ಜಿಲ್ಲಾ ಸುದ್ದಿ

ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೨೮: ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ವಾಕಾಥಾನ್

ಶಿವಮೊಗ್ಗ : ವಿಶ್ವ ಹೃದಯ ದಿನದ ಅಂಗವಾಗಿ, ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೆ. ೨೮ರ ಭಾನುವಾರ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ.ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ದಸರಾ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಗೊಂಬೆ ಪ್ರದರ್ಶನ ಉದ್ಘಾಟನೆ..

ಶಿವಮೊಗ್ಗ : ಮೈಸೂರು ದಸರಾ ಬಿಟ್ಟರೆ ಶಿವಮೊಗ್ಗ ದಸರಾ ಎರಡನೇ ವೈವಿಧ್ಯಮಯ ಅತಿ ದೊಡ್ಡ ದಸರಾವಾಗಿದ್ದು, ಈ ದಸರಾದಲ್ಲಿ ಅಮೂಲ್ಯ ಪ್ರತಿಭೆಗಳು ಮತ್ತು ಕಲಾವಿದರುಗಳಿಗೆ ಸನ್ಮಾನಿಸುತ್ತಿರು ವುದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರೈತರಿಗೆ ಭವಿಷ್ಯದಲ್ಲಿ ರಬ್ಬರ್- ತಾಳೆ ಬೆಳೆಗಳು ಲಾಭದಾಯಕ ರೈತ ದಸರಾ ಉದ್ಘಾಟನೆಯಲ್ಲಿ ಟಿ.ಎಂ. ವೀರಪ್ಪ ನಾಯಕ

ಶಿವಮೊಗ್ಗ : ಭವಿಷ್ಯದಲ್ಲಿ ರೈತರಿಗೆ ರಬ್ಬರ್ ಮತ್ತು ತಾಳೆ ಬೆಳೆಗಳು ಹೆಚ್ಚು ಲಾಭದಾಯಕ ವಾಗಿದ್ದು, ಈ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಮುಂದಾಗ ಬೇಕು, ಆ ಮೂಲಕ ಆರ್ಥಿಕ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ದಸರಾಕ್ಕೆ ಆಗಮಿಸಿದ ಗಜಪಡೆಗೆ ಗೌರವಪೂರ್ವಕ ಸ್ವಾಗತ…

ಶಿವಮೊಗ್ಗ : ಶಿವಮೊಗ್ಗ ನಾಡಹಬ್ಬ ದಸರಾ ಮಹೋತ್ಸವ – ೨೦೨೫ರ ವೈಭವವನ್ನು ಹೆಚ್ಚಿಸಲಿರುವ ಗಜಪಡೆಯು ಇಂದು ಸಕರೆಬೈಲಿನಿಂದ ನಗರಕ್ಕೆ ಆಗಮಿಸಿದ್ದು, ವಾಸವಿ ಶಾಲೆಯ ಆವರಣದಲ್ಲಿ ಸಕಲ ಪೂಜ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಆರ್‌ಎಎಫ್ ಬೆಟಾಲಿಯನ್‌ನಿಂದ ವಿವಿಧೆಡೆ ಸ್ವಚ್ಚತಾ ಕಾರ್ಯ

ಭದ್ರಾವತಿ : ನಗರದ ಮಿಲ್ಟ್ರಿಕ್ಯಾಂಪಿನಲ್ಲಿರುವ ರ್‍ಯಾಪಿಡ್ ಆಕ್ಷನ್ ಫೋರ್‍ಸ್ (ಆರ್‌ಎಎಫ್) ಬೆಟಾಲಿಯನ್ -೯೭ ಕ್ಷಿಪ್ರ ಕಾರ್ಯಪಡೆಯ ಕಮ್ಯಾಂಡರ್ ಕಮಲೇಶ್ ಕುಮಾರ್ ನೇತೃತ್ವದಲ್ಲಿ ಸೆ.೧೭ ರಿಂದ ಅ.೨ರವರೆಗೆ ನಗರದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ ದಸರಾ: ಇಂಧನ ರಹಿತ ಅಡುಗೆ ಸ್ಪರ್ಧೆ ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಭದ್ರಾವತಿ : ನಗರಸಭೆ ವತಿಯಿಂದ ದಸರಾ ಹಬ್ಬದ ನಿಮಿತ್ತ ಇಂಧನ ರಹಿತ ಅಡುಗೆ ಸ್ಪರ್ಧೆಯನ್ನು ಬಿ.ಹೆಚ್. ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.ಆರ್ಟ್ ಆಫ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮಾಜಿ ಸಿಎಂ ಜೆ.ಹೆಚ್.ಪಟೇಲರ ವಿವಿ ಅಥವಾ ಅಕಾಡೆಮಿ ಸ್ಥಾಪಿಸಿ: ಒತ್ತಾಯ

ಭದ್ರಾವತಿ : ರಾಜಕೀಯ ಮುತ್ಸದಿ ಧೀಮಂತ ರಾಜಕಾರಣಿ ಮಾಜಿ ಸಿಎಂ ಜೆ.ಹೆಚ್. ಪಟೇಲರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಅಥವಾ ಅಸ್ಥಿತ್ವದಲ್ಲಿರುವ ವಿವಿಗಳಲ್ಲಿ ಅವರ ಹೆಸರಿನಲ್ಲಿ ಅಕಾಡೆಮಿ ಸ್ಥಾಪನೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಸ್ತೆ ಗುಂಡಿ ದುರಸ್ತಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ…

ಭದ್ರಾವತಿ : ಬಿಜೆಪಿ ಭದ್ರಾವತಿ ಮಂಡಲದಿಂದ ರಾಜದ್ಯಂತ ಹದಗೆಟ್ಟ ರಸ್ತೆಗಳ ದುರಸ್ತಿ ಮಾಡದೆ ನಿರ್ಲಕ್ಷ ತೋರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭದ್ರಾವತಿಯ ಬಿ.ಎಚ್. ರಸ್ತೆ ರೈಲ್ವೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪರಿಸರ ದಸರಾ…

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ – ೨೦೨೫ರ ಅಂಗವಾಗಿ, ಪರಿಸರ ಸಂರಕ್ಷಣೆಯ ಕುರಿತು ಜಗೃತಿ ಮೂಡಿಸುವ ಉzಶದಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ದಸರಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಧರ್ಮ ಹಿಂದೂ- ಜಾತಿ ಹಿಂದೂ ಬ್ರಾಹ್ಮಣ ಎಂದೇ ಬರೆಸಿ: ವೆಂಕಟೇಶ್‌ರಾವ್

ಶಿವಮೊಗ್ಗ: ರಾಜ್ಯ ಸರ್ಕಾರವುಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಪ್ರ ಬಾಂಧವರು ಧರ್ಮದ ಕಾಲಂ ೧ರಲ್ಲಿ ಹಿಂದೂ ಎಂದೂ ಜತಿ ಕಾಲಂ ೨೧೮ರಲ್ಲಿ ಹಿಂದೂ ಬ್ರಾಹ್ಮಣ ಎಂತಲೂ ಉಪ

Read More