ಜಿಲ್ಲಾ ಸುದ್ದಿ

ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ತನಿಖೆಗೆ ಮುನ್ನ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಭೇಟಿ ನೀಡಿ: ಕಾಂಗ್ರೆಸ್ಸಿಗರಿಗೆ ಬಿವೈಆರ್ ಸಲಹೆ

ಶಿವಮೊಗ್ಗ: ವಿಮಾನ ನಿಲ್ದಾಣ ಕಾಮಗಾರಿಯನ್ನು ತನಿಖೆಗೆ ಒಳ ಪಡಿಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಮಾಡಲಿ ಬೇಡ ಎಂದವರ್‍ಯಾರು. ಆದರೆ ಅದಕ್ಕು ಮೊದಲು ವಿಮಾನ ನಿಲ್ದಾಣಕ್ಕೆ ಭೇಟಿ

Read More
ಆರೋಗ್ಯಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮಾದಕ ವಸ್ತುಗಳ ನಿಯಂತ್ರಣಕ್ಕೆ ಡಿಸಿ ಸೂಚನೆ

ಶಿವಮೊಗ್ಗ : ಮಾದಕ ಪದಾ ರ್ಥಗಳ ಉತ್ಪಾದನೆ, ಸಾಗಾಟ, ಮಾರಾಟ, ವಿತರಣೆ ಹಾಗೂ ಇದರ ದುರ್ಬಳಕೆಯನ್ನು ತಡೆಗ ಟ್ಟುವ ನಿಟ್ಟಿನಲ್ಲಿ ಜಿಯ ಎ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರೂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಐದು ಗ್ಯಾರೆಂಟಿಗಳ ಜೊತೆ ಇತರೆ ಭರವಸೆಗಳನ್ನೂ ಈಡೇರಿಸಿ: ಮಾಜಿ ಎಂಎಲ್‌ಸಿ ಆಯನೂರು ಒತ್ತಾಯ

ಶಿವಮೊಗ್ಗ: ಹೊಸ ಗ್ಯಾರಂ ಟಿಗಳ ನಡುವೆ ಹಳೆಯ ಮತ್ತು ಅಗತ್ಯ ಗ್ಯಾರಂಟಿಗಳನ್ನು ಮರೆಯ ಬಾರದು ಎಂದು ಜೆಡಿಎಸ್ ಮುಖಂಡ ಆಯನೂರು ಮಂಜು ನಾಥ್ ಸುದ್ದಿಗೋಷ್ಟಿಯಲ್ಲಿ ಹೇಳಿ ದರು.ಹೊಸ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಶಿವಮೊಗ್ಗ: ಗೌರವಧನ ಬಿಡುಗಡೆಯೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋ ಹ ನೌಕರರ ಸಂಘದ (ಸಿಐಟಿ ಯು) ಜಿಲ್ಲಾ ಶಾಖೆ ವತಿಯಿಂದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿಕ್ಷಕರನ್ನು ಮಾತ್ರ ನಿವೃತ್ತಿ ನಂತರವೂ ಪ್ರೀತಿ-ಗೌರವದಿಂದ ಕಾಣಲು ಸಾಧ್ಯ…

ಹೊನ್ನಾಳಿ: ಜನಪ್ರತಿನಿಧಿಗಳ ೫ ವರ್ಷಗಳ ಸೇವೆಗೆ ಜನ ಬೇಸರ ಗೊಳ್ಳುತ್ತಾರೆ. ಆದರೆ ಶಿಕ್ಷಕರು ೩೦ ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ನಂತರವೂ ಅವರನ್ನು ಪ್ರೀತಿ ಗೌರವಗಳಿಂದ ಕಾಣುತ್ತಾರೆ.

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಜೈನ ಮುನಿ ಹತ್ಯೆ: ಕಠಿಣ ಶಿಕ್ಷಗೆ ಆಗ್ರಹ….

ಹೊನ್ನಾಳಿ :ಅವಳಿ ತಾಲೂಕಿನ ದಿಗಂಬರ ಜೈನ ಸಮಾಜದವರಿಂದ ಹೊನ್ನಾಳಿ ಟಿಬಿ ಸರ್ಕಲ್ ನಿಂದ ಕಾಲ್ನಡಿಗೆ ಮೂಲಕ ರಾಯಣ್ಣ ಸಕ ಲ್‌ನಲ್ಲಿ ಧಿಕ್ಕಾರವನ್ನು ಕೂಗುತ್ತಾ ಪ್ರೊಟೆಸ್ಟ್ ಮಾಡುವ ಮೂಲಕ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂಗಳು ಜಾತಿ -ಪಂಥ ಬದಿಗಿಟ್ಟು ಒಂದಾಗುವ ಅನಿವಾರ್ಯತೆ ಎದುರಾಗಿದೆ…

ಶಿಕಾರಿಪುರ : ಹಿಂದೂ ಸಮಾಜ ಜಾತಿ, ಮತ, ಪಂಥದ ಸಂಕುಚಿತ ಭಾವನೆಯನ್ನು ತೊಡೆದು ಹಾಕಿ ಸಂಘಟನೆಯಾಗಬೇಕು. ಒಗ್ಗಟ್ಟಿನ ತುರ್ತು ಅನಿವಾರ್ಯತೆ ಎದುರಾಗಿದೆ. ಇದೀಗ ಸಮಾಜ ಜಾಗೃತವಾಗದಿದ್ದಲ್ಲಿ ಸಮಸ್ತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಜು. ೧೬: ಕೆ. ಭಾಸ್ಕರ್ ಭಟ್ಟ ಅವರ ಜನ್ಮ ಶತಮಾನೋತ್ಸವ ..

ಸಾಗರ : ತಾಲ್ಲೂಕಿನ ಭೀಮನ ಕೋಣೆ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ಜು. ೧೬ ರಂದು ಬೆಳಿಗ್ಗೆ ೧೦ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ, ಕವಿ ಕಿಶೋರ, ಸಾಹಿತ್ಯ ಭೂಷಣ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜನಸಂಖ್ಯೆ ಹೆಚ್ಚಳ – ನಿಯಂತ್ರಣ ಕುರಿತು ಜನಜಾಗೃತಿ ಇಂದಿನ ಅಗತ್ಯ: ಶಿವಕುಮಾರ್

ಶಿವಮೊಗ್ಗ:ಜನ ಸಂಖ್ಯೆಯಿಂ ದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕಾಗಿ ರುವುದು ನಮ್ಮೆಲ್ಲರ ಕರ್ತವ್ಯವಾ ಗಿದೆ ಎಂದು ಮೇಯರ್ ಶಿವ ಕುಮಾರ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ನಗರ ಪಾಲಿಕೆ, ಜಿಲ್ಲಾ

Read More
ಇತರೆಜಿಲ್ಲಾ ಸುದ್ದಿ

ಕಳಪೆ ಮೊಬೈಲ್ ನೀಡಿ ಸೇವೆಗೆ ಅಪಮಾನ: ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರಿಂದ ಭಾರೀ ಪ್ರತಿಭಟನೆ

ಶಿಕಾರಿಪುರ : ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಉದ್ದೇಶ ದಿಂದ ನೀಡಲಾದ ಸ್ಮಾರ್ಟ ಫೋನ್‌ಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು,ಕಳಪೆ ಮೊಬೈಲ್ ನೀಡಿ ಕಾರ್ಯಕರ್ತೆಯರ ಸೇವೆಗೆ

Read More