ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಚಿವ ಶಿವಾನಂದ ಪಾಟೀಲ್‌ರನ್ನು ಸಂಪುಟದಿಂದ ವಜ ಮಾಡಿ : ಕೆಎಸ್‌ಈ

ಶಿವಮೊಗ್ಗ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರಗಾಲ ಘೋಷಣೆ ಮಾಡುವು ದನ್ನು ಬಿಟ್ಟು ವರ್ಗಾವಣೆ ದಂಧೆಯ ಕಾಲ ಕಳೆಯುತ್ತಿzರೆ. ರೈತರ ಆತ್ಮಹತ್ಯೆ ಬಗ್ಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಪುರಾಣ ಪ್ರಸಿದ್ಧ ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ

ವಕ್ರತುಂಡ ಮಹಾಕಾಯ|ಕೋಟಿ ಸೂರ್ಯ ಸಮಪ್ರಭ|ನಿರ್ವಿಘ್ನಂ ಕುರುಮೇ ದೇವ|ಸರ್ವ ಕಾರ್ಯೇಶು ಸರ್ವದಾ||ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನದ ಇತಿಹಾಸ :ಹಿಂದೆ ಲಿಂಗನಮಕ್ಕಿ ಜಲಾಶಯ ಆಗುವುದಕ್ಕೂ ಮುಂಚೆ ಕಂಚಿಕೈ ಎಂಬ ಊರಿನ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ : ಖಾತರಿಪಡಿಸಿದ ಲಾಭ: ಉತ್ಪನ್ನಗಳ ಮಾರಾಟದಲ್ಲಿ ಶೇ.೧೫೮ ಬೆಳವಣಿಗೆಯನ್ನು ದಾಖಲು…

ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ತನ್ನ ಖಾತರಿಯ ಉಳಿತಾಯ ಉತ್ಪನ್ನಗಳ ವಿಭಾಗ ದಲ್ಲಿ ೨೦೨೦ ರಿಂದ ೨೦೨೩ವರೆಗೆ ಶೇ.೧೫೮ ಬೆಳವಣಿಗೆಯನ್ನು ದಾಖಲಿಸಿದೆ. ಬೆಳವಣಿಗೆಯಲ್ಲಿನ ಈ ಏರಿಕೆಯು ಖಾತರಿಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಾಸಕರಿಂದಲೇ ಗ್ರಾಮಾಭಿವೃದ್ಧಿಗೆ ಅಡ್ಡಗಾಲು…

ಹೊಸನಗರ: ಕೋಟ್ಯಂತರ ರೂ. ಕಾರ್ಪೋರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗೆ ನೆಡುತೋಪು ಕಟಾವು ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕಾನೂನಿನ ಅರಿವಿನಿಂದ ಕೋರ್ಟ್ ಅಲೆದಾಟ ತಪ್ಪಿಸಬಹುದು…

ಹೊನ್ನಾಳಿ: ಮನುಷ್ಯ ಹುಟ್ಟಿ ನಿಂದ ಸಾಯುವವರೆಗೆ ಕಾನೂನನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಆರ್. ಮಂಜುನಾಥ್ ಅವರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಚನ್ನಗಿರಿ: ತಾಲೂಕಿನ ನವಿಲೇ ಹಾಳು ಗ್ರಾಪಂ ಸಭಾಂಗಣದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ತಾಲೂಕು ಮಟ್ಟದ ಅಧಿಕಾರಿಗಳನ್ನು ಹಳ್ಳಿಗೆ ಕರೆದೊಯ್ಯುವ ಮೂಲಕ ಮೊದಲ ಬಾರಿಗೆ ಪ್ರಗತಿ ಪರಿಶೀಲನೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಅರಣ್ಯ ಸಿಬ್ಬಂದಿಯ ಕಾರ್ಯ ಶ್ಲಾಘನಿಯ…

ಶಿಕಾರಿಪುರ: ಅರಣ್ಯದಲ್ಲಿನ ವನ್ಯಜೀವಿ,ಅರಣ್ಯ ಸಂಪತ್ತನ್ನು ರಕ್ಷಿಸುವ ಬಹು ಮಹತ್ವದ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಯ ಕಾಯಕ ಶ್ಲಾಘನೀಯವಾಗಿದೆ ಎಂದು ಇಲ್ಲಿನ ತಹಸೀಲ್ದಾರ್ ಮಶ ಬಿ.ಪೂಜರ್ ತಿಳಿಸಿದರು.ಪಟ್ಟಣದ ಸಹಾಯಕ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಶಾಸಕ ಶಾಂತನಗೌಡ

ಹೊನ್ನಾಳಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಶ್ರೀ ಸಾಯಿಗುರುಕುಲ ಸಿಬಿಎಸ್‌ಇ ವಸತಿಯುತ ಶಾಲಾ-ಕಾಲೇಜುಗಳ ಅಧ್ಯಕ್ಷರೂ ಆದ ಶಾಸಕ ಡಿ.ಜಿ. ಶಾಂತನಗೌಡ ಕರೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಗ್ಯಾರಂಟಿಗಳ ಮುಳುಗಿರುವ ರಾಜ್ಯ ಸರ್ಕಾರ ರೈತರನ್ನು ಮರೆತಿದೆ

ಶಿವಮೊಗ್ಗ: ಗ್ಯಾರಂಟಿಗಳ ಮುಳುಗಿರುವ ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜನಪರವಾಗಿ ಇಲ್ಲ.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶಿವಮೊಗ್ಗ ಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯವಾದಿ, ಹೋರಾಟಗಾರರು – ದುರ್ಬಲರ ಮಹಾತಾಯಿ ಮಂಜುಳಾ ಮೇಡಂ ಯುಗಾಂತ್ಯ…

ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾವಾದಿ ಹಾಗೂ ಜನಪರ ಹೋರಾಟಗಾರ್ತಿಯಾದ ಮಂಜುಳದೇವಿ (೬೯) ಅವರು ನಮ್ಮನ್ನು ಅಗಲಿzರೆ. ೧೯೭೬ ರಲ್ಲಿ ವಕೀಲ ವೃತ್ತಿ ಆರಂಭಿಸಿದ ಇವರು,

Read More