ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆ.೩೧ರಿಂದ ಸೆ.೨ರವರೆಗೆ ಆರಾಧನೋತ್ಸವ

ಶಿವಮೊಗ್ಗ: ನಗರದ ದುರ್ಗಿಗುಡಿ ಪಾರ್ಕ್ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. ೩೧ರಿಂದ ಸೆ.೨ರವರೆಗೆ ಶ್ರೀ ಗುರುರಾಯರ ೩೫೨ನೇ ಆರಾಧನಾ ಉತ್ಸವವು ಭಕ್ತಿ ಶ್ರದ್ಧೆಗಳಿಂದ ಜರುಗಲಿದೆ.ಆ.

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.೨೭ : ಈಡಿಗರ ಸಂಘದಿಂದ ಸಮಾಜದ ನೂತನ ಸಚಿವರಿಗೆ, ಶಾಸಕರಿಗೆ ಅಭಿನಂದನೆ …

ಸಾಗರ: ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದಿಂದ ಆ.೨೭ರಂದು ಬೆಳಿಗ್ಗೆ ೧೧ಕ್ಕೆ ವರದಹಳ್ಳಿ ರಸ್ತೆಯ ಈಡಿಗರ ಸಮುದಾಯ ಭವನದಲ್ಲಿ ಸಮಾಜದ ನೂತನ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಹಿತ್ಯದ ಕುರಿತು ಯುವ ಸಮೂಹದಲ್ಲಿ ಆಸಕ್ತಿ ಹೆಚ್ಚಿಸಬೇಕಿದೆ…

ಶಿಕಾರಿಪುರ: ಸಾಹಿತ್ಯ ಕ್ಷೇತ್ರ ದಿಂದ ಯುವಪೀಳಿಗೆ ವಿಮುಖ ವಾಗುತ್ತಿರುವ ಸಾಧ್ಯತೆ ಹೆಚ್ಚಾಗಿದ್ದು ಈ ದಿಸೆಯಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರಾಚ್ಯ ವಸ್ತುಗಳು ಇತಿಹಾಸ-ಪರಂಪರೆಯ ಪ್ರತಿಬಿಂಬ: ನಾಗರಾಜ್ ಪರಿಸರ

ಶಿವಮೊಗ್ಗ: ಪ್ರಾಚ್ಯ ಸ್ಮಾರಕಗಳು, ವಸ್ತುಗಳು ದೇಶದ ಅಮೂಲ್ಯ ಆಸ್ತಿ. ಈ ವಸ್ತುಗಳು ಐತಿಹಾಸಿಕ ಮಹತ್ವ ಮತ್ತು ಗುಣಲಕ್ಷಣಗಳನ್ನು ಹೊಂದಿದ್ದು, ಇತಿಹಾಸ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಆದ್ದರಿಂದ ಪ್ರಾಚೀನ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಚಂದ್ರಯಾನದಿಂದ ಎತ್ತರಕ್ಕೇರಿದ ಭಾರತದ ಸ್ಥಾನ…

ಹೊಳೆಹೊನ್ನೂರು: ಚಂದಿರನ ಅಂಗಳ ದಲ್ಲಿ ನೌಕೆ ಇಳಿಸಿದ ಭಾರತೀಯ ವಿeನಿಗಳ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುವಂತಹುದ್ದು. ವಿeನಿಗಳ ಈ ಸಾಧನೆಗೆ ಕೋಟಿ ಕೋಟಿ ಅಭಿನಂದನೆಗಳು ಎಂದು ಉತ್ತರಾದಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.೨೬: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ವಿಜಯೇಂದ್ರ; ಸಂಸದ ಬಿವೈಆರ್ ನೇತೃತ್ವದಲ್ಲಿ ರೈತ ಮೋರ್ಚಾದಿಂದ ಪ್ರತಿಭಟನೆ

