ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ನನ್ನ ಆಡಳಿತ ಅವಧಿಯಲ್ಲಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆಂಬ ತೃಪ್ತಿ ನನಗಿದೆ : ಎಂಪಿಆರ್

ನ್ಯಾಮತಿ : ನನ್ನ ಆಡಳಿತ ಅವಧಿಯಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆಂಬ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ದೊಡ್ಡೇರಿ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯುತ್ ಅವಘಡ :ಮನೆ ಸಂಪೂರ್ಣ ಅಗ್ನಿಗಾಹುತಿ

ಹೊನ್ನಾಳಿ: ವಿದ್ಯುತ್ ಅವಘಡ ದಿಂದ ಸೊರಟೂರು ಗ್ರಾಮದ ಕಡೆಮನೆ ದುರ್ಗಪ್ಪ ಅವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮಾಹಿತಿ ತಿಳಿದ ತಕ್ಷಣ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ವಾಸಸ್ಥಳದ ಹಕ್ಕು ಪತ್ರ ನೀಡಲು ಸ್ಥಳೀಯ ನಿವಾಸಿಗಳಿಂದ ಮನವಿ

ಶಿವಮೊಗ್ಗ: ಹಾತಿ ನಗರದಲ್ಲಿ ವಾಸವಾಗಿರುವ ವಾರ್ಡ್ ನಂ.೧೩ ರ ನಿವಾಸಿಗಳನ್ನು ಸಕ್ಕರೆ ಕಾರ್ಖಾ ನೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಬಂದು ಜಗ ಖಾಲಿ ಮಾಡುವಂತೆ ಒತ್ತಾಯಿಸು ತ್ತಿದ್ದು,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಅಗ್ರಸೇನಾ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ…

ಶಿಕಾರಿಪುರ : ನಿರ್ಮಾಪಕಿ ಜಯರಾಮ್ ರೆಡ್ಡಿ ಅವರ ವೈಷ್ಣವಿ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅಗ್ರಸೇನಾ ಚೊಚ್ಚಲ ಕನ್ನಡ ಚಲನ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಭಜರಂಗಿ ಹರ್ಷ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಂಗ್ರೆಸ್ ಗ್ಯಾರೆಂಟಿಯಿಂದ ಕಂಗೆಟ್ಟ ಬಿಜೆಪಿಯಿಂದ ಬಡವರ ಅನ್ನಕ್ಕೆ ಗುನ್ನ…

ಶಿವಮೊಗ್ಗ: ಕಾಂಗ್ರೆಸ್ ಸರ್ಕಾ ರದ ವಿದ್ಯಾಸಿರಿ ಮತ್ತು ಉನ್ನತ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್ ಯೋಜ ನೆಯನ್ನು ರದ್ದುಪಡಿಸಿದ ಬಿಜೆಪಿಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ. ಲಕ್ಷಾಂತರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹಿಂದೂ ವಿರೋಧಿ ನಿಲುವಿನ ವಿರುದ್ಧ ಸಿಡಿದೆದ್ದ ವಿಶ್ವ ಹಿಂದೂ ಪರಿಷದ್…

ಶಿವಮೊಗ್ಗ: ರಾಜ್ಯದಲ್ಲಿ ಈ ಹಿಂದೆ ಜರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಲು ತೀರ್ಮಾ ನಿಸಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಶಾಖೆ ವತಿಯಿಂದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎನ್‌ಇಎಸ್ ಹಬ್ಬಕ್ಕೆ ವಿಜೃಂಭಣೆಯ ಚಾಲನೆ …

ಶಿವಮೊಗ್ಗ : ಭಾರತಕ್ಕೆ ಬೇಕಾಗಿ ರುವುದು ಸುಸಂಸ್ಕೃತ ಶಿಕ್ಷಣ. ಯಾವುದೇ ಸಾಧನೆಯ ಮೂಲವು ಶಿಕ್ಷಣವಾಗಿದೆ. ಅಂತಹ ಶಿಕ್ಷಣದ ಪ್ರಾಕಾರಗಳು ಹೊಸತನದೆಡೆಗೆ ಸಾಗುತ್ತಿದೆ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಸಚಿವರಾದ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸರ್ಕಾರಿ ಶಾಲೆಗೆ ರೋಟರಿ ಉತ್ತರದಿಂದ ಬ್ಯಾಂಡ್ ಸೆಟ್

ಶಿವಮೊಗ್ಗ: ಸೇವೆಯೇ ನಮ್ಮ ಪ್ರಮುಖ ಆಶಯ. ಸರ್ಕಾರಿ ಶಾಲೆ ಸೇರಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವರ್ಷಪೂರ್ತಿ ಸೇವಾ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ರೋಟರಿ ಶಿವಮೊಗ್ಗ ಉತ್ತರ

Read More
ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆ ಕಾಣೆಯಾಗಿದ್ದಾರೆ

ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ ೩ನೇ ಕ್ರಾಸ್, ಕರುಮಾರಿಯಮ್ಮ ದೇವಸ್ಥಾನದ ಹತ್ತಿರದ ವಾಸಿ ರಮೇಶಪ್ಪ ಎಂಬುವವರ ಪತ್ನಿ ೩೦ ವರ್ಷದ ಅನಿತಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಆ.೧೫ರಂದು ವಿದ್ಯಾನಗರ ಮೇಲ್ಸೇತುವೆ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಿ: ಬಿವೈಆರ್

ಶಿವಮೊಗ್ಗ : ಜಿಗೆ ಅತಿ ಹೆಚ್ಚಿನ ಮೊಬೈಲ್ ಟವರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತ್ತಿದ್ದು, ಈ ಎ ಟವರ್‌ಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಈ ಎ

Read More