್ಥರ ಮಳಿಗೆಗಳಾಗಿ ಮಾರ್ಪಡುತ್ತಿರುವ ಸ್ಮಾರ್ಟ್ ಸಿಟಿ ಫುಟ್‌ಪಾತ್‌ಗಳು; ಸಾರ್ವಜನಿಕರಿಗೆ ಕಿರಿಕಿರಿ …

ಶಿವಮೊಗ್ಗ: ನಗರದ ಸ್ಮಾರ್ಟ್ ಫುಟ್‌ಪಾತ್‌ಗಳೆಲ್ಲಾ ವ್ಯಾಪಾರಸ್ಥರ ಮಳಿಗೆಗಳಾಗಿ ಮಾರ್ಪಟ್ಟಿದ್ದು, ಪಾದಚಾರಿಗಳು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿಯೇ ಓಡಾಡು ವಂತಹ ಪರಿಸ್ಥಿತಿ ನಿರ್ಮಾಣವಾ ಗಿದೆ. ಇದೆಲ್ಲ ಗೊತ್ತಿದ್ದೂ ಸಂಬಂ ಧಪಟ್ಟ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜೂ.೧೮ : ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇವಸ್ಥಾನದ ವಾರ್ಷಿಕೋತ್ಸವ

ಶಿವಮೊಗ್ಗ : ನಗರದ ಅಶ್ವಥ್ ನಗರ – ಎಲ್ ಬಿ ಎಸ್ ನಗರದ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇವಸ್ಥಾನದ ಪ್ರಥಮ ವರ್ಷದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ

Read More
ಇತರೆತಾಜಾ ಸುದ್ದಿದೇಶವಿದೇಶ

ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡ ವಿಶ್ವಪ್ರಸಿದ್ಧ ಡೋರ್ನಹಳ್ಳಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವ

ಡೋರ್ನಹಳ್ಳಿ : ಐತಿಹಾಸಿಕ ಪ್ರಸಿದ್ದ ಡೋರ್ನಹಳ್ಳಿಯ ಸೇಂಟ್ ಅಂತೋನಿ ಬೆಸಿಲಿಕಾದಲ್ಲಿ ಸಂತ ಅಂತೋನಿ ಅವರ ವಾರ್ಷಿಕ ಮಹೋತ್ಸವವು ಜೂ.೧೩ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.ಅಂದು ಬೆಳಿಗ್ಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮತಾಂತರ ನಿಷೇಧ ಕಾನೂನು ಹಿಂಪಡೆಯುವ ಸರ್ಕಾರದ ತೀರ್ಮಾನಕ್ಕೆ ವಿಹಿಂಪ ಆಕ್ರೋಶ

ಶಿವಮೊಗ್ಗ: ಸಿಎಂ ಸಿದ್ದರಾ ಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾ ನೂನನ್ನು ಹಿಂಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾ ನಿಸಿರುವು ದನ್ನು ವಿಶ್ವ ಹಿಂದೂ ಪರಿಷದ್

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜೂ.೧೮ : ಯಕ್ಷಗಾನ ಪ್ರದರ್ಶನ

ಸಾಗರ: ಯಕ್ಷಗಾನ ಸಂಘಟಕ ಚಂದ್ರಮೋಹನ ಭಟ್ ಸಂಯೋಜನೆಯಲ್ಲಿ ಜೂ.೧೮ ರಂದು ಮಧ್ಯಾಹ್ನ ೩.೩೦ ರಿಂದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಯಕ್ಷ ಮುಂಗಾರು ತೆಂಕು-ಬಡಗು ಪ್ರಸಿದ್ಧ ಕಲಾವಿದರಿಂದ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಬೆಂಕಿಗಾಹುತಿಯಾದ ಬೈಕ್‌ಗಳು…

ಹೊನ್ನಾಳಿ : ವಿದ್ಯುತ್ ಅವಘಡದಿಂದ ಸುಮಾರು ೮ ರಿಂದ ೧೦ ಬೈಕ್ ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಹೊನ್ನಾಳಿಯ ಟಿ.ಬಿ.ವೃತ್ತದಲ್ಲಿ ನಡೆದಿದೆಗುರುವಾರ ರಾತ್ರಿ ಹೊನ್ನಾಳಿ ಟಿ.ಬಿ.ವೃತ್ತದಲ್ಲಿ ಜಲೀಲ್

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವೃತ್ತಿ ಮತ್ತು ತಾಂತ್ರಿಕ ಶಿಕ್ಷಣದಲ್ಲಿಂದು ವಫುಲ ಅವಕಾಶಗಳು:ಬಾಬು ನಾಯ್ಕ

ಸೊರಬ:ಸಾಮಾನ್ಯ ಶಿಕ್ಷಣ ಕ್ಕಿಂತ ಹೆಚ್ಚಿನ ಅವಕಾಶಗಳು ಇಂದು ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ಹೊಂದಿದ್ದು ಅವರ ಆರ್ಥಿಕ ನೆರವಿಗಾಗಿ ಧರ್ಮಸ್ಥಳ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಆರ್‌ಎಎಫ್ ಘಟಕಕ್ಕೆ ಅಭಿನಂದನೆ ಸಲ್ಲಿಸಿದ ಬಿವೈಆರ್….

ಭದ್ರಾವತಿ:ದೇಶದ ಭದ್ರತೆ ರಕ್ಷಣೆಯ ವಿಚಾರದಲ್ಲಿ ಆರ್‌ಎ ಎಫ್ ಘಟಕವು ಅವಿಸ್ಮರಣೀಯ ವಾದ ಸೇವೆ ಸಲ್ಲಿಸುತ್ತಿರುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸಿದರು.ಅವರು ವಿಕಾಸ ಯಾತೆಯ ಅಂಗವಾಗಿ ನಗರದ ಮಿಲ್ಟ್ರಿಕ್ಯಾಂಪ್

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಶ್ವ ರಕ್ತದಾನಿಗಳ ದಿನ-ಯೋಗ ತರಬೇತಿಗೆ ಚಾಲನೆ

ಶಿವಮೊಗ್ಗ: ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಬಹು ಮುಖ್ಯವಾದು ಎಂದು ಜಿ ಮೆಗ್ಗಾನ್ ಆಸ್ಪತ್ರೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಮಂಗಲಾ ಎಮ್.ಎನ್. ತಿಳಿಸಿದರು.ಅವರು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಾಂಸ್ಕೃತಿಕ ಲೋಕಕ್ಕೆ ಈಶ್ವರಪ್ಪರ ಕೊಡುಗೆ ಅನನ್ಯ: ಸ್ವಾಮೀಜಿ

ಶಿವಮೊಗ್ಗ: ಅಖಿಲ ಭಾರ ತೀಯ ರಜಕ (ದೋಭಿ) ಮಹಾ ಸಭಾ (ಮಡಿವಾಳ) ವತಿಯಿಂದ ಇಂದು ಮಾಜಿ ಡಿಸಿಎಂ ಕೆ.ಎಸ್ . ಈಶ್ವರಪ್ಪ ಅವರಿಗೆ ಅವರ ನಿವಾಸ ದಲ್ಲಿ

Read More