ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಸೇವಾ ಮನೋಭಾವ ವೃದ್ಧಿಸಲು ಎನ್‌ಎಸ್‌ಎಸ್ ಸಹಕಾರಿ…

ಶಿವಮೊಗ್ಗ: ಯುವ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ ಸೇವಾ ಮನೋಭಾವ ವೃದ್ಧಿಸುವಲ್ಲಿ ಎನ್‌ಎಸ್‌ಎಸ್ ಸಹಕಾರಿಯಾಗುತ್ತದೆ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯ ದರ್ಶಿ

Read More
ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿಕ್ಷಕರು ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸಬೇಕಿದೆ: ಡಾ| ಪ್ರೀತಿ

ಶಿವಮೊಗ್ಗ: ಮಕ್ಕಳು ಶಾಲೆಯಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಅರಿತು ಪರಿಹರಿಸುವ ಆಪ್ತ ಸಮಾಲೋಚಕರಾಗಿ ಎಂದು ಖ್ಯಾತ ಮನಶಾಸ್ತ್ರಜ್ಞ ಡಾ.ಪ್ರೀತಿ ಶಾನಭಾಗ ಕಿವಿಮಾತು ಹೇಳಿದರು.ಶಿವಮೊಗ್ಗ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಆರಾಮದಾಯಕ ವಲಯದಿಂದ ಹೊರಬಂದು ಸೃಜನಶೀಲತೆ ಮೈಗೂಡಿಸಿಕೊಳ್ಳಿ: ಸ್ವಾಮೀಜಿ

ಶಿವಮೊಗ್ಗ: ನಗರದ ಐಎಂಎ ಸಭಾಂಗಣದಲ್ಲಿ ನಡೆದ ಐಎಂಎ ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ತುಮಕೂರು ಶಾಖೆಯ ಅಧ್ಯಕ ಶ್ರೀ ಶ್ರೀ ವೀರೇಶಾನಂದ ಸರಸ್ವತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರೈತರ ಬಾಕಿ ಹಣ ಪಾವತಿಗೆ ಆಗ್ರಹಿಸಿ ಸರಣಿ ಉಪವಾಸ

ಅಥಣಿ: ಕಳೆದ ಎರಡು ದಿನಗಳಿಂದ ಕೃಷ್ಣಾ ಸಹಕಾರಿ ಸಕ್ಕರೆ ೨೦೧೮-೧೯ ಸಾಲಿನ ಬಾಕಿ ಹಣ ರೂ. ೩೨೦ ನೀಡುವಂತೆ ಒತ್ತಾಯಿಸಿ ರೈತರು ಸರಣಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.ಈ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕನ್ನಡಿಗರು ಎಲ್ಲಾ ಭಾಷಿಕರಿಗೆ ಆಶ್ರಯ-ಅನ್ನ-ಬದುಕು ನೀಡಿದವರು: ಷಣ್ಮುಖಯ್ಯ

ಹೊನ್ನಾಳಿ: ಕನ್ನಡ ಹೃದಯದ ಭಾಷೆಯಾಗಲಿ ಎಂದು ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಕರೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿಯ ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಧನೆ ಮೂಲಕ ಮರಣಾ ನಂತರದಲ್ಲೂ ಬದಕಲು ಸಾಧ್ಯಎಂಬುದನ್ನು ನಟ ಶಂಕರ್‌ನಾಗ್ ತೋರಿಸಿಕೊಟ್ಟಿದ್ದಾರೆ: ವೈಭವ್

ಶಿಕಾರಿಪುರ: ಮನುಷ್ಯ ಮರಣಾ ನಂತರದಲ್ಲಿಯೂ ಬದುಕಲು ಸಾಧ್ಯ ಎಂಬುದಕ್ಕೆ ಶಂಕರ್‌ನಾಗ್‌ರಂತಹ ಸಾಧಕರು ಪ್ರತ್ಯಕ್ಷ ಸಾಕ್ಷಿಯಾಗಿzರೆ ಎಂದು ಚಲನಚಿತ್ರ ನಿರ್ಮಾಪಕ ವೈಭವ್ ಬಸವರಾಜ್ ಅವರು ತಿಳಿಸಿದರು.ಪಟ್ಟಣದ ಶಿವಗಿರಿ ಮರಾಠ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪರೋಕ್ಷವಾಗಿ ಸಚಿವ ಮಧು ಬಂಗಾರಪ್ಪರನ್ನು ತಿವಿದ ಬಿವೈಆರ್

ಶಿಕಾರಿಪುರ: ಕೆಲವರು ತಮ್ಮ ಪಾದಯಾತ್ರೆಯಿಂದಾಗಿಯೇ ತಾಲೂಕಿನ ನೀರಾವರಿ ಯೋಜನೆ ಗಳು ಅನುಷ್ಠಾನಗೊಂಡವು ಎಂದು ಹೇಳುತ್ತಿzರೆ. ಈ ಹಿಂದೆ ಇವರದೇ ಸರ್ಕಾರ ಇದ್ದು, ಇವರ ತಂದೆಯೇ ಮುಖ್ಯಮಂತ್ರಿ ಆಗಿದ್ದರು,

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಸರು ಗzಯಂತಾದ ಶಾಲಾ ಆವರಣ

ಹುಣಸಗಿ: ಕಳೆದ ಕೆಲ ವರ್ಷ ಗಳಿಂದಲೂ ಶಾಲಾ ಆವರಣದಲ್ಲಿ ನೀರು ಹರಿಯುತ್ತಿದ್ದು ಇದರ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕಾನೂನಿನ ಅeನ ಪ್ರಕರಣ ಹೆಚ್ಚಳಕ್ಕೆ ಕಾರಣ : ನ್ಯಾ.ನಾಯಕ್

ಶಿವಮೊಗ್ಗ : ಕಾನೂನಿನ ಅeನದಿಂದ ಶೇ.೭೫ ಪ್ರಕರಣಗಳು ದಾಖಲಾದರೆ ಶೇ.೨೫ ದ್ವೇಷ ಮನೋಭಾವದಿಂದ ದಾಖಲಾಗು ತ್ತವೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಹಾಗೂ ಪ್ರೀತಿ-ವಿಶ್ವಾಸದಿಂದ ಬದುಕುವುದು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

2ಎ ಮೀಸಲಾತಿ ಪಡೆಯಲು ಒಗ್ಗಟ್ಟಿನ ಹೊರಾಟ ನಡೆಸಬೇಕಾಗಿದೆ: ಸ್ವಾಮೀಜಿ

ನ್ಯಾಮತಿ: ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಉದ್ಯೋಗ ಹಾಗೂ ಮುಂದಿನ ಭವಿಷ್ಯಕ್ಕಾಗಿ ನಾವು ೨ಎ ಮೀಸಲಾತಿ ಪಡೆಯಲು ನಾವು ಒಗ್ಗಟ್ಟಿನಿಂದ ಹೊರಾಟ ನಡೆಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ

Read More