Author: Rakesh

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಲಾರಿಗಳ ಎಫ್‌ಸಿ ಮತ್ತು ಆರ್‌ಆರ್‌ಸಿ ಶುಲ್ಕ ಏರಿಕೆ ಕೈಬಿಡಲು ಆಗ್ರಹಿಸಿ ಮನವಿ…

ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾರಿಗಳ ಎಫ್‌ಸಿ ಮತ್ತು ಆರ್‌ಆರ್‌ಸಿಗಳ ಶುಲ್ಕವನ್ನು ಏರಿಸಿದ್ದು ಈ ಆದೇಶವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿ ಲಾರಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅನುಭವಕ್ಕಿಂತ ದೊಡ್ಡ ಶಿಕ್ಷಣವಿಲ್ಲ: ಡಾ. ಶೆಟ್ಟಿ

ಶಿವಮೊಗ್ಗ: ಅನುಭವಕ್ಕಿಂತ ದೊಡ್ಡ ಶಿಕ್ಷಣವಿಲ್ಲ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ್‌ಎಸ್ ಶಿಬಿರ ಸಹಕಾರಿ ಎಂದು ಡಿವಿಎಸ್ ಶಿಕ್ಷಣ ಸಮಿತಿ

Read More
ತಾಜಾ ಸುದ್ದಿಲೇಖನಗಳುಶಿಕ್ಷಣ

ಯುಗಾದಿ : ಸಂಪ್ರದಾಯ ಮತ್ತು ಸಂತಸದ ಹಬ್ಬ

ವಿಶೇಷ ಲಖನ: ಕು| ಸನ್ನಿಧಿ, ಶಿರಸಿಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸಲ್ಪ ಡುವ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಹಬ್ಬವು ಒಂದು. ಚೈತ್ರ ಮಾಸದ ಶುಕ್ಲ ಪಾಡ್ಯಮಿಯ

Read More
ಆರೋಗ್ಯಲೇಖನಗಳುಶಿಕ್ಷಣ

ಪ್ರಕೃತಿ ಪ್ರಿಯರ ಮನಸೆಳೆಯುವ ಉಂಚಳ್ಳಿ…

ಲೇಖನ: ಕು| ಸನ್ನಿಧಿ, ಶಿರಸಿ.ಕರ್ನಾಟಕದ ಉತ್ತರ ಕನ್ನಡ ಜಿಯ ಸಿzಪುರ ತಾಲ್ಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಂಚಳ್ಳಿ ಜಲಪಾತವು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯದ ಅದ್ಭುತ

Read More
ಆರೋಗ್ಯಉದ್ಯೋಗತಾಜಾ ಸುದ್ದಿಲೇಖನಗಳು

ಗ್ರಾಮೀಣ ಸಿಹಿಯ ಗುರುತು – ತೊಡೆದೇವು…

ವಿಶೇಷ ಲೇಖನ: ಕು| ಸನ್ನಿಧಿ, ಶಿರಸಿಕರ್ನಾಟಕದ ಉತ್ತರ ಕನ್ನಡ ಜಿ ತನ್ನ ಸುಂದರ ಪ್ರಕೃತಿ, ವೈವಿಧ್ಯಮಯ ಸಂಸ್ಕೃತಿ ಮತ್ತು ರುಚಿಕರವಾದ ಆಹಾರ ಪದ್ಧತಿಗಳಿಂದ ಪ್ರಸಿದ್ಧವಾಗಿದೆ. ಇಲ್ಲಿ ಗ್ರಾಮೀಣ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಾಧನೆಯ ವೇದಿಕೆಯಲ್ಲಿ ಅರಳಿದ ಪ್ರೀತಿ…

ಕೆಲವು ಕ್ಷಣಗಳು ಜೀವನದಲ್ಲಿ ಕೇವಲ ನೆನಪುಗಳಾಗಿಯೇ ಉಳಿಯುವುದಿಲ್ಲ. ಅವು ಮನದೊಳಗೆ ಮನವಾಗಿ ಅರಳುವ ಭಾವನೆಗಳಾಗಿ ರೂಪಾಂತರಗೊಳ್ಳುತ್ತವೆ.ನನಗೆ ಮಹಿಳಾ ದಿನಾಚರಣೆಯ ಆ ಸಂಜೆ ಅಂತಹ ಒಂದು ಕ್ಷಣ. ಜನಸಮೂಹದಿಂದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಯಲ್ ಆರ್ಕಿಡ್‌ನಲ್ಲಿ ನಾಳೆಯಿಂದ ೩ ದಿನಗಳ ಕಾಲ ಯುಗಾದಿ ಸೀರೆ ಹಬ್ಬ …

ಶಿವಮೊಗ್ಗ: ಯುಗಾದಿ ಹಬ್ಬದ ಪ್ರಯುಕ್ತ ಅವಿರಾ ಉಡುಪು ವತಿಯಿಂದ ಮಾ.೧೩, ೧೪, ೧೫ರಂದು ನಗರದ ರಾಯಲ್ ಆರ್ಕೆಡ್ ಸೆಂಟರ್‌ನಲ್ಲಿ ಯುಗಾದಿ ಸೀರೆಹಬ್ಬ ಹಬ್ಬ ಹಮ್ಮಿ ಕೊಳ್ಳಲಾಗಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹಲ ಮಾರ್ಪಾಡಿನೊಂದಿಗೆ ಪುರುಷರ ಪ್ರಯಾಣಕ್ಕೆ ಸಹಕರಿಸಿ: ರಂಗನಾಥ್ ಆಗ್ರಹ

ಶಿವಮೊಗ್ಗ, ಮಾ.೧೨: ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿರುವುದು ಸ್ವಾಗತಾರ್ಹವೇ. ಆದರೆ ಇದರಿಂದ ಪುರುಷರಿಗೆ ಅದರಲ್ಲೂ ವಯಸ್ಸಾದ ಪುರುಷರಿಗೆ ತುಂಬಾ ಕಿರಿಕಿರಿ ಯಾಗುತ್ತಿದ್ದು,

Read More