ತಾಜಾ ಸುದ್ದಿ

ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಸರು ಗzಯಂತಾದ ಶಾಲಾ ಆವರಣ

ಹುಣಸಗಿ: ಕಳೆದ ಕೆಲ ವರ್ಷ ಗಳಿಂದಲೂ ಶಾಲಾ ಆವರಣದಲ್ಲಿ ನೀರು ಹರಿಯುತ್ತಿದ್ದು ಇದರ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕಾನೂನಿನ ಅeನ ಪ್ರಕರಣ ಹೆಚ್ಚಳಕ್ಕೆ ಕಾರಣ : ನ್ಯಾ.ನಾಯಕ್

ಶಿವಮೊಗ್ಗ : ಕಾನೂನಿನ ಅeನದಿಂದ ಶೇ.೭೫ ಪ್ರಕರಣಗಳು ದಾಖಲಾದರೆ ಶೇ.೨೫ ದ್ವೇಷ ಮನೋಭಾವದಿಂದ ದಾಖಲಾಗು ತ್ತವೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಹಾಗೂ ಪ್ರೀತಿ-ವಿಶ್ವಾಸದಿಂದ ಬದುಕುವುದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

2ಎ ಮೀಸಲಾತಿ ಪಡೆಯಲು ಒಗ್ಗಟ್ಟಿನ ಹೊರಾಟ ನಡೆಸಬೇಕಾಗಿದೆ: ಸ್ವಾಮೀಜಿ

ನ್ಯಾಮತಿ: ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಉದ್ಯೋಗ ಹಾಗೂ ಮುಂದಿನ ಭವಿಷ್ಯಕ್ಕಾಗಿ ನಾವು ೨ಎ ಮೀಸಲಾತಿ ಪಡೆಯಲು ನಾವು ಒಗ್ಗಟ್ಟಿನಿಂದ ಹೊರಾಟ ನಡೆಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜನಮನಗೆದ್ದ ಕಿಯಾ ಕಾರ್ ಶೋರೂಂ ಜಾನ್ಸಿ ಆಟೋಮೊಟೀವ್‌ಗೆ ೩ವರ್ಷದ ಸಂಭ್ರಮ…

ಶಿವಮೊಗ್ಗ: ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಮಲೆನಾಡಿನ ಪ್ರತಿಷ್ಠಿತ ಹಾಗೂ ವಿಶ್ವದರ್ಜೆಯ ಕಿಯಾ ಕಾರುಗಳ ಶೋರೂಂ ಜಾನ್ಸಿ ಆಟೋಮೊಟೀವ್ ಪ್ರೈವೇಟ್ ಲಿಮಿಟೆಡ್ ಈಗ ೩ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರುದ್ರಭೂಮಿಗೆ ಎಡೆ ಕಟ್ಟೆ- ಕಾಂಕ್ರಿಟ್ ಕುರ್ಚಿಗಳ ಕೊಡುಗೆ

ಭದ್ರಾವತಿ: ನಗರದ ಭಾವಸಾರ ಕ್ಷತ್ರೀಯ ಸಮಾಜ, ಭಾವಸಾರ್ ಕೋ ಆಪರೇಟಿವ್ ಸೊಸೈಟ್, ಭಾವಸಾರ ವಿಷನ್ ಇಂಡಿಯಾ ಏರಿಯಾ ೧೦೩ ಭದ್ರಾವತಿ ಇವರ ಆಶ್ರಯದಲ್ಲಿ ನಗರದ ಹುತ್ತಾ ಕಾಲೋನಿ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮಕ್ಕಳಿಗೆ ಪಾಠ ಹೇಳಿಕೊಡುವುದು ಪುಣ್ಯದ ಕೆಲಸ …

ಶಿವಮೊಗ್ಗ : ಮಕ್ಕಳಿಗೆ ಪಾಠ ಹೇಳಿಕೊಡುವುದು ಒಂದು ಪುಣ್ಯದ ಕೆಲಸ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಪ್ರಿಯದರ್ಶಿನಿ ಆಂಗ್ಲ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಮಾಜಿಕ ನ್ಯಾಯ ನೀಡುವ ಜವಾಬ್ದಾರಿ ಸರ್ಕಾರzಗಿದೆ…

ಶಿಕಾರಿಪುರ: ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯ ಗಳ ಮೂಲಕ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವ ಮಹತ್ವದ ಜವಾಬ್ದಾರಿ ಸರ್ಕಾರzಗಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ನ.೧೪: ೭೦ ನೇ ಅಖಿಲ ಭಾರತ ಸಹಕಾರ ಸಪ್ತಾಹ

ಶಿವಮೊಗ್ಗ:ಬರ ಮತ್ತು ಹಬ್ಬಗಳ ನಡುವೆ ಸಹಕಾರ ಸಪ್ತಾಹದ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಸರಳತೆಯಿಂದ ಜಿಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವಂಚನೆ ಪ್ರಕರಣ:ಆರೋಪಿ ಬಂಧನ

ಶಿವಮೊಗ್ಗ: ಹೆಂಡತಿಗೆ ಅನಾರೋಗ್ಯವಿದೆ ಎಂದು ಹೇಳಿ ಕಾರನ್ನು ಸ್ನೇಹಿನಿಂದ ಪಡೆದು ಕೊಂಡು ವಾಪಾಸ್ ಕೊಡದೆ ಮೋಸ ಮಾಡಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿ ದ್ದು,

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆ:ಡಿಸಿ

ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆ ಯಾಗಿದ್ದು, ಮಕ್ಕಳ ಸರ್ವೊ ತೋಮುಖ ಬೆಳವಣಿಗೆಗೆ ಶ್ರಮಿ ಸುತ್ತಿರುವ ಸಂಸ್ಥೆಯಾಗಿದೆ ಎಂದು ಡಿಸಿ ಡಾ. ಸೆಲ್ವಮಣಿ ಹೇಳಿದರು.ಡಿಸಿ

Read More