ಶಿಕಾರಿಪುರ: ತಾಲೂಕಿನಾ ದ್ಯಂತ ಹಿಂದೆಂದೂ ಕಾಣದಂತಹ ಮಳೆಯ ಕೊರತೆ ಎದುರಾಗಿದ್ದು,ಈ ದಿಸೆಯಲ್ಲಿ ರೈತರ ಬೆಳೆ ನೀರಿಲ್ಲದೆ, ಬೆಲೆಬಾಳುವ ತೋಟ ಒಣಗುತ್ತಿದೆ ಅಳಿದುಳಿದ ಫಸಲು ಉಳಿಸಿ ಕೊಳ್ಳಲು ರೈತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ: ಯಾವುದೇ ಕಾರಣಕ್ಕೂ ಎನ್‌ಇಪಿಯನ್ನು ರದ್ದು ಮಾಡಬಾರದು ಎಂದು ಆಗ್ರಹಿಸಿ ಅ.ಭಾ.ವಿದ್ಯಾರ್ಥಿ ಪರಿಷತ್ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.ಸ್ವತಂತ್ರ ಭಾರತದ ಶಿಕ್ಷಣ ಬ್ರಿಟಿಷ್ ವಸಾಹತು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಎನ್.ಡಿ. ಸುಂದರೇಶ್ ರೈತಕುಲದ ಕಣ್ಮಣಿ : ಶೋಭಾ

ಶಿವಮೊಗ್ಗ: ರೈತ ನಾಯಕ ಎನ್.ಡಿ. ಸುಂದರೇಶ್ ಅವರು ತಮ್ಮ ಜೀವಿತಾವಧಿಯಲ್ಲಿ ಸದಾ ರೈತರ ಸಮಸ್ಯೆಗಳಿಗೆ ಮಿಡಿಯುತ್ತಿದ್ದರು. ಅನ್ಯಾಯ ಆದಾಗ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ರೈತರಿಗೆ ನ್ಯಾಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹಳೇ ಮಂಡ್ಲಿಯಿಂದ ಗ್ಯಾಸ್ ಪ್ಲಾಂಟ್ ಸ್ಥಳಾಂತರಕ್ಕೆ ಆಗ್ರಹಿಸಿ ಮನವಿ

ಶಿವಮೊಗ್ಗ: ನಗರದ ಹಳೆಮಂಡ್ಲಿ ಬಳಿ ಪ್ರಾರಂಭವಾಗುತ್ತಿರುವ ಗ್ಯಾಸ್ ಪ್ಲಾಂಟ್‌ನ್ನು ಬೇರೆಡೆಗೆ ಸ್ಥಳಾಂತರಿಸ ಬೇಕು ಎಂದು ಆಗ್ರಹಿಸಿ ಮುಸ್ಲಿಮ್ಸ್, ಎಸ್.ಸಿ., ಎಸ್.ಟಿ ಮತ್ತು ಓಬಿಸಿ ಡೆವಲಪ್‌ಮೆಂಟ್ ಫೋರಂನಿಂದ ಪ್ರತಿಭಟನೆ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಯಾವುದೇ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ ಅಲ್ಲಿರುವ ಎನ್‌ಎನ್‌ಎಸ್ ಘಟಕ: ಡಾ. ಅರುಣ್

ಶಿವಮೊಗ್ಗ: ಎನ್‌ಎಸ್‌ಎಸ್ ಬದುಕುವುದನ್ನು ಕಲಿಸುವ ಒಂದು ಅತ್ಯುತ್ತಮ ವೇದಿಕೆ. ಶಿಸ್ತು, ಸರಳತೆ, ಸಮಯಪಾಲನೆ, ಕ್ರಿಯಾಶೀಲತೆ ಇವೆಲ್ಲವೂ ನಮ್ಮ ಬದುಕಿಗೆ ಹೇಳಿಕೊಡುವ ರಾಷ್ಟ್ರೀಯ ಸೇವಾ ಯೋಜನೆ ನಿಜಕ್ಕೂ ದೇಶದಕ್ಕೆ

Read More